ಬೆಳಗಾವಿ ಅಧಿವೇಶನ (1924): ಗಾಂಧೀ ಚಿಂತನೆ, ರಾಜಕೀಯ ಪುನರುಜ್ಜೀವನ ಮತ್ತು ರಾಷ್ಟ್ರೀಯ ಏಕತೆ - ಒಂದು ವಿಶ್ಲೇಷಣೆ

Main Article Content

ರಮೇಶ್ ಹೇಮರೆಡ್ಡಿ ಸಂಕರಡ್ಡಿ

Abstract

1924ರ ಬೆಳಗಾವಿಯ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿವೇಶನವು ಕಾಂಗ್ರೆಸ್‌ನ ಇತಿಹಾಸದಲ್ಲಿ ಕೇವಲ ರಾಜಕೀಯ ಘಟನೆಯಾಗಿರದೇ ಅದು ಭಾರತೀಯ ಚೇತನದ ನೈತಿಕ ಪುನರುಜ್ಜೀವನದ ಸಂಕೇತವಾಗಿತ್ತು. ಅಸಹಕಾರ ಮತ್ತು ಖಿಲಾಫತ್ ಚಳವಳಿಗಳ ಸ್ಥಗಿತದಿಂದ ರಾಜಕೀಯ ನಿರಾಸೆ ಆವರಿಸಿದ್ದ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ ಈ ಅಧಿವೇಶನವು ಭಾರತೀಯ ರಾಜಕೀಯವನ್ನು ನೈತಿಕ ಶುದ್ಧತೆ, ಆಧ್ಯಾತ್ಮಿಕ ದೃಷ್ಟಿ ಮತ್ತು ಸಾಮಾಜಿಕ ಏಕತೆಯ ಮಾರ್ಗದತ್ತ ಕರೆದೊಯ್ದಿತು. ಈ ಸಂಶೋಧನಾ ಪತ್ರಿಕೆಯು ಬೆಳಗಾವಿಯ ಅಧಿವೇಶನದ ಐತಿಹಾಸಿಕ ಹಿನ್ನೆಲೆ, ಗಾಂಧೀ ಚಿಂತನೆಯ ತಾತ್ವಿಕ ಸಾರ, ಸಂಘಟನಾತ್ಮಕ ಬದಲಾವಣೆಗಳು, ಸಾಮಾಜಿಕ ಪ್ರಭಾವ ಮತ್ತು ಅದರ ದೀರ್ಘಕಾಲೀನ ರಾಜಕೀಯ ಪರಿಣಾಮಗಳನ್ನು ವಿಶ್ಲೇಷಿಸುತ್ತದೆ.

Article Details

Section

Research Articles

Author Biography

ರಮೇಶ್ ಹೇಮರೆಡ್ಡಿ ಸಂಕರಡ್ಡಿ

ಸಹಾಯಕ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಪ್ರಥಮ ದರ್ಜೆ ಕಾಲೇಜು, ಧಾರವಾಡ.
 

How to Cite

ರಮೇಶ್ ಹೇಮರೆಡ್ಡಿ ಸಂಕರಡ್ಡಿ. (2025). ಬೆಳಗಾವಿ ಅಧಿವೇಶನ (1924): ಗಾಂಧೀ ಚಿಂತನೆ, ರಾಜಕೀಯ ಪುನರುಜ್ಜೀವನ ಮತ್ತು ರಾಷ್ಟ್ರೀಯ ಏಕತೆ - ಒಂದು ವಿಶ್ಲೇಷಣೆ. ಅಕ್ಷರಸೂರ್ಯ (AKSHARASURYA), 9(06), 105 to 109. https://aksharasurya.com/index.php/latest/article/view/1707

References

M.K. Gandhi, Collected Works of Mahatma Gandhi, Vol. 28 (New Delhi: Publications Division, 1967), 144.

Ibid., 150.

M.S. Jain, The Congress and the Freedom Struggle (Delhi: People’s Publishing House, 1971), 128.

Ibid., 130.

Gandhi, Collected Works, Vol. 28, 153.

Judith Brown, Gandhi’s Rise to Power: Indian Politics 1915–1922 (Cambridge: Cambridge University Press, 1972), 245.

M.K. Gandhi, “Communal Unity,” Young India, December 1924.

B. Pattabhi Sitaramayya, History of the Indian National Congress (Vol. I) (Madras: Indian National Congress, 1935), 288.

Ibid., 290.

Ibid., 292.

Jain, The Congress and the Freedom Struggle, 135.

Gandhi, Collected Works, Vol. 28, 160.

Judith Brown, Gandhi: Prisoner of Hope (New Haven: Yale University Press, 2008), 218.

Ibid., 220