ಬಸವಣ್ಣನವರು ತೋರಿದ ಬದುಕಿನ ದಾರಿ
Main Article Content
Abstract
12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರ ಬಹುಮುಖಿ ಜೀವನ ದರ್ಶನ ಮತ್ತು ಅವರು ಪ್ರತಿಪಾದಿಸಿದ ಉದಾತ್ತ ಮೌಲ್ಯಗಳನ್ನು ಈ ಲೇಖನವು ವಿಶ್ಲೇಷಿಸುತ್ತದೆ. ಅಂಧಕಾರ ಮತ್ತು ಅಸಮಾನತೆಯ ಕಾಲದಲ್ಲಿ ‘ಅನುಭವ ಮಂಟಪ’ದ ಮೂಲಕ ಪ್ರಜಾಪ್ರಭುತ್ವದ ಅಡಿಪಾಯ ಹಾಕಿದ ಬಸವಣ್ಣನವರು, ಕಾಯಕ, ದಾಸೋಹ ಮತ್ತು ದಯವೇ ಧರ್ಮದ ಮೂಲವೆಂಬ ತತ್ವಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ವಚನಗಳ ಮೂಲಕ ನೀಡಿದ್ದಾರೆ. ಸ್ತ್ರೀ ಸಮಾನತೆ, ಜಾತಿ ಪದ್ಧತಿಯ ನಿರ್ಮೂಲನೆ ಮತ್ತು ಅಂತರಂಗ ಶುದ್ಧಿಯ ಮಹತ್ವವನ್ನು ಸಾರುವ ಅವರ ವಿಚಾರಗಳು ಇಂದಿನ ಆಧುನಿಕ ಸಮಾಜದ ಸಂಕೀರ್ಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಒದಗಿಸುವ ಶಕ್ತಿ ಹೊಂದಿವೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ರಾಜೂರ ವೀರಣ್ಣ, (2019), ಡಾ. ಎಂ. ಎಂ. ಕಲಬುರ್ಗಿ ಸಮಗ್ರ ಸಾಹಿತ್ಯ ಸಂಪುಟ-9: ವಚನ ಸಾಹಿತ್ಯ ಭಾಗ-1, ವಿಜಯಪುರ: ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರ ಬಿ. ಎಲ್. ಡಿ. ಇ. ಸಂಸ್ಥೆ.
ಬಸವರಾಜ ಎಲ್., (1990), ಬಸವಣ್ಣನವರ ಷಟ್ಸ್ಥಲ ವಚನಗಳು, ಗುಲ್ಬರ್ಗಾ: ಶ್ರೀ ಶರಣಬಸವೇಶ್ವರ ಗ್ರಂಥ ವಿಶ್ವವಿದ್ಯಾನಿಲಯ.
ಮುದ್ದೇಬಿಹಾಳ ಆರ್.ಸಿ., (2000), ಬಸವ ಚರಿತ್ರೆ, ಚಿತ್ರದುರ್ಗ: ಶ್ರೀ ಮುರುಘರಾಜೇಂದ್ರ ಮಠ.
ಕೊಕ್ಕನವರ ವೈ.ವೈ., (2022), ನಡುಗನ್ನಡ ಸಾಹಿತ್ಯ ದೀಪಿಕೆ, ಬೆಳಗಾವಿ: ಅವ್ವ ಪುಸ್ತಕ ಪ್ರಕಾಶನ.
ನಿಂಗಣ್ಣ ಚಿ.ಸಿ., (2008), ಕನ್ನಡ ಸಾಹಿತ್ಯ ಸಂಸ್ಕೃತಿ ಕೋಶ, ಕಲಬುರ್ಗಿ: ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ.