ಮಂಟೇಸ್ವಾಮಿ ಮತ್ತು ಅನನ್ಯ ಭಕ್ತಿ ಭಾವದ ದೊಡ್ಡಮ್ಮ ತಾಯಿ

Main Article Content

ಚೆಲುವರಾಜು

Abstract

ಶಿಕ್ಷಣವಿಲ್ಲದ ನಮ್ಮ ಗ್ರಾಮೀಣ ಜನಸಾಮಾನ್ಯರ ಮಾತೇ ಜನಪದ ಎನ್ನಬಹುದಾದರೂ ಈ ಪದ ಇನ್ನೂ ವಿಶಾಲವಾದ ಅರ್ಥವನ್ನು ಹೊಂದಿದೆ. ಮನುಕುಲದ ಮೊದಲ ಇತಿಹಾಸವೇ ಜನಪದ. ಗ್ರಾಮೀಣ ಜನತೆಯ ಮಾತುಕತೆ, ನಡವಳಿಕೆಗಳು, ಆಚಾರ ವಿಚಾರ, ಪದ್ಧತಿಗಳು, ನಂಬಿಕೆ, ಸಂಪ್ರದಾಯ, ಧಾರ್ಮಿಕತೆ, ತಾತ್ವಿಕ ಸಂಗತಿಗಳು ಮೊದಲಾದವುಗಳನ್ನು ಜನಪದ ಒಳಗೊಂಡು ಜಾನಪದವಾದರೆ, ಈ ಎಲ್ಲ ಸಮಸ್ತವನ್ನು ಒಳಗೊಂಡದ್ದು ಜಾನಪದ. ಜನಪದ ಮಹಾಕಾವ್ಯವು ಮೌಖಿಕ ಪರಂಪರೆಯಾಗಿದ್ದು ಸಾಂಸ್ಕೃತಿಕ ಪುರಾಣವೂ ಆಗಿದೆ.

Article Details

Section

Research Articles

Author Biography

ಚೆಲುವರಾಜು

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸಕೋಟೆ.

 

 

How to Cite

ಚೆಲುವರಾಜು. (2024). ಮಂಟೇಸ್ವಾಮಿ ಮತ್ತು ಅನನ್ಯ ಭಕ್ತಿ ಭಾವದ ದೊಡ್ಡಮ್ಮ ತಾಯಿ. ಅಕ್ಷರಸೂರ್ಯ (AKSHARASURYA), 3(04), 139 to 147. https://aksharasurya.com/index.php/latest/article/view/733

References

ಪರಮಶಿವಯ್ಯ ಜೀ.ಶಂ. (1979), ದಕ್ಷಿಣ ಕರ್ನಾಟಕದ ಜನಪದ ಕಾವ್ಯ ಪ್ರಕಾರಗಳು. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.

ಬೋರಲಿಂಗಯ್ಯ ಹಿ.ಚಿ. (ಸಂ). (1997), ಮಂಟೇಸ್ವಾಮಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ವೆಂಕಟೇಶ ಇಂದ್ವಾಡಿ (ಸಂ), (1999). ಮಂಟೇಸ್ವಾಮಿ ಪರಂಪರೆ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಶಂಕರನಾರಾಯಣ ತೀ.ನಂ. (1996) ಜನಪದ ಮಹಾಕಾವ್ಯ. ಕರ್ನಾಟಕ ಸಂಘ, ಪುತ್ತೂರು. ದಕ್ಷಿಣ ಕನ್ನಡ.