ಸ್ಥಳನಾಮಗಳ ಅಧ್ಯಯನ

Main Article Content

ಎಸ್. ಆರ್. ನಿಂಗಣ್ಣವರ

Abstract

ಮಾನವನ ವಿಕಾಸ ಮತ್ತು ನೆಲೆಗಳ ಇತಿಹಾಸವನ್ನು ಅರಿಯಲು ಸ್ಥಳನಾಮಗಳ ಅಧ್ಯಯನವು ಬಹುಮುಖ್ಯ ಸಾಧನವಾಗಿದೆ ಎಂಬುದನ್ನು ವಿವರಿಸಲಾಗಿದೆ. ಸ್ಥಳನಾಮಗಳ ಉಗಮ, ಸ್ವರೂಪ ಮತ್ತು ಪ್ರಾಚೀನತೆಯನ್ನು ಭೌಗೋಳಿಕ, ಸಾಂಸ್ಕೃತಿಕ ಹಾಗೂ ಭಾಷಾವೈಜ್ಞಾನಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸಲಾಗಿದೆ. ಅಕ್ಷರ ಸವಕಳಿ, ಸಂಕ್ಷೇಪ್ತಕರಣ, ಸಂಸ್ಕೃತೀಕರಣ, ಮರಾಠಿ ಭಾಷಾ ಪ್ರಭಾವ, ವಿದೇಶಿಯರ ಆಗಮನ, ಹಾಗೂ ಸಾಮಾಜಿಕ ಮತ್ತು ಧಾರ್ಮಿಕ ಕಾರಣಗಳಿಂದ ಊರುಗಳ ಹೆಸರುಗಳು ಕಾಲಾನಂತರದಲ್ಲಿ ಹೇಗೆ ಬದಲಾವಣೆಗೊಂಡಿವೆ ಎಂಬುದನ್ನು ನೈಜ ಉದಾಹರಣೆಗಳೊಂದಿಗೆ ಸ್ಪಷ್ಟಪಡಿಸಲಾಗಿದೆ. ಸ್ಥಳನಾಮ ವಿಜ್ಞಾನವು ಭಾಷೆ, ಸಂಸ್ಕೃತಿ ಮತ್ತು ಚರಿತ್ರೆಯ ಮೇಲೆ ಹೇಗೆ ಬೆಳಕು ಚೆಲ್ಲುತ್ತದೆ ಎಂಬುದು ಇಲ್ಲಿನ ಪ್ರಮುಖ ಅಂಶವಾಗಿದೆ.

Article Details

Section

Research Articles

Author Biography

ಎಸ್. ಆರ್. ನಿಂಗಣ್ಣವರ

ಸಹಾಯಕ ಪ್ರಾಧ್ಯಾಪಕರು, ವಿಶ್ವಭಾರತಿ ಪ್ರಥಮ ದರ್ಜೆ ಕಾಲೇಜು, ತುರನೂರ, ರಾಮದುರ್ಗ, ಬೆಳಗಾವಿ.

How to Cite

ಎಸ್. ಆರ್. ನಿಂಗಣ್ಣವರ. (2023). ಸ್ಥಳನಾಮಗಳ ಅಧ್ಯಯನ. ಅಕ್ಷರಸೂರ್ಯ (AKSHARASURYA), 2(08), 23 to 30. https://aksharasurya.com/index.php/latest/article/view/191

References

ಬಳ್ಳಾರಿ ಜಿಲ್ಲೆಯ ಸ್ಥಳನಾಮಗಳು, ಗುರುಮೂರ್ತಿ ಪೆಂ.

ಸ್ಥಳನಾಮಗಳ ಅಧ್ಯಯನ, ಡಾ. ವಿಶ್ವನಾಥ.

ಸ್ಥಳನಾಮಗಳ ವ್ಯಾಸಂಗ, ದೇ.ಜ.ಗೌ.

ಜೀವನ-ಊರುಗಳ ಹೆಸರು, ದೇ.ಜ.ಗೌ.

ಕನ್ನಡ ಸಾಹಿತ್ಯ ಸಂಸ್ಕೃತಿ ಕೋಶ, ಡಾ. ಚಿ. ಸಿ. ನಿಂಗಣ್ಣ (ಸಂ).

ಕನ್ನಡ ಸಾಹಿತ್ಯ ಕೋಶ, ರಾಜಪ್ಪ ದಳವಾಯಿ (ಸಂ), ಶ್ರೀ ರಾಘವೇಂದ್ರ ಪ್ರಕಾಶನ.

ಬೆಳಗಾವಿ ಜಿಲ್ಲೆಯ ಸ್ಥಳನಾಮಗಳು, ಶ್ರೀಮತಿ ಶೋಭಾ ತಪಸಿ.