ಭಾಷಾ ವಿಜ್ಞಾನಕ್ಕೆ ಬುನಾದಿ
Main Article Content
Abstract
ಭಾಷೆ ಎಂಬುದು ಮಾನವನ ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ಅಂತಹ ಭಾಷೆಯ ಬಗೆಗೆ ಮೂಲಭೂತವಾಗಿ ಅಧ್ಯಯನ ಮಾಡುವ ವಿಧಾನಗಳನ್ನು ಕುರಿತು ಎಂ. ಚಿದಾನಂದಮೂರ್ತಿಯವರ ‘ಭಾಷಾ ವಿಜ್ಞಾನದ ಮೂಲತತ್ವಗಳು’ ಸವಿವರವಾಗಿ ವಿವರಿಸುವ ಪ್ರಯತ್ನ ಇಲ್ಲಿ ಗಮನಾರ್ಹ. ಇದು ಕನ್ನಡ ಭಾಷಾ ಚರಿತ್ರೆಯಲ್ಲಿ ಮೊದಲ ಪ್ರಯತ್ನವಾಗಿದೆ. ಭಾಷೆ ಮತ್ತು ಬರಹದ ಕುರಿತ ವಿವರಗಳು ಅಡಕವಾಗಿವೆ. ಧ್ವನಿವ್ಯತ್ಯಾಸ, ಅರ್ಥವ್ಯತ್ಯಾಸ, ಭಾಷಾವರ್ಗೀಕರಣದ ಕುರಿತ ಹಲವಾರು ಸ್ಪಷ್ಟತೆಗಳನ್ನು ಉದಾಹರಣೆಯ ಸಹಿತ ವಿವರಿಸಲಾಗಿದೆ. ‘ಭಾಷಾ ವಿಜ್ಞಾನದ ಮೂಲತತ್ವಗಳು’ ಹೊತ್ತಿಗೆಯೂ ಕನ್ನಡ ಭಾಷಾ ವಿಜ್ಞಾನ ಕ್ಷೇತ್ರದ ಮಹತ್ವವನ್ನು ಸಂಶೋಧನಾ ದೃಷ್ಟಿಯಿಂದ ಅಧ್ಯಯನ ಮಾಡುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಚಿದಾನಂದಮೂರ್ತಿ ಎಂ., (2021), ಭಾಷಾ ವಿಜ್ಞಾನದ ಮೂಲತತ್ವಗಳು, ಮೈಸೂರು: ಡಿ.ವಿ.ಕೆ. ಮೂರ್ತಿ ಪ್ರಕಾಶನ.
ಮರುಳಯ್ಯ ಸ.ಶಿ., (1992), ಕನ್ನಡ ಭಾಷಾ ಚರಿತ್ರೆ, ಬೆಂಗಳೂರು: ರಾಗಿಣಿ ಶಿಕ್ಷಣ ಪ್ರತಿಷ್ಠಾನ.
ಕೃಷ್ಣಯ್ಯ ಎಂ.ಎಚ್., (2021), ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ, ಬೆಂಗಳೂರು: ಅಂಕಿತ ಪುಸ್ತಕ.
ನಾಗಭೂಷಣ ತೀ.ಶ್ರೀ., (2006), ತೀ.ನಂ.ಶ್ರೀ ಪಥ-ಪರಿಸರ, ಬೆಂಗಳೂರು: ಇಳಾ ಮುದ್ರಣ.