ಕನ್ನಡ ರಂಗಭೂಮಿಯ ಪರಂಪರೆ ಮತ್ತು ಪ್ರಸ್ತುತ ಸ್ಥಿತಿ
Main Article Content
Abstract
ಕನ್ನಡ ರಂಗಭೂಮಿಯ ಹಿನ್ನೆಲೆಯೊಂದಿಗೆ, ನಾಟಕ ಹಾಗೂ ರಂಗಭೂಮಿಯ ಪ್ರಕಾರಗಳನ್ನು ತಿಳಿಸುವುದರೊಂದಿಗೆ ನಾಟಕಕಾರರ ಸದುದ್ದೇಶವನ್ನು ವಿವರಿಸುವ ಉದ್ದೇಶವು ಈ ಪ್ರಬಂಧಕ್ಕಿದೆ. ಕರ್ನಾಟಕ ಪ್ರಸಿದ್ಧ ರಂಗಭೂಮಿ ಕಲೆಗಳಾದ ಯಕ್ಷಗಾನ, ಬಯಲಾಟ ಮತ್ತು ತೊಗಲು ಗೊಂಬೆಯಾಟದಂತಹ ಜನಪದ ಪ್ರಕಾರಗಳಿಂದ ಆರಂಭಗೊಂಡು ಆಧುನಿಕ ನಾಟಕಗಳ ಮೂಲಕ ಸದಾ ವಿಕಸನಗೊಳ್ಳುತ್ತಿರುವ ಒಂದು ಜೀವಂತ ಕಲೆಯಾದ ರಂಗಭೂಮಿಯ ವಿವಿಧ ಮುಖಗಳ ಪರಿಚಯ ಇಲ್ಲಿದೆ.
ಗುಬ್ಬಿ ವೀರಣ್ಣ, ಬಿ.ವಿ. ಕಾರಂತ, ಪಿ.ಬಿ. ಜಯಶ್ರೀ. ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗದಲ್ಲಿ ಜನಪ್ರಿಯವಾಗಿರುವ ಬಯಲಾಟ, ಯಕ್ಷಗಾನ ಮತ್ತು ಶ್ರೀಕೃಷ್ಣ ಪಾರಿಜಾತದ ಪ್ರಸಿದ್ಧ ಕಲಾವಿದರಾದ ಕಾಳಿಂಗ ನಾವಡ, ಶಿರಿಯಾರ ಮಂಜುನಾಯಕ, ಜವಳೇಕೆರೆ ನರಸಿಂಹ ಭಟ್ಟರ ಕಲಾ ವೈಶಿಷ್ಟ್ಯತೆಗಳನ್ನು ಇಲ್ಲಿ ವಿಶ್ಲೇಷಣೆ ಮಾಡಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಬೋರಲಿಂಗಯ್ಯ ಹಿ. ಚಿ., (1996), ಕರ್ನಾಟಕ ಜನಪದ ಕಲೆಗಳ ಕೋಶ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ರಾಜೇಂದ್ರ ಡಿ. ಕೆ., (1980), ದಕ್ಷಿಣ ಕರ್ನಾಟಕದ ಜನಪದ ರಂಗಭೂಮಿ, ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ.
ಶಿವರಾಮ ಕಾರಂತ ಕೆ., (1963), ಯಕ್ಷಗಾನ ಬಯಲಾಟ, ಪುತ್ತೂರು: ಹರ್ಷ ಪಬ್ಲಿಕೇಷನ್ಸ್.
ಚಂದ್ರಶೇಖರ ಕಂಬಾರ, (1965), ಉತ್ತರ ಕರ್ನಾಟಕದ ಜನಪದ ರಂಗಭೂಮಿ, ಧಾರವಾಡ: ಮನ್ವಂತರ ಪ್ರಕಾಶನ.
ಶಿವರುದ್ರಪ್ಪ ಜಿ. ಎಸ್., (1973), ಕನ್ನಡ ನಾಟಕ ಪರಂಪರೆ ಮತ್ತು ಪ್ರಯೋಗ, ಬೆಂಗಳೂರು: ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾನಿಲಯ.