ಪಂಚಾಯತರಾಜ್ ವ್ಯವಸ್ಥೆಯಲ್ಲಿ ದಲಿತ ರಾಜಕೀಯ ಪ್ರತಿನಿಧಿಗಳ ಭಾಗವಹಿಸುವಿಕೆ (ಚಿತ್ರದುರ್ಗ ಜಿಲ್ಲೆಯ ಒಂದು ಅಧ್ಯಯನ)
Main Article Content
Abstract
ನನ್ನ ಸಂಶೋಧನಾ ಲೇಖನವಾದ “ಪಂಚಾಯತರಾಜ್ ವ್ಯವಸ್ಥೆಯಲ್ಲಿ ದಲಿತ ರಾಜಕೀಯ ಪ್ರತಿನಿಧಿಗಳ ಭಾಗವಹಿಸುವಿಕೆ (ವಿಶೇಷವಾಗಿ ಚಿತ್ರದುರ್ಗ ಜಿಲ್ಲೆಯ ಒಂದು ಅಧ್ಯಯನ)” ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಸಂವಿಧಾನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಮೂಲಭೂತ ಹಕ್ಕುಗಳನ್ನು ಅನುಭವಿಸುವ ಅವಕಾಶಗಳನ್ನು ನೀಡಿದ್ದು. ಪ್ರಮುಖವಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದ ದಲಿತ ಸಮುದಾಯದ ಸಾಮಾಜಿಕ ವರ್ಗಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರು ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳು ರಾಜಕೀಯದಿಂದ ದೂರ ಉಳಿದಿವೆ. ಕಾರಣ ರಾಜಕೀಯ ಅರಿವಿನ ಕೊರತೆ, ಆರ್ಥಿಕ ಸಮಸ್ಯೆಗಳು, ಹಾಗೂ ಇತರೆ ಪ್ರಬಲ ಜಾತಿ ಸಮುದಾಯಗಳ ಪಾತ್ರ. ಮತದಾರರು ಮತ್ತು ಪ್ರತಿನಿಧಿಗಳು ರಾಜಕೀಯ ಭಾಗವಹಿಸುವಿಕೆಯಲ್ಲಿ ಹಿಂದುಳಿದಿರುವುದು. ನನ್ನ ಅಧ್ಯಯನದಲ್ಲಿ ಕಂಡುಬಂದಿದೆ ಆದ್ದರಿಂದ ನನ್ನ ಲೇಖನವು ಚಿತ್ರದುರ್ಗ ಜಿಲ್ಲೆಯ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ದಲಿತ ರಾಜಕೀಯ ಪ್ರತಿನಿಧಿಗಳ ಪಾತ್ರದ ಕುರಿತು ತಿಳಿಸಲಾಗಿದೆ. ಜೊತೆಗೆ ಸಂಶೋಧನಾ ಮೂಲಗಳಾದ ಪ್ರಾಥಮಿಕ ಮತ್ತು ಮಾಧ್ಯಮಿಕ ಮಾಹಿತಿಯ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕರ್ನಾಟಕ ಸರ್ಕಾರ ಬೆಂಗಳೂರು.
ಪಿ.ಎಸ್ ಗಂಗಾಧರ ಭಾರತ ಸಂವಿಧಾನ ಮತ್ತು ರಾಜಕೀಯ ಚೈತ್ರಪ್ರಕಾಶನ ಬೆಂಗಳೂರು2014
ಅರವಿಂದ ಮಾಲಗತ್ತಿ ಅಂತರಜಾತಿ ವಿವಾಹ, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು 1997
ಅರ್ಜುನ ಗೊಳಸಂಗಿ(ಸಂ) ಕನ್ನಡ ದಲಿತ ಸಾಹಿತ್ಯ ಸಮಾಲೋಕನ, ಕರ್ನಾಟಕ ಸಾಹಿತ್ಯ ಅಕಾಡಮಿ ಬೆಂಗಳೂರು,2003
ನಾಗರಾಜು ಸಂಸದೀಯ ಪಟು ಬಿ.ಬಸವಲಿಂಗಪ್ಪ ಸಿಂಚು ಮಲ್ಟಿಗ್ರಾಪ್ ಮೈಸೂರು2011
Ramesh Chandra. Dalits and the Ideology of Revolt, Common Wealth Publishers, New Delhi, 2003
Susan Bayly. Caste, Society and Politics in India, Cambridge University Press, 2002
Rajni Kothari. Caste in Indian Politics, W.H. Patwardhan, New Delhi 1970