ವಚನಕಾರರ ಪ್ರಮಾಣ ಮೀಮಾಂಸೆ

Main Article Content

ಡಾ. ಮಲ್ಲಪ್ಪ ಎನ್. ಬಂಡಿ

Abstract

ವಚನಕಾರರ ಜ್ಞಾನಮೀಮಾಂಸೆಯು ಭಾರತೀಯ ದಾರ್ಶನಿಕ ಪರಂಪರೆಗಳ ಸಾಂಪ್ರದಾಯಿಕ ಜ್ಞಾನಮಾರ್ಗಗಳಿಗಿಂತ ತೀರಾ ಭಿನ್ನವಾದ ಹಾಗೂ ವಿಶಿಷ್ಟವಾದ ನೆಲೆಯನ್ನು ಹೊಂದಿದೆ. ಪ್ರತ್ಯಕ್ಷ, ಅನುಮಾನ, ಶಬ್ದ ಮತ್ತು ಉಪಮಾನ ಪ್ರಮಾಣಗಳನ್ನು ವಚನಕಾರರು ಜಡ ಹಾಗೂ ಸ್ಥಿರ ಸಾಧನಗಳೆಂದು ತಿರಸ್ಕರಿಸಿದ್ದಾರೆ. ಭಾಷೆಯ ಮಿತಿಗಳು ಹಾಗೂ ವೇದ, ಶಾಸ್ತ್ರ, ಪುರಾಣಗಳಂತಹ ಶಬ್ದಪ್ರಮಾಣಗಳು ಕಾಲಾನಂತರದಲ್ಲಿ ಸಾಮಾಜಿಕ ಅಸಮಾನತೆಯನ್ನು ಪೋಷಿಸಿದ ಕಾರಣಕ್ಕೆ ಅವುಗಳನ್ನು ಕಟುವಾಗಿ ನಿರಾಕರಿಸಲಾಗಿದೆ. ಬದಲಾಗಿ, ನಿರಂತರ ಚಲನಶೀಲವಾದ ‘ಅನುಭಾವ’ವನ್ನೇ ಅವರು ಪರಮ ಪ್ರಮಾಣವೆಂದು ಒಪ್ಪುತ್ತಾರೆ. ಇಂದ್ರಿಯಗಳ ಮಿತಿಯನ್ನು ಅರಿತಿದ್ದ ಅವರು, ಹಳೆಯ ಪ್ರಮಾಣಗಳನ್ನು ಕೆಡವುತ್ತಾ ಷಟ್ಸ್ಥಲ, ಅಷ್ಟಾವರಣಗಳಂತಹ ಹೊಸ ಚಲನಶೀಲ ಪ್ರಮಾಣಗಳನ್ನು ಸೃಷ್ಟಿಸಿದರು. ಹೀಗೆ ರಚನೆ ಮತ್ತು ನಿರಚನೆಯ ಪ್ರಕ್ರಿಯೆಯ ಮೂಲಕ ಲೋಕವನ್ನು ಗ್ರಹಿಸಿದರೂ, ಅಂತಿಮವಾಗಿ ಪರಶಿವ ಅಥವಾ ಪರತತ್ವವನ್ನು ‘ಅಪ್ರಮಾಣ’, ‘ಅಗಮ್ಯ’ ಹಾಗೂ ‘ಅಗೋಚರ’ ಎಂದೇ ದಾರ್ಶನಿಕವಾಗಿ ಪ್ರತಿಪಾದಿಸಿದ್ದಾರೆ. ಇದು ವಚನಕಾರರ ತರ್ಕಾತೀತವಾದ ಹಾಗೂ ಅನುಭಾವಿಕವಾದ ನಿಲುವನ್ನು ಎತ್ತಿಹಿಡಿಯುತ್ತದೆ.

Article Details

Section

Research Articles

Author Biography

ಡಾ. ಮಲ್ಲಪ್ಪ ಎನ್. ಬಂಡಿ

ಸಹಾಯಕ ಪ್ರಾಧ್ಯಾಪಕರು, ಡಾ. ಆರ್. ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

How to Cite

ಮಲ್ಲಪ್ಪ ಎನ್. ಬಂಡಿ. (2026). ವಚನಕಾರರ ಪ್ರಮಾಣ ಮೀಮಾಂಸೆ . ಅಕ್ಷರಸೂರ್ಯ (AKSHARASURYA), 18(03), 70 to 82. https://aksharasurya.com/index.php/latest/article/view/2473

References

ನಟರಾಜ ಬೂದಾಳು, ಕನ್ನಡ ಕಾವ್ಯ ಮೀಮಾಂಸೆ (ಪು. 86-87).

