ಕನ್ನಡ ಪತ್ರಿಕೋದ್ಯಮ ಮತ್ತು ಲಂಕೇಶ್

Main Article Content

ಶ್ರೀಧ‌ರ್ ಆರ್.

Abstract

ಪಿ. ಲಂಕೇಶ್ ಅವರು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿದ ಪ್ರಮುಖ ಸಾಂಸ್ಕೃತಿಕ ಚಿಂತಕರು. 'ಲಂಕೇಶ್ ಪತ್ರಿಕೆ'ಯ ಮೂಲಕ ಯಾವುದೇ ಮುಲಾಜಿಲ್ಲದೆ ಅಧಿಕಾರಸ್ಥರನ್ನು ವಿಮರ್ಶಿಸುತ್ತಾ, ದಲಿತರು, ಮುಸ್ಲಿಮರು ಮತ್ತು ಹಿಂದುಳಿದ ವರ್ಗಗಳ ದನಿಗಳಿಗೆ ವೇದಿಕೆ ಕಲ್ಪಿಸಿದರು. ಜಾಹೀರಾತುಗಳಿಲ್ಲದೆ ಓದುಗರ ವಿಶ್ವಾಸದ ಮೇಲೆಯೇ ಪತ್ರಿಕೆ ನಡೆಸಿ, ಸಮಾಜವಾದಿ ನಿಲುವು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದರು. ಅಧ್ಯಾಪಕ ವೃತ್ತಿ ತ್ಯಜಿಸಿ, ಸ್ವತಂತ್ರ ಪತ್ರಿಕೋದ್ಯಮದ ಮೂಲಕ ಯುವ ಜನತೆಯಲ್ಲಿ ಪ್ರಶ್ನಿಸುವ ಮನೋಭಾವ, ನೈತಿಕತೆ ಮತ್ತು ಜಾಗತಿಕ ದೃಷ್ಟಿಕೋನವನ್ನು ಬೆಳೆಸಿದ ಲಂಕೇಶರ ಅಪೂರ್ವ ಸಾಧನೆಯನ್ನು ಇಲ್ಲಿ ಕಟ್ಟಿಕೊಡಲಾಗಿದೆ.

Article Details

Section

Byway

Author Biography

ಶ್ರೀಧ‌ರ್ ಆರ್.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಾಗಡಿ, ರಾಮನಗರ.

How to Cite

ಶ್ರೀಧ‌ರ್ ಆರ್. (2024). ಕನ್ನಡ ಪತ್ರಿಕೋದ್ಯಮ ಮತ್ತು ಲಂಕೇಶ್. ಅಕ್ಷರಸೂರ್ಯ (AKSHARASURYA), 3(05), 14 to 18. https://aksharasurya.com/index.php/latest/article/view/758

References

ಚಂದ್ರೇಗೌಡ ಬಿ. (2021). ಲಂಕೇಶ್ ಜೊತೆಗೆ. ಸಂಧ್ಯಾ ಪ್ರಕಾಶನ. ಶಿವಮೊಗ್ಗ.

ನಟರಾಜ್ ಹುಳಿಯಾರ್. (2014). ಇಂತಿ ನಮಸ್ಕಾರಗಳು. ಪಲ್ಲವ ಪ್ರಕಾಶನ, ಬಳ್ಳಾರಿ.

ಸುಗತ ಶ್ರೀನಿವಾಸರಾಜು. (2016), ಕಿತ್ತಳೆ ನೇರಳೆ ಪೇರಳೆ, ನವಕರ್ನಾಟಕ ಪ್ರಕಾಶನ. ಬೆಂಗಳೂರು.