ಪ.ಪಂಗಡಗಳವರ ಪರಿಸ್ಥಿತಿ

Main Article Content

ಮಂಗ್ಳೂರ ವಿಜಯ

Abstract

ಭಾರತದಲ್ಲಿ ಪರಿಶಿಷ್ಟ ಪಂಗಡಗಳ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳು ಇಂದಿಗೂ ಶೋಚನೀಯವಾಗಿವೆ. ಪಂಚವಾರ್ಷಿಕ ಯೋಜನೆಗಳ ಮೂಲಕ ಸರ್ಕಾರವು ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿದ್ದರೂ, ಬಹುಪಾಲು ಬುಡಕಟ್ಟು ಜನರು ಇನ್ನು ಬಡತನ ರೇಖೆಗಿಂತ ಕೆಳಗಿದ್ದಾರೆ. ಸಂವಿಧಾನವು ಈ ಸಮುದಾಯಗಳಿಗೆ ವಿಶೇಷ ಹಕ್ಕುಗಳು, ಮೀಸಲಾತಿ ಹಾಗೂ ಸ್ವಾಯತ್ತ ಆಡಳಿತದ ಅವಕಾಶಗಳನ್ನು ಒದಗಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಆಶ್ರಮ ಶಾಲೆಗಳು, ಏಕಲವ್ಯ ಮಾದರಿ ವಸತಿ ಶಾಲೆಗಳ ಮೂಲಕ ಸಾಕ್ಷರತೆ ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಶಾಲೆ ಬಿಡುವ ಮಕ್ಕಳ ಪ್ರಮಾಣ ಗಣನೀಯವಾಗಿದೆ. ಮೂಲಭೂತ ಸೌಕರ್ಯಗಳು, ಉದ್ಯೋಗ ಕೌಶಲ್ಯ ಮತ್ತು ಭೂಹಂಚಿಕೆಯಂತಹ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಇನ್ನು ದೀರ್ಘಕಾಲದ ಹೋರಾಟದ ಅವಶ್ಯಕತೆಯಿದೆ.


 

Article Details

Section

Byway

Author Biography

ಮಂಗ್ಳೂರ ವಿಜಯ

ಪ್ರಧಾನ ಸಮನ್ವಯಕಾರರು, ಕರ್ನಾಟಕ ಸಮಾಜವಾದಿ ವೇದಿಕೆ.

How to Cite

ಮಂಗ್ಳೂರ ವಿಜಯ. (2024). ಪ.ಪಂಗಡಗಳವರ ಪರಿಸ್ಥಿತಿ. ಅಕ್ಷರಸೂರ್ಯ (AKSHARASURYA), 3(02), 19 to 26. https://aksharasurya.com/index.php/latest/article/view/692

References

ಭಾರತ ಸರ್ಕಾರದ ಪ.ಪಂಗಡಗಳ ಸಚಿವಾಲಯ 2021-22ನೇ ವರ್ಷದಲ್ಲಿ ಪ್ರಕಟಿಸಿದ ವಾರ್ಷಿಕ ವರದಿ.

ಭಾರತ ಸರ್ಕಾರದ ಪ.ಪಂಗಡಗಳ ಸಚಿವಾಲಯ 2021-22ನೇ ವರ್ಷದಲ್ಲಿ ಪ್ರಕಟಿಸಿದ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿರುವ ಭಾರತದ ರಿಜಿಸ್ಟ್ರಾರ್ ಜನರಲ್ ಅವರ ವರದಿ.

ಭಾರತ ಸರ್ಕಾರದ ಪ.ಪಂಗಡಗಳ ಸಚಿವಾಲಯ 2021-22ನೇ ವರ್ಷದಲ್ಲಿ ಪ್ರಕಟಿಸಿದ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿರುವ ಯೂನಿಫೈಡ್ ಡಿಸ್ಟ್ರಿಕ್ಟ್ ಇನ್‌ಫಾರೇಷನ್ ಸಿಸ್ಟಮ್ ಫಾರ್ ಎಜುಕೇಷನ್ ಪ್ಲಸ್ ವರದಿ.