ಚಲನಚಿತ್ರ ಮಾಧ್ಯಮ ಮತ್ತು ಭಾಷೆ ಬಳಕೆ

Main Article Content

ಗೋಪಾಲಯ್ಯ ಜಿ.

Abstract

ಕನ್ನಡ ಚಲನಚಿತ್ರಗಳು ಲಿಖಿತ ಅಥವಾ ಅಲಿಖಿತ ಸಾಹಿತ್ಯವನ್ನು ಆಧರಿಸಿ ರಚನೆಯಾಗಿವೆ. ಅನೇಕ ಪೌರಾಣಿಕ ಚಲನಚಿತ್ರಗಳು ರಚನೆಯಾಗಿವೆ. ಪುರಾಣಗಳನ್ನು ಆಧರಿಸಿ ರಚನೆಯಾದ ಹಳೆಗನ್ನಡ, ನಡುಗನ್ನಡ, ಪ್ರಗತಿಪರ, ಬಂಡಾಯ, ದಲಿತ ಸಾಹಿತ್ಯ ಕೃತಿಗಳು ಹಲವು ಚಲನಚಿತ್ರಗಳಿಗೆ ಪ್ರೇರಣೆಯಾಗಿವೆ. ಕಥಾಚಿತ್ರಗಳ ವಿಷಯಕ್ಕೆ ಬಂದಾಗಲೂ ಸಿನಿಮಾ ಸಾಹಿತ್ಯಕ್ಕೆ ಹೆಚ್ಚು ಹತ್ತಿರವಾಗುತ್ತದೆ. ಹೀಗೆ ಸಾಹಿತ್ಯದಂತಹ ಗಂಭೀರ ಮಾಧ್ಯಮದೊಂದಿಗೆ ಸಂಬಂಧವನ್ನಿಟ್ಟುಕೊಂಡು ಗಂಭೀರ ಚರ್ಚೆಗೆ ಗುರಿಯಾದ ಚಲನಚಿತ್ರಗಳನ್ನು ಸಾಹಿತ್ಯ, ಭಾಷೆಯ ಅಂತರ್ ಸಂಬಂಧದ ಹಿನ್ನೆಲೆಯಲ್ಲಿ ಚಲನಚಿತ್ರ ಮಾಧ್ಯಮ ಮತ್ತು ಭಾಷೆ ಬಳಕೆ ಅಧ್ಯಯನ ನಡೆಸುವುದು ಅಗತ್ಯವಾಗಿದೆ.

Article Details

Section

Research Articles

Author Biography

ಗೋಪಾಲಯ್ಯ ಜಿ.

ಸಂಶೋಧನಾ ವಿದ್ಯಾರ್ಥಿ, ಸಂವಹನ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ.

How to Cite

ಗೋಪಾಲಯ್ಯ ಜಿ. (2023). ಚಲನಚಿತ್ರ ಮಾಧ್ಯಮ ಮತ್ತು ಭಾಷೆ ಬಳಕೆ. ಅಕ್ಷರಸೂರ್ಯ (AKSHARASURYA), 2(12), 86 to 95. https://aksharasurya.com/index.php/latest/article/view/280

References

ಬ್ಯಾನರ್ಜಿ & ಶಕುಂತಲಾ, ದಕ್ಷಿಣ ಏಷ್ಯಾ ಮಾಧ್ಯಮ ಸಂಸ್ಕೃತಿಗಳು: ಪ್ರೇಕ್ಷಕರು, ಪ್ರಾತಿನಿಧ್ಯಗಳು, ಸಂದರ್ಭಗಳು (2010), ಆಂಥೆಮ್ ಪ್ರೆಸ್, ನವ ದೆಹಲಿ.

ಬಸವೇಗೌಡ ಡಿ. ಬಿ., ಪುಟ್ಟಣ್ಣ ಕಣಗಾಲ್ (2009), ಗೋಲ್ಡನ್ ಜುಬಿಲಿ ಪಬ್ಲಿಕೇಷನ್ಸ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಬೆಂಗಳೂರು.

ಅಬೆಲ್, ರಿಚರ್ಡ್ ಮತ್ತು ರಿಕ್ ಆಲ್ಬಮನ್, ದಟ್ ಮೋಸ್ಟ್ ಅಮೇರಿಕನ್ ಆಫ್ ಅಟ್ರಾಕ್ಷನ್ಸ್ (2001), ದಿ ಸಚಿತ್ರ ಹಾಡು. ಇಂಡಿಯಾನಾ ಯುನಿವರ್ಸಿಟಿ ಪ್ರೆಸ್, ಇಂಡಿಯಾನಾ.

ಬಂಡೋಪಾಧ್ಯಾಯ & ಸಮಿಕ್, ಭಾರತೀಯ ಸಿನಿಮಾ: ಸಮಕಾಲೀನ ಗ್ರಹಿಕೆಗಳಿಂದ ಥರ್ಟೀಸ್, ಸೆಲ್ಯುಲಾಯ್ಡ್ ಅಧ್ಯಾಯ (1993), ಜೆಮ್‌ಶೆಡ್‌ಪುರ, ಭಾರತ.