ಕನ್ನಡ ಚಿತ್ರರಂಗದಲ್ಲಿ ಮಹಿಳೆ

Authors

  • ಷಾಕಿರಾ ಖಾನಂ ಪ್ರಾಧ್ಯಾಪಕರು, ಹಿಂದಿ ವಿಭಾಗ, ಅಲ್ ಅಮೀನ್ ಕಾಲೇಜ್, ಬೆಂಗಳೂರು.

Keywords:

ಸಿನಿಮ, ಮಹಿಳೆ, ವ್ಯಕ್ತಿತ್ವ, ಮನರಂಜನೆ, ಸಮಾಜ

Abstract

ಸಿನಿಮಾ ವಿವಿಧ ಮಜಲುಗಳನ್ನು ದಾಟುತ್ತಾ ಸಮಾಜದ ವಿವಿಧ ಸಮಸ್ಯೆಗಳನ್ನು ಮುನ್ನೆಲೆಗೆ ತಂದು ಸಾಮಾಜಿಕ ಪರಿವರ್ತನೆ ಮಾಡುವ ಉದ್ದೇಶದಿಂದ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿತಾದರೂ ಬರು ಬರುತ್ತಾ ಅದರ ಗುರಿ ಮನೋರಂಜನೆಯತ್ತ ತಿರುಗಿ ಮಹಿಳೆಯನ್ನು ಒಂದು ವಸ್ತುವನ್ನಾಗಿಸಿ ಮಹಿಳೆಯ ಚಾರಿತ್ರ್ಯವನ್ನೇ ಬಂಡವಾಳವನ್ನಾಗಿಸಿ ಮಹಿಳೆಯ ಸ್ಥಾನಮಾನಕ್ಕೆ ಚ್ಯುತಿ ಬರುವಂತೆ ಮಾಡಿತು.

References

ಪ್ರಹಲ್ಲಾದ ರಾವ್ ಅ. ನ. (2021). ಹೆಜ್ಜೆಗುರುತು: ಕನ್ನಡ ಚಲನಚಿತ್ರ ಚರಿತ್ರೆ. ತಾರಾ ಪ್ರಿಂಟ್ಸ್. ಮೈಸೂರು.

Downloads

Published

02.10.2024

How to Cite

ಷಾಕಿರಾ ಖಾನಂ. (2024). ಕನ್ನಡ ಚಿತ್ರರಂಗದಲ್ಲಿ ಮಹಿಳೆ. AKSHARASURYA, 5(01), 124 to 127. Retrieved from https://aksharasurya.com/index.php/latest/article/view/516

Issue

Section

ಪ್ರಬಂಧ. | ESSAY.