ಭಾರತದ ಪ್ರಜಾಪ್ರಭುತ್ವ: ಸವಾಲು ಮತ್ತು ಸಮಸ್ಯೆಗಳು

Main Article Content

ನಾಗರಾಜ್ ಗು. ಹಾವಿನಾಳ

Abstract

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವು, ಸಂವಿಧಾನದ ಆಶಯಗಳ ಹೊರತಾಗಿಯೂ ಹಲವು ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಜಾತಿವಾದ ಮತ್ತು ಕೋಮುವಾದವು ಸಮಾಜದ ಐಕ್ಯತೆ ಹಾಗೂ ಸಮಾನತೆಗೆ ಅಡ್ಡಿಯಾಗಿದ್ದರೆ, ರಾಜಕೀಯ ಅಪರಾಧಿಕರಣ ಹಾಗೂ ಮೌಲ್ಯಗಳ ಕುಸಿತವು ಆಡಳಿತ ವ್ಯವಸ್ಥೆಯನ್ನು ವಿರೂಪಗೊಳಿಸುತ್ತಿವೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳ ಕೊರತೆ, ದುರ್ಬಲ ನಾಯಕತ್ವ, ಭಯೋತ್ಪಾದನೆ ಮತ್ತು ಸಂಸದೀಯ ಕಲಾಪಗಳ ಮಹತ್ವದ ಕುಸಿತವು ಪ್ರಜಾಪ್ರಭುತ್ವದ ಯಶಸ್ವಿಗೆ ದೊಡ್ಡ ತೊಡಕುಗಳಾಗಿವೆ. ಈ ಸಮಸ್ಯೆಗಳನ್ನು ನಿವಾರಿಸಲು ಪ್ರತಿಯೊಬ್ಬ ಪ್ರಜೆಯೂ ರಾಜಕೀಯ ಪ್ರಜ್ಞೆ ಮತ್ತು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಪ್ರತಿಪಾದಿಸಲಾಗಿದೆ.

Article Details

Section

Research Articles

Author Biography

ನಾಗರಾಜ್ ಗು. ಹಾವಿನಾಳ

ಸಹಾಯಕ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಶ್ರೀ ಜ.ತೋ.ಸ.ಪ್ರ.ದ.ಕಾ, ಮುಂಡರಗಿ.

How to Cite

ನಾಗರಾಜ್ ಗು. ಹಾವಿನಾಳ. (2023). ಭಾರತದ ಪ್ರಜಾಪ್ರಭುತ್ವ: ಸವಾಲು ಮತ್ತು ಸಮಸ್ಯೆಗಳು. ಅಕ್ಷರಸೂರ್ಯ (AKSHARASURYA), 2(07), 120 to 124. https://aksharasurya.com/index.php/latest/article/view/180

References

Johari; J.C: Indian Government and Politics, Sterling publication(Pvt) Ltd, New Delhi, 1984.

Laski H.J: Parlimentary Government in England, 8th Edition, S.chand Publication, New Delhi, 1979.

Palmer N.D: Indian Political System, Moughton Mifflin Publishers, 1961.

Khan M.G: Challenges to Indian Federal System, Third Concept, Dharwad, 1997.

Rajashekar H.M : Indian Government and Politics, Kiran Publications, 9th Edition,Mysore, 2006.