ವಿಜಯಪುರ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟ: ಒಂದು ಅವಲೋಕನ

Main Article Content

ವಿದ್ಯಾ ಎಸ್. ಹಡಗಲಿ

Abstract

ವೈಭವಪೂರ್ಣ ಇತಿಹಾಸ ಹೊಂದಿರುವ ವಿಜಯಪುರದ ಹಿನ್ನೆಲೆ ಶಿಲಾಯುಗದಷ್ಟು ಹಿಂದಕ್ಕೆ ಹೋಗುತ್ತದೆ. ಪ್ರಾಚೀನ ಕಾಲದಿಂದಲೂ ವಿವಿಧ ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟು ವಿಜಯಪುರ ಬ್ರಿಟಿಷ್ ಆಡಳಿತದ ವಿರುದ್ಧ ಸ್ವಾತಂತ್ರ್ಯ ಹೋರಾಟಕ್ಕೆ ತನ್ನದೇ ಆದ ಸ್ವಾತಂತ್ರ್ಯ ಹೋರಾಟಗಾರರು, ಪತ್ರಕರ್ತರು, ಕಾರ್ಯಕರ್ತರು ಮತ್ತು ಸಾಮಾಜಿಕ ಸುಧಾರಕರನ್ನು ನೀಡಿದೆ. ಇಂತಹ ಐತಿಹಾಸಿಕ ಪ್ರಸಿದ್ಧ ವಿಜಯಪುರ ಜಿಲ್ಲೆಯಲ್ಲಿ ಜರುಗಿದ ಸ್ವಾತಂತ್ರ್ಯ ಹೋರಾಟದ ವಿವಿಧ ಹಂತಗಳನ್ನು ಸ್ಥೂಲವಾಗಿ ಅವಲೋಕಿಸುವುದೇ ಈ ಲೇಖನದ ಉದ್ದೇಶವಾಗಿದೆ.

Article Details

Section

Research Articles

Author Biography

ವಿದ್ಯಾ ಎಸ್. ಹಡಗಲಿ

ಸಹಪ್ರಾಧ್ಯಾಪಕರು, ಇತಿಹಾಸ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಣ್ಣಿಗೇರಿ.

How to Cite

ವಿದ್ಯಾ ಎಸ್. ಹಡಗಲಿ. (2026). ವಿಜಯಪುರ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟ: ಒಂದು ಅವಲೋಕನ. ಅಕ್ಷರಸೂರ್ಯ (AKSHARASURYA), 11(05), 81 to 90. https://aksharasurya.com/index.php/latest/article/view/1938

References

Krishna Rao M. V., and Halappa G. S. (Ed); 1962, History of Freedom Movement in Karnataka, Vol-I, Bangalore Government of Mysore.

ಕಾಮತ್ ಸೂರ್ಯನಾಥ (ಸಂ.) 1974; ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು, Vol-I, , ಗೀತಾ ಬುಕ್ ಹೌಸ್, ಮೈಸೂರು.

ದೊರೆಸ್ವಾಮಿ, ಎಚ್. ಎಸ್. 1977; ಸ್ವಾತಂತ್ರ್ಯ ಸಂಗ್ರಾಮ; ಕರ್ನಾಟಕ, ಸಾಹಿತ್ಯ ಮಂದಿರ ಬೆಂಗಳೂರು.

ಶರ್ಮಾ, ತಿ. ತಾ : ಕರ್ನಾಟಕ ಸ್ವಾತಂತ್ರ್ಯ ಸಂಗ್ರಾಮ 1800-1857 ಬೆಂಗಳೂರು, ಮೈಸೂರು ಸಂಸ್ಥಾನ ಸರ್ಕಾರ.

ಸುಂದರ ರಾಜ್ ಎಚ್. ಆರ್., 1987; ‘ಚಲೇಜಾವ ಚಳುವಳಿಯಲ್ಲಿ ಕರ್ನಾಟಕದ ಪಾತ್ರ’ ಸಂಯುಕ್ತ ಕರ್ನಾಟಕ, ಕನ್ನಡ ದಿನಪತ್ರಿಕೆ, ಹುಬ್ಬಳ್ಳಿ.

Halappa G. S. (Ed), 1964; History of Freedom Movement in Karnataka Vol. II, Gov-ernment of Mysore, Bangalore.

Sathyan B. N., 1966, Mysore State Gazetteer : Bijapur District, Government Press, Bangalore.

Shrinivas Murthy H.V., and Ramakrishna, R., 1970 ; History of Karnataka (from the earliest times to the present day, New Delhi.

Umapati K., 1992, Role of Bijapur District, Karnataka in the Indian Freedom Struggle, Department of Political Science, Unpublished Thesis Submitted to Karnatak Universi-ty, Dharwad.