ಜಾತೀಯತೆ ಎಂಬ ಜಾಡ್ಯ: ಒಂದು ಚಿಂತನೆ

Main Article Content

ಡಾ. ಎಲ್.ಸಿ. ರಾಜು

Abstract

‘ಜಾತೀಯತೆ’ ಎಂಬುದು ಸಮಾಜದ ಒಟ್ಟು ವ್ಯವಸ್ಥೆಯೊಳಗೆ ಜಡ್ಡುಗಟ್ಟಿ ನಿಂತಿರುವ ಅತ್ಯಂತ ದೊಡ್ಡ ಕಳಂಕ. ಬುದ್ಧ, ಬಸವ, ಅಂಬೇಡ್ಕರ್ ಮುಂತಾದ ಮಹನೀಯರು ಈ ಜಾತೀಯತೆಯನ್ನು ನಿರ್ಮೂಲನೆಗೊಳಿಸಿ ಮಾನವೀಯತೆಯನ್ನು ನೆಲೆಗೊಳಿಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಾ ಬಂದಿದ್ದಾರೆ. ಆದರೂ, ಜಾತಿಪದ್ಧತಿಯ ಮಹಾಭೂತ ನಮ್ಮ ಸಾಮಾಜಿಕ ಪರಿಸರದಿಂದ ಇನ್ನೂ ಸಂಪೂರ್ಣವಾಗಿ ಉಚ್ಛಾಟನೆಗೊಳ್ಳದಿರುವುದು ಶೋಚನೀಯ.
ಈ ಹಿನ್ನೆಲೆಯಲ್ಲಿ ಜಾತೀಯತೆ ಎಂಬ ಅನಿಷ್ಟ ಆಚಾರವನ್ನು ಕುರಿತಂತೆ ವೇದಗಳಲ್ಲಿ ಉಕ್ತವಾಗಿರುವ ಕೆಲವಾರು ಮಹತ್ವದ ಸಂಗತಿಗಳನ್ನು ಆಧಾರವಾಗಿರಿಸಿಕೊಂಡು, ಪ್ರಮುಖವಾಗಿ ಬಸವಣ್ಣನವರ ಚಿಂತನೆಯ ನೆಲೆಯನ್ನು ಪ್ರಧಾನವಾಗಿ ಪರಿಗಣಿಸಿ, ವಸ್ತುನಿಷ್ಠವಾಗಿ ಚರ್ಚಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

Article Details

Section

Research Articles

Author Biography

ಡಾ. ಎಲ್.ಸಿ. ರಾಜು

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯನಗರ, ಬೆಂಗಳೂರು.

How to Cite

ಎಲ್.ಸಿ. ರಾಜು. (2026). ಜಾತೀಯತೆ ಎಂಬ ಜಾಡ್ಯ: ಒಂದು ಚಿಂತನೆ . ಅಕ್ಷರಸೂರ್ಯ (AKSHARASURYA), 18(04), 09 to 15. https://aksharasurya.com/index.php/latest/article/view/2480

References

ತಿಪ್ಪೇರುದ್ರಸ್ವಾಮಿ ಎಚ್., (2010), ಕರ್ತಾರನ ಕಮ್ಮಟ, ಬೆಂಗಳೂರು: ನವಕರ್ನಾಟಕ ಪಬ್ಲಿಕೇಷನ್ಸ್.

ರಾಜು ಎಲ್. ಸಿ., (1993), ಅಜ್ಜ ನೆಟ್ಟ ಆಲದ ಮರ (‘ಚಿಗುರು’ ಸಂಚಿಕೆ), ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ.

ಕುವೆಂಪು, (2011), ಜಲಗಾರ, ಮೈಸೂರು: ಉದಯರವಿ ಪ್ರಕಾಶನ.

ಕುವೆಂಪು, (2022), ಕಾನೀನ, ಮೈಸೂರು: ಉದಯರವಿ ಪ್ರಕಾಶನ.

ಮಹಾತ್ಮಾ ಗಾಂಧಿ (ಅನುವಾದ: ಎನ್. ಬಾಲಸುಬ್ರಹ್ಮಣ್ಯ), (1995), ಹಿಂದೂ ಧರ್ಮ ಎಂದರೇನು?, ನವದೆಹಲಿ: ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ.