ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಸಾಮಾಜಿಕ ಸಮಾನತೆ
Main Article Content
Abstract
ಪ್ರಸ್ತುತ ಲೇಖನವು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ಸಮಾನತೆ ಮತ್ತು ನ್ಯಾಯದ ಸಿದ್ಧಾಂತಗಳ ಮಹತ್ವವನ್ನು ವಿಶ್ಲೇಷಿಸುತ್ತದೆ. ಅಸಮಾನತೆ, ಶೋಷಣೆ ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಅಂಬೇಡ್ಕರ್‌ರವರು ಮಾಡಿದ ಹೋರಾಟ, ಅವರ ವಿಚಾರಗಳು ಮತ್ತು ಸಂವಿಧಾನದ ಮೂಲಕ ಅವರು ತಂದ ಬದಲಾವಣೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಶಿಕ್ಷಣದಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ ಎಂದು ಪ್ರತಿಪಾದಿಸಿದ ಅಂಬೇಡ್ಕರ್, ದಲಿತರು ಮತ್ತು ಮಹಿಳೆಯರ ಉನ್ನತಿಗಾಗಿ ಶ್ರಮಿಸಿದರು. ಸಮಾನತೆ, ಭ್ರಾತೃತ್ವ, ಮತ್ತು ಮಾನವ ಹಕ್ಕುಗಳನ್ನು ಪ್ರತಿಪಾದಿಸುವ ಅವರ ದೃಷ್ಟಿಕೋನವು ಇಂದಿಗೂ ಪ್ರಸ್ತುತವಾಗಿದೆ. ಭಾರತೀಯ ಸಂವಿಧಾನದ ಮೂಲಕ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ತರುವ ಅವರ ಪ್ರಯತ್ನವು ದೇಶದಲ್ಲಿ ಶಾಂತಿ ಮತ್ತು ಸಮಗ್ರ ಅಭಿವೃದ್ಧಿಗೆ ಕಾರಣವಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಡಾ. ಮ. ನ. ಜವರಯ್ಯ - ಅಂಬೇಡ್ಕರ್ ಶೂದ್ರ ಮತ್ತು ಮಹಿಳೆಯರು (2008)-ಸಿದ್ದಾರ್ಥ ಗ್ರಂಥ ಮಾಲೆ ಮೈಸೂರು.
ಡಾ. ಬಾಬಾಸಾಹೇಬ ಅಂಬೇಡ್ಕರ್‌ರವರ ಸಮಗ್ರ ಬರಹಗಳು ಮತ್ತು ಭಾಷಣಗಳು-2 (2015) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು.
ಭಾರತದ ಸಂವಿಧಾನ ಪಿ. ಗಂಗಾಧರ - 2016
ಕರ್ನಾಟಕದ ಸಮಗ್ರ ದಲಿತ ಚರಿತ್ರೆ - ಡಾ. ಚೆನ್ನಸ್ವಾಮಿ ಸೋಸಲೆ
ಚ. ನ. ಶಂಕರರಾವ್ - ಮಹಿಳಾ ಅಧ್ಯಯನ -2016- ಜೈ ಭಾರತ ಪ್ರಕಾಶನ
ಪ್ರೋ. ಎಚ್. ಲಿಂಗಪ್ಪ - ಡಾ. ಬಿ. ಆರ್. ಅಂಬೇಡ್ಕರ್‌ರವರ ಸಾಮಾಜಿಕ-ಆರ್ಥಿಕ-ರಾಜಕೀಯ ನೆಲೆಗಳು.