ಗಿರೀಶ್ ಕಾರ್ನಾಡರ ನಾಗಮಂಡಲ ನಾಟಕದಲ್ಲಿ ಸ್ತ್ರೀ ಸಂವೇದನೆ
Main Article Content
Abstract
ಕನ್ನಡದ ಪ್ರಮುಖ ನಾಟಕಕಾರರಾದ ಗಿರೀಶ್ ಕಾರ್ನಾಡರು ಭಾರತೀಯ ಪುರಾಣ, ಜನಪದ ಕಥೆ, ಐತಿಹ್ಯ ಮತ್ತು ಸಮಕಾಲೀನ ಸಾಮಾಜಿಕ ವಾಸ್ತವಗಳನ್ನು ತಮ್ಮ ನಾಟಕಗಳಲ್ಲಿ ಸೃಜನಾತ್ಮಕವಾಗಿ ಬಳಸಿಕೊಂಡಿದ್ದಾರೆ. ಅವರ ಪ್ರಮುಖ ನಾಟಕಗಳಲ್ಲಿ ‘ನಾಗಮಂಡಲ’ವೂ ಒಂದು. ಜನಪದ ಕಥೆಯನ್ನು ಆಧಾರವಾಗಿಸಿಕೊಂಡಿರುವ ಈ ನಾಟಕವನ್ನು ದಾಂಪತ್ಯ, ಹೆಣ್ಣಿನ ಅಸ್ತಿತ್ವ, ಪುರುಷ ಪ್ರಧಾನ ಸಮಾಜ, ಪ್ರೀತಿ, ಕಾಮ, ನಂಬಿಕೆ ಮತ್ತು ಸಾಮಾಜಿಕ ನೀತಿನಿಯಮಗಳ ಕುರಿತು ಸಂಶೋಧನಾ ದೃಷ್ಟಿಯಿಂದ ಈ ಲೇಖನ ಅಧ್ಯಯನ ಮಾಡುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಆಮೂರ ಜಿ. ಎಸ್., (2012), ಗಿರೀಶ್ ಕಾರ್ನಾಡ್ ಹಾಗೂ ಭಾರತೀಯರ ರಂಗಭೂಮಿ, ಧಾರವಾಡ: ಮನೋಹರ ಗ್ರಂಥ ಮಾಲೆ.
ಅನ್ನದಾನೇಶ್, (2012), ಗಿರೀಶ್ ಕಾರ್ನಾಡರ ನಾಟಕಗಳು: ಒಂದು ಅಧ್ಯಯನ, ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನ.
ಕೃಷ್ಣಮೂರ್ತಿ ಚಂದರ್, (2007), ಗಿರೀಶ್ ಕಾರ್ನಾಡ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.
ಸತ್ಯನಾರಾಯಣ ಹೆಚ್. ಎಸ್., (2013), ಗಿರೀಶ್ ಕಾರ್ನಾಡ್, ನವದೆಹಲಿ: ಸಾಹಿತ್ಯ ಅಕಾಡೆಮಿ.
ಮರುಳ ಸಿದ್ದಪ್ಪ ಕೆ., ಕೃಷ್ಣಮೂರ್ತಿ ಹನೂರು, (2010), ಗಿರೀಶ್ ಕಾರ್ನಾಡರ ನಾಟಕಗಳು ಕನ್ನಡದ ಪ್ರತಿಕ್ರಿಯೆ, ಬೆಂಗಳೂರು: ಸಂವಹನ ಪ್ರಕಾಶನ.
ಗಿರೀಶ್ ಕಾರ್ನಾಡ್, (1990), ನಾಗಮಂಡಲ, ಧಾರವಾಡ: ಮನೋಹರ ಗ್ರಂಥ ಮಾಲಾ.