‘ಶೇಕ್‌ಸ್ಪಿಯರ್ ಮನೆಗೆ ಬಂದ’ ನಾಟಕ ವಿಹಾರ
Main Article Content
Abstract
ಕನ್ನಡ ರಂಗಭೂಮಿ ಹೊಸ ಪ್ರಯೋಗಗಳಿಗೆ ಬೆನ್ನೆಲುಬಾದ ಕ್ಷೇತ್ರ. ಹಲವು ಬರಹಗಾರರು ವಿವಿಧ ರೀತಿಯಲ್ಲಿ ತಮ್ಮ ಜ್ಞಾನದ ಪರಿಕರಗಳನ್ನು ರಂಗ ಪ್ರವೇಶಕ್ಕೆ ಎದುರು ಮಾಡಿ ಯಶಸ್ವಿಯಾಗಿದ್ದಾರೆ. ನಟರಾಜ್ ಹುಳಿಯಾರ್ ಅದೇ ಮಾರ್ಗ ಹಿಡಿದ ಮತ್ತೊಬ್ಬ ಪ್ರಯೋಗಿ. ತಮ್ಮ ‘ಶೇಕ್‌ಸ್ಪಿಯರ್ ಮನೆಗೆ ಬಂದ’ ನಾಟಕವು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಹೊಸ ಚಿಂತನೆ ಎಂಬುದು ವಿದ್ವಾಂಸರ ಅಭಿಪ್ರಾಯ. ಪಠ್ಯಕೇಂದ್ರಿತ ವಿಮರ್ಶೆಯಿಂದ ಗುರುತಿಸಿಕೊಂಡಿರುವ ಲೇಖಕರು ಶೇಕ್‌ಸ್ಪಿಯರ್‌ನ ಸಮಗ್ರ ಬದುಕಿನ ಚಿತ್ರಣವನ್ನು ನಿಗದಿತ ಅವಧಿಯೊಳಗೆ ಮುಗಿಸಬಹುದಾದ ನಾಟಕದ ಮೂಲಕ ಪರೀಕ್ಷೆಗೆ ಒಳಪಡಿಸಿರುವುದು ಸಾಹಸವೆಂದು ಪರಿಗಣಿಸಬಹುದು.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ನಟರಾಜ್ ಹುಳಿಯಾರ್, (2025), ಶೇಕ್ ಸ್ಪಿಯರ್ ಮನೆಗೆ ಬಂದ, ಚನ್ನಪಟ್ಟಣ: ಪಲ್ಲವ ಪ್ರಕಾಶನ.
ಶೇಷಗಿರಿ ರಾವ್ ಎಲ್. ಎಸ್., (2013), ಹೊಸಗನ್ನಡ ಸಾಹಿತ್ಯ ಚರಿತ್ರೆ, ಬೆಂಗಳೂರು: ಅಂಕಿತ ಪುಸ್ತಕ.
ಮರುಳು ಸಿದ್ದಪ್ಪ ಕೆ., (2018), ಆಧುನಿಕ ಕನ್ನಡ ನಾಟಕ, ಬೆಂಗಳೂರು: ಸಪ್ನ ಬುಕ್ ಹೌಸ್.
ಸುರೇಶ್ ನಾಗಲಮಡಿಕೆ, (2013), ಶೇಕ್ ಸ್ಪಿಯರ್ ಮನೆಗೂ ಬಂದ ಮನಗೂ ಬಂದ, ಬೆಂಗಳೂರು: ಅವಧಿ ಆನ್‌ಲೈನ್ ಪತ್ರಿಕೆ.
ಶ್ಯಾಮಲಾ ಗುರುಪ್ರಸಾದ್, (2023), ಸದಾ ನಮ್ಮೊಡನೆ ಶೇಕ್ಸ್‌ಪಿಯರ್, ಬೆಂಗಳೂರು: ಪ್ರಜಾವಾಣಿ ಪತ್ರಿಕೆ.