ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಹಿಳಾ ಸಬಲೀಕರಣ
Main Article Content
Abstract
'ಸಂವಿಧಾನ ಶಿಲ್ಪಿ' 'ಬಾಬಾ ಸಾಹೇಬ್' ಎಂದು ಜನಪ್ರಿಯರಾಗಿರುವ ಡಾ. ಬಿ. ಆರ್. ಅಂಬೇಡ್ಕರ್‌ರು ಭಾರತ ದೇಶ ಕಂಡ ಬಹುದೊಡ್ಡ ಸಮಾಜ ಸುಧಾರಕ ನ್ಯಾಯಶಾಸ್ತ್ರಜ್ಞರೂ ಅರ್ಥಶಾಸ್ತ್ರಜ್ಞರೂ ಆಗಿರುವ ಬಿ. ಆರ್. ಅಂಬೇಡ್ಕರ್ ಅವರು ಮಾಹಾನ್ ಚಿಂತಕರು ಹೌದು. ಶ್ರೇಷ್ಠ ರಾಜಕೀಯ ನಾಯಕರಾಗಿರುವ ಇವರು ತಮ್ಮ ರಾಜಕೀಯ ಜೀವನದುದ್ದಕ್ಕೂ ಸಮಾಜದ ಕಲ್ಯಾಣಕ್ಕಾಗಿ ಮಹಿಳೆಯರು ಮತ್ತು ದೀನದಲಿತ ವರ್ಗಕ್ಕಾಗಿ ಕೆಲಸ ಮಾಡಿದರು. ಎಲ್ಲಾ ಸಮಾಜಕ್ಕೂ ದಾರಿದೀಪರಾಗಿರುವ ಬಿ. ಆರ್. ಅಂಬೇಡ್ಕರ್ ಅವರು ಕೇವಲ ಒಂದು ವರ್ಗಕ್ಕಾಗಿ ಹೋರಾಟ ಮಾಡಿದ್ದಲ್ಲ. ಕಾರ್ಮಿಕರು, ರೈತರು ಮತ್ತು ಮಹಿಳೆಯರನ್ನು ಒಳಗೊಂಡಿರುವ 'ಅಸಮಾನ ಸಾಮಾಜಿಕ ವ್ಯವಸ್ಥೆ ಮತ್ತು ತುಳಿತಕ್ಕೊಳಗಾದ ವರ್ಗದ ಮಾನವ ಹಕ್ಕುಗಳ ಹೋರಾಟಗಾರರಾಗಿ ಹೋರಾಡಿದವರು ಜಡವಾದ ಸಮಾಜವನ್ನು ಪುನರುಜ್ಜಿವನಗೊಳಿಸಲು ಡಾ. ಬಿ. ಆರ್. ಅಂಬೇಡ್ಕರ್ ಮಾಡಿದ ಚಿಂತನೆಗಳು, ಪ್ರಯೋಗಗಳು ಹೋರಾಟಗಳು ಮಹತ್ವ ಪಡೆದು ಸಮ ಸಮಾಜಕ್ಕೆ ಸಹಬಾಳ್ವೆಗೆ ಪೂರಕವಾಗಿವೆ. ಹೀಗೆ ಅಂಬೇಡ್ಕರ್‌ರು ಶೋಷಿತ ಸಮುದಾಯದ ಹೋರಾಟಕ್ಕೆ ಬಹುದೊಡ್ಡ 'ಐಕಾನ್' ಆಗಿ ಹೊರಹೊಮ್ಮಿದರು, ಸ್ವಾಭಿಮಾನದ ಸಂಕೇತವಾದರು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ವಿಕಾಸ್ ಆರ್. ಮೌರ್ಯ, (2023), ಅಂಬೇಡ್ಕರ್ ಜಗತ್ತು, ಜೀರುಂಡೆ ಪುಸ್ತಕಾಲಯ, ಬೆಂಗಳೂರು.
ಪೋತೆ ಎಚ್. ಟಿ., (2023), ಎಲ್ಲರ ಅಂಬೇಡ್ಕರ್, ಜನ ಪ್ರಕಾಶನ, ಬೆಂಗಳೂರು.
ವಿಕಾಸ್ ಆರ್. ಮೌರ್ಯ, (2021), ಅಂಬೇಡ್ಕರ್ ಸಿದ್ದಾಂತ, ದಲಿತ ಸಂಘರ್ಷ ಸಮಿತಿ, ಚಿಕ್ಕಬಳ್ಳಾಪುರ.
ಅಂಬೇಡ್ಕರ್ ಬಿ. ಆರ್. (ಮೂಲ), ವಿವಿಧ ಲೇಖಕರು (ಅನು), (2015), ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು.