ಭಾರತದ ಅಸಂಘಟಿತ ವಲಯದ ಮಹಿಳಾ ಕಾರ್ಮಿಕರ ಸ್ಥಿತಿಗತಿ, ಸವಾಲುಗಳು ಮತ್ತು ಕಾಯಕಲ್ಪ

Main Article Content

ಡಾ. ಅಶೋಕ್ ಕೆ.ಎ.

Abstract

ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದ್ದರೂ, ಅಸಂಘಟಿತ ವಲಯದಲ್ಲಿ ದುಡಿಯುವ ಮಹಿಳಾ ಕಾರ್ಮಿಕರ ಸ್ಥಿತಿಗತಿಗಳು ಇಂದಿಗೂ ಶೋಚನೀಯವಾಗಿವೆ. ವೇತನರಹಿತ ಗೃಹಕೃತ್ಯಗಳ ಜೊತೆಗೆ, ಕಡಿಮೆ ವೇತನ, ಅಸುರಕ್ಷಿತ ಹಾಗೂ ಅನಾರೋಗ್ಯಕರ ಕೆಲಸದ ವಾತಾವರಣ, ಸಾಮಾಜಿಕ ಭದ್ರತೆಯ ಕೊರತೆ ಮತ್ತು ಅಧಿಕ ಕೆಲಸದ ಅವಧಿಯಂತಹ ಅನೇಕ ಗಂಭೀರ ಸವಾಲುಗಳನ್ನು ಇವರು ಪ್ರತಿದಿನ ಎದುರಿಸುತ್ತಿದ್ದಾರೆ. ಸೂಕ್ತ ಕೌಶಲ್ಯ ತರಬೇತಿಯ ಕೊರತೆ ಹಾಗೂ ವಿಪರೀತ ಮಾನಸಿಕ ಒತ್ತಡಗಳು ಇವರ ಆರ್ಥಿಕ ಸಬಲೀಕರಣಕ್ಕೆ ಪ್ರಮುಖ ತೊಡಕಾಗಿವೆ. ಈ ಸಮಸ್ಯೆಗಳ ನಿವಾರಣೆಗಾಗಿ ಸರ್ಕಾರ ಮತ್ತು ಉದ್ಯಮದ ಮಾಲೀಕರು ಮಹಿಳಾ ಕಾರ್ಮಿಕರಿಗೆ ಕಡ್ಡಾಯ ಸಾಮಾಜಿಕ ಭದ್ರತೆ, ವಿಮಾ ಸೌಲಭ್ಯ, ಮಾತೃತ್ವ ರಜೆ ಮತ್ತು ಭದ್ರತಾ ವಾತಾವರಣವನ್ನು ನಿರ್ಮಿಸಿಕೊಡುವ ಅಗತ್ಯವಿದೆ. ಕಾರ್ಮಿಕ ಕಾನೂನುಗಳ ಕಟ್ಟುನಿಟ್ಟಾದ ಹಾಗೂ ಪರಿಣಾಮಕಾರಿ ಜಾರಿಯಿಂದ ಮಾತ್ರ ಈ ವಲಯದ ಮಹಿಳೆಯರ ನೈಜ ಕಾಯಕಲ್ಪ ಸಾಧ್ಯ.

Article Details

Section

Research Articles

Author Biography

ಡಾ. ಅಶೋಕ್ ಕೆ.ಎ.

ಸಹ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಿ.ಎಸ್.ಪುರ, ಗುಬ್ಬಿ.

How to Cite

ಅಶೋಕ್ ಕೆ.ಎ. (2026). ಭಾರತದ ಅಸಂಘಟಿತ ವಲಯದ ಮಹಿಳಾ ಕಾರ್ಮಿಕರ ಸ್ಥಿತಿಗತಿ, ಸವಾಲುಗಳು ಮತ್ತು ಕಾಯಕಲ್ಪ. ಅಕ್ಷರಸೂರ್ಯ (AKSHARASURYA), 17(04), 21 to 28. https://aksharasurya.com/index.php/latest/article/view/2332

References

ILO (2025), “The State of Social Justice: A Work in Progress”, ILO flagship report, Geneva 22, Switzerland.

Chandraprabha M. Patgar (2021), “Role of Women in Social Sciences”, The Scenario of Indian Women: Past, Present and Future, ISBN:978-93-91373-19-1, June 2021, Pp.47-55.

Naveen Chandra (2009), “Labour Rights and the working Poor, Indian Journal of Labour Economics, 52(3),1-8.

Dr Puttaraj K. (2021), “Globalisation-Myths and Realities”, The Scenario of Indian Women: Past, Present and Future”, ISBN:978-93-91373-19-1, June 2021, Pp.110-116.

Peter Auer and Praveen Jha (2009), “Labour Market Reforms in India: Barking up the wrong Tree, Indian Journal of Labour Economics, 52(1), 1-12.