ರಾಘವೇಂದ್ರ ಖಾಸನೀಸರ 'ಅಶ್ವಾರೋಹಿ' ಒಂದು ವಿಶ್ಲೇಷಣೆ
Main Article Content
Abstract
ನವೋತ್ತರ ಕನ್ನಡ ಸಾಹಿತ್ಯದಲ್ಲಿ ರಾಘವೇಂದ್ರ ಖಾಸನೀಸರು ಒಬ್ಬರು. ಕಡಿಮೆ ಸಂಖ್ಯೆಯ ಕತೆಗಳನ್ನು ರಚಿಸಿದರೂ ಸಹ ಅವುಗಳಲ್ಲಿ ಬಹುತೇಕ ಕತೆಗಳು ವಿಶೇಷವೆನಿಸುತ್ತದೆ. ಈ ಹಿನ್ನೆಲೆಯಲ್ಲಿ 'ಅಶ್ವಾರೋಹಿ' ಕತೆ ಮನುಷ್ಯ ಸಮಾಜದ ಪ್ರತಿಬಿಂಬದಂತೆ ಕಾಣುತ್ತದೆ. ಇಲ್ಲಿ ಕಾಣುವ ಸಮಸ್ಯೆಗಳು ಸಮಾಜದ ಕೊಡುಗೆ ಆಗಿದ್ದರೂ, ಅದಕ್ಕೆ ಪರಿಹಾರ ಏನು ಎಂಬುದು ನಮ್ಮದೇ ಎನ್ನುವ ಪರಿಹಾರ ಸೂಚಿತ ಕಥಾತಂತ್ರವನ್ನು ಕತೆಯಲ್ಲಿ ಕಾಣಬಹುದು.
Article Details
Issue
Section
Book Review

This work is licensed under a Creative Commons Attribution-NonCommercial-ShareAlike 4.0 International License.
How to Cite
ಅಮರನಾಥ್ ಎನ್., & ಸುಮಾ. (2023). ರಾಘವೇಂದ್ರ ಖಾಸನೀಸರ ’ಅಶ್ವಾರೋಹಿ’ ಒಂದು ವಿಶ್ಲೇಷಣೆ. ಅಕ್ಷರಸೂರ್ಯ (AKSHARASURYA), 2(11), 96 to 100. https://aksharasurya.com/index.php/latest/article/view/268
References
ರಾಘವೇಂದ್ರ ಖಾಸನೀಸ, ರಾಘವೇಂದ್ರ ಖಾಸನೀಸ ಸಮಗ್ರ (2011), ಮನೋಹರ ಗ್ರಂಥಮಾಲೆ, ಧಾರವಾಡ.