ಮಹಿಳಾ ವಿಮೋಚನೆ: ಡಾ. ಬಿ.ಆರ್. ಅಂಬೇಡ್ಕರ್‌ರವರ ದೃಷ್ಟಿಕೋನಗಳು
Main Article Content
Abstract
ಭಾರತೀಯ ಸಮಾಜದಲ್ಲಿನ ಪುರೋಹಿತಶಾಹಿ ಮತ್ತು ಪಿತೃಪ್ರಧಾನ ವ್ಯವಸ್ಥೆಯನ್ನು ಧಿಕ್ಕರಿಸಿದ ಡಾ. ಬಿ. ಆರ್. ಅಂಬೇಡ್ಕರ್ ಅವರು, ಮಹಿಳೆಯರ ಶಿಕ್ಷಣ, ಆರ್ಥಿಕ ಸ್ವಾವಲಂಬನೆ ಮತ್ತು ಸಮಾನತೆಗಾಗಿ ನಡೆಸಿದ ಹೋರಾಟಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಮನುಸ್ಮೃತಿಯ ದಹನ, ಮಹಾಡ್ ಸತ್ಯಾಗ್ರಹದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಮತ್ತು ಮಹಿಳಾ ಸಮ್ಮೇಳನಗಳ ಮೂಲಕ ಅವರು ಮೂಡಿಸಿದ ಜಾಗೃತಿಯನ್ನು ಗುರುತಿಸಲಾಗಿದೆ. ಕ್ರಾಂತಿಕಾರಕ ‘ಹಿಂದೂ ಕೋಡ್ ಬಿಲ್’ ಮಂಡಿಸುವ ಮೂಲಕ ಆಸ್ತಿ ಹಕ್ಕು, ವಿವಾಹ, ವಿಚ್ಛೇದನ ಮತ್ತು ದತ್ತು ಸ್ವೀಕಾರದಲ್ಲಿ ಸ್ತ್ರೀಯರಿಗೆ ಸಮಾನ ಅವಕಾಶ ಕಲ್ಪಿಸಲು ಅವರು ತೋರಿದ ಬದ್ಧತೆ, ಹಾಗೂ ಮಸೂದೆ ವಿಫಲವಾದಾಗ ಸಚಿವ ಸ್ಥಾನ ತ್ಯಜಿಸಿದ ದಿಟ್ಟತನವನ್ನು ವಿವರಿಸಲಾಗಿದೆ. ಇಂದಿನ ಅನೇಕ ಮಹಿಳಾಪರ ಶಾಸನಗಳಿಗೆ ಮತ್ತು ಸ್ತ್ರೀ ವಿಮೋಚನಾ ಚಳುವಳಿಗಳಿಗೆ ಅಂಬೇಡ್ಕರ್ ಅವರ ವೈಚಾರಿಕ ನಿಲುವುಗಳು ಹೇಗೆ ಭದ್ರ ಬುನಾದಿಯಾಗಿವೆ ಎಂಬುದನ್ನು ಸಮಗ್ರವಾಗಿ ಕಟ್ಟಿಕೊಡಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
Ankit Tiwari, (2014), Dalit And Constitutional Protection.
Suraj Nanan Prasad (2010), Ambedkar And Indian Code Of Laws, A.B.D Publishers.
ವಿಶು ಕುಮಾರ ಎನ್. ಆರ್ (2015), “ಜನಪದ ಮಾಸ ಪತ್ರಿಕೆ” ವಾರ್ತಾ ಇಲಾಖೆ, ಬೆಂಗಳೂರು.
ಲಕ್ಷ್ಮಣ ಎಸ್.ವಿ. (2012), “ಸ್ಪರ್ಧಾಸ್ಪೂರ್ತಿ”, ಮಾಸ ಪತ್ರಿಕೆ.