ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಕೃಷಿ ಮಹಿಳೆ

Main Article Content

ಪ್ರವೀಣ ಯಲ್ಲಪ್ಪ ಹನಸಿ

Abstract

ಡಾ. ಬಿ.ಆರ್. ಅಂಬೇಡ್ಕ‌ರ್ ಅವರು ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಮಹಿಳೆಯರ ಹಕ್ಕುಗಳ ಕುರಿತು ಅನೇಕ ಚಳುವಳಿ ಮತ್ತು ಹೋರಾಟಗಳನ್ನು ರೂಪಿಸಿದವರು. ಅವರ ದೃಷ್ಟಿಯಲ್ಲಿ ಮಹಿಳೆಯರು ಕೂಡ ಈ ದೇಶದ ಪ್ರಮುಖ ಆರ್ಥಿಕ ಶಕ್ತಿಯಾಗಿದ್ದಾರೆ; ಕೃಷಿಯು ಆರಂಭದಿಂದಲೇ ಮಹಿಳೆಯರ ಪ್ರಮುಖ ಕಾರ್ಯಕ್ಷೇತ್ರವಾಗಿ ಕಾಣಿಸುತ್ತದೆ. ಕೃಷಿ ಉತ್ಪಾದನೆಯಲ್ಲಿ ಮಹಿಳೆಯರ ಪಾಲು ಗಣನೀಯವಾಗಿದ್ದರೂ, ಭೂ ಒಡೆತನ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅವರು ಇಂದಿಗೂ ಹಿಂದುಳಿದಿದ್ದಾರೆ. ಜಾತಿ, ಲಿಂಗ ಮತ್ತು ವರ್ಗಗಳ ನೆಲೆಯಲ್ಲಿ ಕೃಷಿ ಮಹಿಳೆಯರು ಎದುರಿಸುತ್ತಿರುವ ಶೋಷಣೆಯನ್ನು ಅಂಬೇಡ್ಕರ್ ಅವರ ಚಿಂತನೆಗಳು, ವಿಶೇಷವಾಗಿ ‘ಹಿಂದೂ ಕೋಡ್ ಬಿಲ್’ ಮತ್ತು ‘ರಾಜ್ಯ ಸಮಾಜವಾದ’ದ ಪರಿಕಲ್ಪನೆಗಳ ಮೂಲಕ ಈ ಲೇಖನವು ವಿಶ್ಲೇಷಿಸುತ್ತದೆ.

Article Details

Section

Research Articles

Author Biography

ಪ್ರವೀಣ ಯಲ್ಲಪ್ಪ ಹನಸಿ

ಎಂ.ಎ. 4ನೇ ಸೆಮಿಸ್ಟರ್ ವಿದ್ಯಾರ್ಥಿ, ಸಮಾಜಶಾಸ್ತ್ರ ಅಧ್ಯಯನ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

How to Cite

ಪ್ರವೀಣ ಯಲ್ಲಪ್ಪ ಹನಸಿ. (2026). ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಕೃಷಿ ಮಹಿಳೆ . ಅಕ್ಷರಸೂರ್ಯ (AKSHARASURYA), 15(05), 44 to 48. https://aksharasurya.com/index.php/latest/article/view/2084

References

Ambedkar, B. R. (1987). Dr. Babasaheb Ambedkar Writings and Speeches (Vol. 3 & Vol. 14 – The Hindu Code Bill).

Education Department, Government of Maharashtra.

ಅಂಬೇಡ್ಕರ್, ಬಿ.ಆರ್. ಸ್ಟೇಟ್ಸ್ ಅಂಡ್ ಮೈನಾರಿಟೀಸ್ (States and Minorities), ಅನುವಾದಿತ ಆವೃತ್ತಿಗಳು.

Bhatt, Ela R. (2006). We Are Poor but So Many: The Story of Self-Employed Women in India. Oxford University Press.

Shiva, Vandana. (1988). Staying Alive: Women, Ecology and Survival in India. Kali for Women, New Delhi.

Kelkar, Govind. (2011). The Feminization of Agriculture in Asia: Implications for Women’s Agency and Productivity. UN Women Report.

Rege, Sharmila. (2013). Against the Madness of Manu: B.R. Ambedkar’s Writings on Brahmanical Patriarchy. Navayana Publishing.

ಭಾರತ ಸರ್ಕಾರದ ವರದಿಗಳು: ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ವಾರ್ಷಿಕ ವರದಿಗಳು (ಕೃಷಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯ ಅಂಕಿ-ಅಂಶಗಳು).