ಹವ್ಯಾಸಿ ರಂಗಭೂಮಿ ಹುಟ್ಟು ಮತ್ತು ಬೆಳವಣಿಗೆ

Main Article Content

ಶಿವರಾಜ್‌ ಜಿ.

Abstract

ವೃತ್ತಿ ರಂಗಭೂಮಿ ನಾಟಕ ಲೋಕವನ್ನು ಅಕ್ಷರಶಃ ಒಂದು ಶತಮಾನಗಳ ಕಾಲ ಆಳಿತು. ʼಉತ್ತರ ಕರ್ನಾಟಕ ವೃತ್ತಿ ರಂಗಭೂಮಿಯ ತವರುʼ ಎಂದೆನಿಸಿದೆ. ತನ್ನದೇ ಆದ ವೈಭೋಗದಿಂದ ಸಿನಿಮಾ ನೋಡಿದ ಹಾಗೇ ಜನರನ್ನು ರಂಜಿಸುತ್ತಿತ್ತು. ಹೊಸತರಲ್ಲಿ ಹೊಸ ಹೊಸ ನಾಟಕಗಳಿಂದ ಗಟ್ಟಿಗೊಳ್ಳುತ್ತಾ ಹೋಯಿತು. ಸಾಮಾಜಿಕ, ಪೌರಾಣಿಕ, ಐತಿಹಾಸಿಕ ನಾಟಕಗಳಲ್ಲಿ ತನ್ನದೇ ಛಾಪನ್ನು ವಿಸ್ತಾರಗೊಳಿಸಿತು. ಹೀಗೆ ವೃತ್ತಿ ರಂಗಭೂಮಿ ವೇಗವಾಗಿ ಬೆಳೆಯುತ್ತಿದ್ದ ಸಂದರ್ಭದಲ್ಲಿ ಆರಂಭಗೊಂಡಿದ್ದೇ ಹವ್ಯಾಸಿ ರಂಗಭೂಮಿ. ಇಂಗ್ಲಿಷ್ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ ಆಡಿದರು. ಗ್ರೀಕ್‌, ಮರಾಠಿ, ಪಾರ್ಸಿ… ಹೀಗೆ ಬಹಳ ದೊಡ್ಡ ಮಟ್ಟದಲ್ಲಿ ಅನುವಾದ ನಾಟಕ ಸಾಹಿತ್ಯ ಬೆಳೆಯಿತು.

Article Details

Section

Research Articles

Author Biography

ಶಿವರಾಜ್‌ ಜಿ.

ಸಂಶೋಧನಾ ವಿದ್ಯಾರ್ಥಿ, ಶ್ರೀನಿವಾಸ ವಿಶ್ವವಿದ್ಯಾಲಯ, ಪಾಂಡೇಶ್ವರ, ಮಂಗಳೂರು.

How to Cite

ಶಿವರಾಜ್‌ ಜಿ. (2026). ಹವ್ಯಾಸಿ ರಂಗಭೂಮಿ ಹುಟ್ಟು ಮತ್ತು ಬೆಳವಣಿಗೆ. ಅಕ್ಷರಸೂರ್ಯ (AKSHARASURYA), 13(02), 103 to 106. https://aksharasurya.com/index.php/latest/article/view/530

References

ಶಾಮರಾಯ ತ.ಸು., (1968) ಕನ್ನಡ ನಾಟಕ, ಮೈಸೂರು: ಪ್ರತಿಭಾ ಪ್ರಕಾಶನ.