ಅದೇ, ಪು. 88.

ಅದೇ, ಪು. 88.

ಅದೇ, ಪು. 89.

vachanasanchaya.net, ಸಮಗ್ರ ವಚನ ಸಂಪುಟ: 1, ವಚನದ ಸಂಖ್ಯೆ: 126.

ಅಲ್ಲಮಪ್ರಭು ವಚನ ಸಂಪುಟ-2, ಸಂ. ಬಿ. ವ್ಹಿ. ಮಲ್ಲಾಪೂರ, ಪು. 444.

ಅಲ್ಲಮನ ವಚನ ಚಂದ್ರಿಕೆ, ಸಂ. ಎಲ್. ಬಸವರಾಜು, ಪು. 176.

ಅದೇ, ಪು. 124.

vachanasanchaya.net, ಸಮಗ್ರ ವಚನ ಸಂಪುಟ: 1, ವಚನದ ಸಂಖ್ಯೆ: 842.

vachanasanchaya.net, ಸಮಗ್ರ ವಚನ ಸಂಪುಟ: 2, ವಚನದ ಸಂಖ್ಯೆ: 465.

ಅಲ್ಲಮನ ವಚನ ಚಂದ್ರಿಕೆ, ಸಂ. ಎಲ್. ಬಸವರಾಜು, ಪು. 159.

vachanasanchaya.net, ಸಮಗ್ರ ವಚನ ಸಂಪುಟ: 5, ವಚನದ ಸಂಖ್ಯೆ: 372.

ಅಲ್ಲಮನ ವಚನ ಚಂದ್ರಿಕೆ, ಸಂ. ಎಲ್. ಬಸವರಾಜು, ಪು. 73.

vachanasanchaya.net, ಸಮಗ್ರ ವಚನ ಸಂಪುಟ: 1, ವಚನದ ಸಂಖ್ಯೆ: 717.

ಅಲ್ಲಮನ ವಚನ ಚಂದ್ರಿಕೆ, ಸಂ. ಎಲ್. ಬಸವರಾಜು, ಪು. 142.

vachanasanchaya.net, ಸಮಗ್ರ ವಚನ ಸಂಪುಟ: 3, ವಚನದ ಸಂಖ್ಯೆ: 1568.

vachanasanchaya.net, ಸಮಗ್ರ ವಚನ ಸಂಪುಟ: 5, ವಚನದ ಸಂಖ್ಯೆ: 268.

vachanasanchaya.net, ಸಮಗ್ರ ವಚನ ಸಂಪುಟ: 6, ವಚನದ ಸಂಖ್ಯೆ: 179.

vachanasanchaya.net, ಸಮಗ್ರ ವಚನ ಸಂಪುಟ: 9, ವಚನದ ಸಂಖ್ಯೆ: 502.

vachanasanchaya.net, ಸಮಗ್ರ ವಚನ ಸಂಪುಟ: 4, ವಚನದ ಸಂಖ್ಯೆ: 1969.

ಅಲ್ಲಮನ ವಚನ ಚಂದ್ರಿಕೆ, ಸಂ. ಎಲ್. ಬಸವರಾಜು, ಪು. 142.

vachanasanchaya.net, ಸಮಗ್ರ ವಚನ ಸಂಪುಟ: 7, ವಚನದ ಸಂಖ್ಯೆ: 1303.

ಅಲ್ಲಮನ ವಚನ ಚಂದ್ರಿಕೆ, ಸಂ. ಎಲ್. ಬಸವರಾಜು, ಪು. 16.

ಅದೇ, ಪು. 62.

vachanasanchaya.net, ಸಮಗ್ರ ವಚನ ಸಂಪುಟ: 10, ವಚನದ ಸಂಖ್ಯೆ: 1552.

vachanasanchaya.net, ಸಮಗ್ರ ವಚನ ಸಂಪುಟ: 6, ವಚನದ ಸಂಖ್ಯೆ: 63.

vachanasanchaya.net, ಸಮಗ್ರ ವಚನ ಸಂಪುಟ: 2, ವಚನದ ಸಂಖ್ಯೆ: 1292.

vachanasanchaya.net, ಸಮಗ್ರ ವಚನ ಸಂಪುಟ: 6, ವಚನದ ಸಂಖ್ಯೆ: 311.

vachanasanchaya.net, ಸಮಗ್ರ ವಚನ ಸಂಪುಟ: 8, ವಚನದ ಸಂಖ್ಯೆ: 1842.