ಉನ್ನತ ಶಿಕ್ಷಣದ ಮೇಲೆ ಕೃತಕ ಬುದ್ಧಿಮತ್ತೆಯ ಪ್ರಭಾವ: ಒಂದು ವಿಶ್ಲೇಷಣೆ
Main Article Content
Abstract
ಉನ್ನತ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆಯು (AI) ಸಾಂಪ್ರದಾಯಿಕ ಬೋಧನೆ ಮತ್ತು ಕಲಿಕೆಯ ವಿಧಾನಗಳಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ಉಂಟುಮಾಡಿದೆ. ಇದರ ಮೂಲಕ ಕೃತಕ ಬುದ್ಧಿಮತ್ತೆಯು (AI) ಪ್ರಮುಖ ಪಾತ್ರವಹಿಸುತ್ತದೆ. ಇದು ಪಠ್ಯಕ್ರಮ, ಅಭಿವೃದ್ಧಿ, ಬೋಧನಾ ಅಭ್ಯಾಸ ಮತ್ತು ವಿದ್ಯಾರ್ಥಿಗಳ ಕಲಿಕಾ ಅನುಭವಗಳನ್ನು ಮತ್ತು ಸಂಸ್ಥೆಯ ಕಾರ್ಯಾಚರಣೆಗಳ ಮೇಲೆ ಅದರ ಪರಿವರ್ತಕ ಪರಿಣಾಮಗಳನ್ನು ಪರಿಶೀಲಿಸುತ್ತದೆ.
ಕೃತಕ ಬುದ್ಧಿಮತ್ತೆಯ (AI) ತಂತ್ರಜ್ಞಾನ ವೈಯಕ್ತಿಕಗೊಳಿಸಿದ ಕಲಿಕೆಯ ಅನುಭವವನ್ನು ಸುಗಮಗೊಳಿಸಿದೆ. ಇದು ವೈಯಕ್ತಿಕವಾಗಿ ವಿದ್ಯಾರ್ಥಿಗಳ ಅಗತ್ಯತೆಗಳು ಮತ್ತು ಕಲಿಕೆಯ ಶೈಲಿಗಳನ್ನು ಪೂರೈಸುತ್ತದೆ. ಹೊಂದಾಣಿಕೆಯ ಕಲಿಕಾ ವೇದಿಕೆಗಳು ಮತ್ತು ವಿಷಯದ ವೇಗ ಮತ್ತು ವ್ಯವಸ್ಥೆಗಳನ್ನು ಸುಧಾರಿಸುತ್ತದೆ. ಶಿಕ್ಷಣದ ಫಲಿತಾಂಶಗಳನ್ನು ಕಸ್ಟಮೈಸ್ ಮಾಡಲು ಮತ್ತು ಅಪಾರ ಪ್ರಮಾಣದ ಡೇಟಾವನ್ನು ಮೌಲ್ಯಮಾಪನ ಮಾಡಲು ಕೃತಕ ಬುದ್ಧಿಮತ್ತೆಯನ್ನು (AI) ಬಳಸಿಕೊಳ್ಳಲಾಗಿದೆ. ಈ ಮೂಲಕ ಕಲಿಕೆಯ ಬುದ್ಧಿಮತ್ತೆ ಬೋಧನಾ ವ್ಯವಸ್ಥೆಯನ್ನು ವಿಶ್ಲೇಷಿಸುತ್ತದೆ. ಪ್ರಸ್ತುತ ಉನ್ನತ ಶಿಕ್ಷಣದ ಮೇಲೆ ಕೃತಕ ಬುದ್ಧಿಮತ್ತೆಯ (AI) ಪ್ರಭಾವವನ್ನು ಇಲ್ಲಿ ವಿಶ್ಲೇಷಣೆ ಮಾಡಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಝಾರ್ಜರಿ ಚೌಸ್ ಲಿಫ್ಟನ್ ಅಂಡ್ ಟೋಬಿಯಸ್ ಸ್ಯಾನ್‌ಬೆಲ್ - ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ ಹೈಯರ್ ಎಜುಕೇಶನ್; ಕರೆಂಟ್ ಅಪ್ಲಿಕೇಶನ್ ಅಂಡ್ ಫ್ಯೂಚರ್ ಟ್ರೆಂಡ್ಸ್
ಅಲೆಕ್ಸ್ ಯೂಸರ್ ಅಂಡ್ ದಾನ್ ಕಾಲಸ್ಸಿ - ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ ಹೈಯರ್ ಎಜುಕೇಶನ್: ಕರೆಂಟ್ ಯೂಸ್ ಕಾಸಸ್ ಅಂಡ್ ಫ್ಯೂಚರ್ ಅಪ್ಲಿಕೇಶನ್ಸ್
ಥಾಮಸ್ ಪ್ರೇಯ್ - ದ ಇಂಪ್ಯಾಕ್ಟ್ ಆಫ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆನ್ ಹೈಯರ್ ಎಜುಕೇಶನ್
ಪವುಲಾ ಬ್ಲಿಕ್ಸ್‌ಟಿನ್ ಅಂಡ್ ಮಿಕೇಯ್ಲ್ ಗರ್ಬೋನೋವ- ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ಹೈಯರ್ ಎಜುಕೇಶನ್: ಕಾನ್ಸೆಪ್ಟೆಬಲ್ ಫ್ರೇಮ್‌ವರ್ಕ್
ಕರೀನ್ ಪನೆಟ್ಟೆ- ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ಹೈಯರ್ ಎಜುಕೇಶನ್: ಲರ್ನಿಂಗ್ ಟು ಅಡೆಪ್ಟ್
ಅಂಥೋನಿ ಸೆಲ್ಡಾನ್ – ದ ಪೋರ್ಥ್ ಎಡಿಷನ್ ರಿವ್ಯಾಲ್ಯೂವೇಷನ್: ವಿಲ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಲಿಬಿರೇಟ್ ಆರ್ ಇನ್‌ಪ್ಯಾಂಟಿಲೈಜ್ ಹ್ಯೂಮ್ಯಾನಿಟಿ.
ಅಂಥೋನಿ ಸೆಲ್ಡಾನ್, ಪ್ರಿಯಾ ಲಕನಿ ಅಂಡ್ ರೋಜ್ ಲಕನಿ- ದ ಗೈಡ್ ಟು ಎಐ (AI) ಇನ್ ಎಜುಕೇಶನ್
ಎಂಐಟಿ ಟೆಕ್ನಾಲಜಿ ರಿವ್ಯೂ- ಎಜ್ಯುಕೇಶನ್: ದಿಸ್ ಸೆಕ್ಷನ್ ಆಫ್ ದ ಎಂಐಟಿ ಟೆಕ್ನಾಲಜಿ ರಿವ್ಯೂ ಆಫ್ಟನ್ ಫ್ಯೂಚರ್ಸ್ ಆರ್ಟಿಕಲ್ಸ್ ಆನ್ ಎಮರ್ಜಿಂಗ್ ಟೆಕ್ನಾಲಜೀಸ್, ಇನ್‌ಕ್ಲೂಡಿಂಗ್ ಎಐ (AI), ಅಂಡ್ ದೇರ್ ಇಂಪ್ಯಾಕ್ಟ್ ಆನ್ ಎಜುಕೇಶನ್.