ದೇವದಾಸಿ ಪದ್ಧತಿ ನಿರ್ಮೂಲನೆಯಲ್ಲಿ ಅಂಬೇಡ್ಕರ್ ಅವರ ಪಾತ್ರ
Main Article Content
Abstract
ಪ್ರಸ್ತುತ ಲೇಖನವು ದೇವದಾಸಿ ಪದ್ಧತಿಯ ಐತಿಹಾಸಿಕ ಮತ್ತು ಸಾಮಾಜಿಕ ಮೂಲಗಳನ್ನು ವಿಶ್ಲೇಷಿಸುತ್ತದೆ, ಪ್ರಾಚೀನ ಗ್ರಂಥಗಳಲ್ಲಿನ ವಿವಿಧ ಪ್ರಕಾರಗಳ ದೇವದಾಸಿಯರ ಉಲ್ಲೇಖದೊಂದಿಗೆ ಆರಂಭಿಸುತ್ತದೆ. ಇದು ಓಕಳಿ ಹಬ್ಬಕ್ಕೂ ದೇವದಾಸಿ ಪದ್ಧತಿಗೂ ಇರುವ ನೈಜ ಸಂಬಂಧವನ್ನು, ವಿಶೇಷವಾಗಿ ದಲಿತ ಮಹಿಳೆಯರ ಮೇಲಿನ ಲೈಂಗಿಕ ದಬ್ಬಾಳಿಕೆಯ ರೂಪವನ್ನು, 'ಅರಗಿಣಿ' ಚಲನಚಿತ್ರದ ಉದಾಹರಣೆಯೊಂದಿಗೆ ಹೊರಗೆಡಹುತ್ತದೆ. ಅಂಬೇಡ್ಕರ್ ಅವರು ಈ ಪದ್ಧತಿಯನ್ನು ಹಿಂದೂ ಧರ್ಮದ ಪಿತೃಪ್ರಧಾನ ಮತ್ತು ತಾರತಮ್ಯದ ಸ್ವರೂಪದ ಅಭಿವ್ಯಕ್ತಿ, ಮತ್ತು ಮಹಿಳೆಯರನ್ನು ವೇಶ್ಯಾವೃತ್ತಿಗೆ ತಳ್ಳುವ ಗುಲಾಮಗಿರಿಯ ರೂಪ ಎಂದು ತೀವ್ರವಾಗಿ ಟೀಕಿಸಿದ್ದಾರೆ. ಸಮಾನತೆ ಮತ್ತು ಸ್ವಾತಂತ್ರ್ಯದ ಅವರ ದೃಷ್ಟಿಕೋನವು ಈ ಪದ್ಧತಿಯನ್ನು ರದ್ದುಗೊಳಿಸಲು ನಡೆದ ಚಳುವಳಿಗೆ ಮಹತ್ವದ ಪ್ರಭಾವ ಬೀರಿದೆ. ಅಂತಿಮವಾಗಿ, ಮದ್ರಾಸ್ (1947) ಮತ್ತು ಕರ್ನಾಟಕ (1982) ಸೇರಿದಂತೆ ವಿವಿಧ ರಾಜ್ಯ ಕಾಯಿದೆಗಳ ಮೂಲಕ ಈ ಪದ್ಧತಿಯ ನಿರ್ಮೂಲನೆಗೆ ಕಾನೂನು ಕ್ರಮಗಳನ್ನು ವಿವರಿಸುತ್ತದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
Baritwal, Bijay K. “Dr. Ambedkar's quest for Gender Equality it's relevance in Contemporary Feminist discourse”. Online International Inter Disciplinary Research Journal, 2014, vol.iv, no.2.
Milind Ubale. “Dr. Babasaheb Ambedkars Approach to women's empowerment”. International Educational and Research Journal (IERJ), 2016, vol.2., no.6, pp.1-3
http://https://www.google.com/search?q=timesofindia.indiatime.com
Keer, Dhananjaya (1991), Dr. Ambedkar Life and Mission, Popular Prakashan, Bombay.
Ambedkar, B.R. (1979), Dr. Babasaheb Ambedkar: Writings and Speeches, Vol.1 (compiled by Vasant Moon), Education Department, Government of Maharashtra, Bombay.