ಅರವು ಭಾಷಿಕರ ಭಾಷೆ: ಕನ್ನಡ ಪ್ರಬೇಧಗಳು

Main Article Content

ಸೌಮ್ಯ ಆರ್.
ಬಿ.ಎಸ್. ಹೇಮಲತ

Abstract

ಮಾನವನ ಭಾವನೆಗಳ ಅಭಿವ್ಯಕ್ತಿಗೆ ಭಾಷೆ ಪ್ರಮುಖ ಮಾಧ್ಯಮವಾಗಿದ್ದು, ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿ ಪ್ರಚಲಿತದಲ್ಲಿರುವ ‘ಅರವು’ ಭಾಷೆಯು ಲಿಪಿಯಿಲ್ಲದ ಒಂದು ವಿಶಿಷ್ಟ ಆಡುಭಾಷೆಯಾಗಿದೆ. ಕನ್ನಡದ ಪ್ರಬೇಧವಾಗಿ ಗುರುತಿಸಲ್ಪಡುವ ಈ ಭಾಷೆಯ ಧ್ವನಿ ವ್ಯವಸ್ಥೆ, ಸ್ವರ-ವ್ಯಂಜನಗಳ ಬಳಕೆ ಹಾಗೂ ವ್ಯಾಕರಣಾಂಶಗಳನ್ನು ಕನ್ನಡ ಭಾಷೆಯ ಹಿನ್ನೆಲೆಯಲ್ಲಿ ಇಲ್ಲಿ ತೌಲನಿಕವಾಗಿ ವಿಶ್ಲೇಷಿಸಲಾಗಿದೆ. ಅನ್ಯ ಭಾಷೆಗಳ ಪ್ರಭಾವದ ನಡುವೆಯೂ ಈ ಮೌಖಿಕ ಭಾಷೆಯು ತನ್ನದೇ ಆದ ಪದ ಸಂಪತ್ತು ಮತ್ತು ಉಚ್ಚಾರಣಾ ವೈಶಿಷ್ಟ್ಯಗಳನ್ನು ಉಳಿಸಿಕೊಂಡಿದೆ. ಮುಖ್ಯವಾಗಿ ಅರವು ಮತ್ತು ಕನ್ನಡದ ನಡುವಿನ ವಿಭಕ್ತಿ ಪ್ರತ್ಯಯಗಳ ಸಾಮ್ಯತೆ ಹಾಗೂ ವ್ಯತ್ಯಾಸಗಳನ್ನು ಗುರುತಿಸುತ್ತಾ, ಲಿಪಿಯಿಲ್ಲದಿದ್ದರೂ ಕನ್ನಡ ಲಿಪಿಯನ್ನೇ ಆಶ್ರಯಿಸಿ ಇದು ಹೇಗೆ ಮಿಶ್ರಭಾಷೆಯಾಗಿ ಅಸ್ತಿತ್ವದಲ್ಲಿದೆ ಎಂಬುದನ್ನು ಈ ಅಧ್ಯಯನವು ನಿರೂಪಿಸುತ್ತದೆ.

Article Details

Section

Research Articles

Author Biographies

ಸೌಮ್ಯ ಆರ್.

ಸಂಶೋಧನಾರ್ಥಿ, ಕನ್ನಡ ವಿಭಾಗ, ಜೈನ್ ವಿಶ್ವವಿದ್ಯಾಲಯ, ಬೆಂಗಳೂರು. 

ಬಿ.ಎಸ್. ಹೇಮಲತ

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಜೈನ್ ವಿಶ್ವವಿದ್ಯಾಲಯ, ಬೆಂಗಳೂರು.

How to Cite

ಸೌಮ್ಯ ಆರ್., & ಬಿ.ಎಸ್. ಹೇಮಲತ. (2026). ಅರವು ಭಾಷಿಕರ ಭಾಷೆ: ಕನ್ನಡ ಪ್ರಬೇಧಗಳು. ಅಕ್ಷರಸೂರ್ಯ (AKSHARASURYA), 13(01), 47 to 54. https://aksharasurya.com/index.php/latest/article/view/494

References

ರತ್ನಮ್ಮ ಸಿ., (56 ವರ್ಷ), ಸ್ಥಳ: ಆನೇಕಲ್‌, (ವೃತ್ತಿ: ಗೃಹಿಣಿ).

ಗೌರಮ್ಮ, (48 ವರ್ಷ), ಸ್ಥಳ: ಬಸಾಪುರ, (ವೃತ್ತಿ: ಹೊಲ ಕೆಲಸ).