ಪಂಪನ ದ್ರೌಪದಿ: ಮನಶಾಸ್ತ್ರೀಯ ಅಧ್ಯಯನ

Main Article Content

ಮಹೇಶ್ ಕೆ.

Abstract

ಕನ್ನಡ ಸಾಹಿತ್ಯವನ್ನು ಅನೇಕ ವಿಮರ್ಶಾ ಪ್ರಕಾರಗಳ ಮೂಲಕ ಪರಿಭಾವಿಸುವ ಕ್ರಮಗಳು ಬೆಳೆದು ಬಂದಿವೆ. ಅದರಲ್ಲಿ ಮನಶಾಸ್ತ್ರ ಸಹ ಮುಖ್ಯವಾಗಿದೆ. ಪಂಪಭಾರತದ ಪ್ರಮುಖ ಪಾತ್ರವಾದ ದೌಪದಿಯ ಪಾತ್ರದ ಸ್ವಭಾವ, ನಡವಳಿಕೆಗಳನ್ನು ಮನೋನೆಲೆಯಲ್ಲಿ ವಿಶ್ಲೇಷಿಸಲಾಗಿದೆ. ಪಂಪ ಜನಮುಖಿಯಾದ ಕವಿ. ಅವನ ಪರಿಕಲ್ಪನೆಗಳು ದ್ರಷ್ಟಾರತೆಯನ್ನು ಹೊಂದಿದ್ದು ಕಾಲವನ್ನು ಮೀರುವ ಗುಣವನ್ನು ಅಂತರರ್ಗತಗೊಳಿಸಿಕೊಂಡಿವೆ. ಇಲ್ಲಿ ಮಹಾಭಾರತದ ಸಂಚಾಲತೆಗೆ ಕಾರಣವಾದ, ಪ್ರಮುಖ ವ್ಯಕ್ತಿಯಾದ ದೌಪದಿಯನ್ನು, ವೈಜ್ಞಾನಿಕವಾದ ವಿಮರ್ಶೆಯ ಗ್ರಹಿಕೆಯ ಮೂಲಕ ನೋಡಲಾಗಿದೆ.

Article Details

Section

Research Articles

Author Biography

ಮಹೇಶ್ ಕೆ.

ಉಪನ್ಯಾಸಕರು, ಸ.ಪ.ಪೂ. ಕಾಲೇಜು, ಲಕ್ಕನಹಳ್ಳಿ, ಶಿರಾ.

How to Cite

ಮಹೇಶ್ ಕೆ. (2024). ಪಂಪನ ದ್ರೌಪದಿ: ಮನಶಾಸ್ತ್ರೀಯ ಅಧ್ಯಯನ. ಅಕ್ಷರಸೂರ್ಯ (AKSHARASURYA), 3(03), 100 to 110. https://aksharasurya.com/index.php/latest/article/view/714

References

ಬಸವಣ್ಣ ಎಂ. (2017). ಸೈಕಲಾಜಿಕಲ್ ಕಾಂಪ್ಲೆಕ್ಸಗಳು. ಅಭಿನವ ಪ್ರಕಾಶನ, ಬೆಂಗಳೂರು.

ಶ್ರೀಧರ್ ಕೆ.ಆರ್. (2011). ಸಿನ್ಮಂಡ್‌ ಫ್ರಾಯ್ಡ್. ವಿಸ್ಮಯ ಪ್ರಕಾಶನ. ಮೈಸೂರು.

ಗಿರಿ. (2011). ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ. ಮನೋಹರ ಗ್ರಂಥ ಮಾಲಾ. ಧಾರವಾಡ.

ಇರಾವತಿ ಕರ್ವೆ, (1990). ಯುಗಾಂತ. ಸಾಹಿತ್ಯ ಅಕಾದೆಮಿ. ನವದೆಹಲಿ.