ಸರ್ವಜ್ಞನ ತ್ರಿಪದಿಗಳಲ್ಲಿ ಗುರುವಿನ ಮಹತ್ವ

Main Article Content

ಎಂ. ಬಸವರಾಜು

Abstract

ಸರ್ವಜ್ಞನ ತ್ರಿಪದಿಗಳಲ್ಲಿ ಗುರುವಿನ ಮಹತ್ವ ಮತ್ತು ಗುರು ಹಾಗೂ ಶಿಷ್ಯರ ನಡುವಿನ ಸಂಬಂಧದ ಕುರಿತು ಆಳವಾಗಿ ಚರ್ಚಿಸಲಾಗಿದೆ. ಈ ಕುರಿತಾಗಿ ಸರ್ವಜ್ಞನ 80ಕ್ಕೂ ಹೆಚ್ಚು ತ್ರಿಪದಿಗಳಿದ್ದು, ಆತನನ್ನು ಶಿಕ್ಷಣದ ದೃಷ್ಟಿಯಿಂದ ಒಬ್ಬ ಸಾಮಾಜಿಕ ಗುರುವಾಗಿ ಗುರುತಿಸಲಾಗಿದೆ. ಗುರು ಪದ್ಧತಿ, ಗುರುಬೋಧ ವಿಷಯ, ಗುರುಕರಣ ವಿಷಯ ಮತ್ತು ಗುರುವಿನಿಂದ ಮುಕ್ತಿ ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಸರ್ವಜ್ಞನ ದೃಷ್ಟಿಯಲ್ಲಿ ಗುರುವೆಂದರೆ ಕರುಣಾಮಯಿ, ಶಿವ, ಜ್ಯೋತಿ, ಮಾರ್ಗದರ್ಶಕ, ಬಂಧು, ದೈವ, ಕಲ್ಪವೃಕ್ಷ, ಮತ್ತು ಕಾಮಧೇನು ಎಂಬುದನ್ನು ಉಪಮಾ, ಯಮಕ, ರೂಪಕ ಮತ್ತು ದೃಷ್ಟಾಂತ ಅಲಂಕಾರಗಳ ಮೂಲಕ ಇಲ್ಲಿ ವಿವರಿಸಲಾಗಿದೆ.

Article Details

Section

Essay

Author Biography

ಎಂ. ಬಸವರಾಜು

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಜೆ.ಎಸ್.ಎಸ್. ಕಲಾ ಮತ್ತು ವಾಣಿಜ್ಯ ಕಾಲೇಜು, ಗುಂಡ್ಲುಪೇಟೆ.

How to Cite

ಎಂ. ಬಸವರಾಜು. (2024). ಸರ್ವಜ್ಞನ ತ್ರಿಪದಿಗಳಲ್ಲಿ ಗುರುವಿನ ಮಹತ್ವ. ಅಕ್ಷರಸೂರ್ಯ (AKSHARASURYA), 3(03), 141 to 145. https://aksharasurya.com/index.php/latest/article/view/718

References

ಬಸವರಾಜು ಎಲ್. (2012). ಸರ್ವಜ್ಞನ ವಚನಗಳು (ಸಂ). ಗೀತಾ ಬುಕ್ ಹೌಸ್. ಮೈಸೂರು.

ಚನ್ನಪ್ಪ ಉತ್ತಂಗಿ. (2014). ಸರ್ವಜ್ಞನ ವಚನಗಳು (ಸಂ). ಪ್ರಕಾಶ ಸಾಹಿತ್ಯ. ಬೆಂಗಳೂರು.

ಮುಗುಳಿ ರಂ. ಶ್ರೀ. (2010). ಕನ್ನಡ ಸಾಹಿತ್ಯ ಚರಿತ್ರೆ, ಗೀತಾ ಬುಕ್ ಹೌಸ್. ಮೈಸೂರು.

ಶಾಮರಾಯ ತ. ಸು. (2005). ಕನ್ನಡ ಸಾಹಿತ್ಯ ಚರಿತ್ರೆ. ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ. ಮೈಸೂರು.