ತೇಜಸ್ವಿ ಕಥನ ಸಾಹಿತ್ಯದಲ್ಲಿ ಪ್ರಕೃತಿ ಮತ್ತು ಮನುಷ್ಯ ಲೋಕ

Main Article Content

ವನಜಾಕ್ಷಿ ಎಂ.

Abstract

ಪ್ರಕೃತಿ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ನೆನಪಾಗುವುದು ಕಾಡು, ಬೆಟ್ಟ, ಗುಡ್ಡ, ನದಿ, ಹಳ್ಳ, ಹಚ್ಚ ಹಸುರಿನ ಬೆಟ್ಟಗಳ ಸಾಲು, ಹರಿಯುವ ನೀರು ಹಾಗೂ ಅಲ್ಲಿನ ಜೀವಸಂಕುಲವೆಂದು ಹೇಳಬಹುದು. ಇಂತಹ ಸುಂದರವಾದ ಪ್ರಕೃತಿಯು ಹಲವಾರು ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಗಿದೆ. ಕವಿಯ ಪ್ರತಿಭೆ ಹಾಗೂ ಭಾವನೆಗಳು ಅಕ್ಷರಗಳಾಗಿ ಸಾಹಿತ್ಯವನ್ನು ಸೆಳೆಯುವಂತೆ ಮಾಡಿದೆ. ಪ್ರಕೃತಿಯನ್ನು ವಿಭಿನ್ನವಾದ ದೃಷ್ಟಿಕೋನಗಳಿಂದ ನೋಡಲು ಸೂಕ್ಷ್ಮ ಮನಸ್ಸಿನ ಕವಿಯಿಂದ ಮಾತ್ರ ಸಾಧ್ಯವಾಗುತ್ತದೆ. ಮಲೆನಾಡು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವಂತೆ, ಹಲವು ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರ ಜನ್ಮಭೂಮಿಯೂ ಹೌದು.

Article Details

Section

Research Articles

Author Biography

ವನಜಾಕ್ಷಿ ಎಂ.

ಸಂಶೋಧನಾ ವಿದ್ಯಾರ್ಥಿ, ಕನ್ನಡ ಅಧ್ಯಯನ ವಿಭಾಗ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ.

How to Cite

ವನಜಾಕ್ಷಿ ಎಂ. (2024). ತೇಜಸ್ವಿ ಕಥನ ಸಾಹಿತ್ಯದಲ್ಲಿ ಪ್ರಕೃತಿ ಮತ್ತು ಮನುಷ್ಯ ಲೋಕ. ಅಕ್ಷರಸೂರ್ಯ (AKSHARASURYA), 3(01), 82 to 89. https://aksharasurya.com/index.php/latest/article/view/682

References

ಪೂರ್ಣಚಂದ್ರ ತೇಜಸ್ವಿ ಕೆ. ಪಿ. (2006) ಪರಿಸರದ ಕಥೆ. ಪುಸ್ತಕನ ಪ್ರಕಾಶನ. ಮೈಸೂರು.

ಪ್ರಹ್ಲಾದ್ ಡಿ. ವಿ. (ಸಂ), (2007), ತೇಜಸ್ವಿ ಲೋಕ. ಸಂಚಯ ಪ್ರಕಾಶನ, ಬೆಂಗಳೂರು.

ಚಂದ್ರೇಗೌಡ ಬಿ. (ಸಂ) ರಾಜು ಬಿ. ಎಲ್. (2007). ತೇಜಸ್ವಿ ನೆನಪು. ರಂಗ ಭಾರತಿ(ರಿ). ಬಳ್ಳಾರಿ.

ಅಶೋಕ ಟಿ. ಪಿ. (2010), ತೇಜಸ್ವಿ ಕಥನ. ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ.