ದಾವಣಗೆರೆ ಜಿಲ್ಲೆಯಲ್ಲಿ ಸ್ವದೇಶಿ ಚಳುವಳಿಯ ಪ್ರಮುಖ ನೇತಾರರು
Main Article Content
Abstract
ಬಂಗಾಳ ವಿಭಜನೆಯಿಂದ ಪ್ರೇರಿತವಾದ ಸ್ವದೇಶಿ ಚಳುವಳಿಯು ಕರ್ನಾಟಕದಾದ್ಯಂತ ಹರಡಿ, ದಾವಣಗೆರೆ ಜಿಲ್ಲೆಯಲ್ಲಿ ತೀವ್ರ ಸ್ವರೂಪ ಪಡೆಯಿತು. ಈ ಲೇಖನವು ದಾವಣಗೆರೆ ಜಿಲ್ಲೆಯಲ್ಲಿ ಸ್ವದೇಶಿ ಚಳುವಳಿಯನ್ನು ಮುನ್ನಡೆಸಿದ ಪ್ರಮುಖ ನೇತಾರರ ಪಾತ್ರ ಮತ್ತು ಕೊಡುಗೆಗಳನ್ನು ಚರ್ಚಿಸುತ್ತದೆ. ಹರ್ಡೆಕರ ಮಂಜಪ್ಪನವರ “ಧನುರ್ಧಾರಿ” ಪತ್ರಿಕೆಯ ಪ್ರಭಾವ, ಖಾದಿ ಪ್ರಚಾರ ಮತ್ತು ವಿದೇಶಿ ವಸ್ತುಗಳ ಬಹಿಷ್ಕಾರ ಮುಖ್ಯ ಚಟುವಟಿಕೆಗಳಾಗಿದ್ದವು. ಕೊಟಿಗಿ ಸಿದ್ಧಲಿಂಗಪ್ಪ, ಬಳ್ಳಾರಿ ಸಿದ್ದಮ್ಮ, ಖಾದಿ ಸಿದ್ದಪ್ಪ, ಕಾಸಲ ಶ್ರೀನಿವಾಸ ಶೆಟ್ಟಿ, ಮಾಗಾನಹಳ್ಳಿ ಬಸವರಾಜಪ್ಪ ಮತ್ತು ಇಜಾರಿ ವಸುಪಾಲಪ್ಪ ಪ್ರಮುಖ ನಾಯಕರು. ಇವರು ಅರಣ್ಯ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿಗಳಲ್ಲೂ ಭಾಗವಹಿಸಿದರು. ಮುಖ್ಯವಾಗಿ ಬಳ್ಳಾರಿ ಸಿದ್ದಮ್ಮನವರ ನಾಯಕತ್ವದಲ್ಲಿ ಚಳುವಳಿ ತೀವ್ರಗೊಂಡು, ಜಿಲ್ಲೆಯಾದ್ಯಂತ ಸ್ವಾತಂತ್ರ್ಯದ ಉತ್ಸಾಹ ಮತ್ತು ಗಾಂಧೀಜಿಯವರ ತತ್ವಗಳ ಪ್ರಚಾರಕ್ಕೆ ನಾಂದಿಯಾಯಿತು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಬುರ್ಲಿ ಬಿಂದುಮಾಧವ್ ‘ ಭಾರತೀಯ ಸ್ವಾತಂತ್ರ್ಯದ ಹೆಜ್ಜೆಗಳು ‘ 1939, ಮಿಂಚಿನ ಬಳ್ಳಿ ಕಾರ್ಯಾಲಯ ಧಾರವಾಡ, ಪು ಸಂ 105
ರಾಘವೇಂದ್ರನಾಯ್ಕ, 2016, ಹೋಂ ರೂಲ್ ಮತ್ತು ಸ್ವದೇಶಿ ಚಳುವಳಿ ವಿಜಯಪುರ ಜಿಲ್ಲೆ, ರಚನಾ ಪ್ರಕಾಶನ. ಪು ಸಂ 152
ಆಲೂರ್ ವೆಂಕಟರಾವ್ ‘ನನ್ನ ಜೀವನ ಸ್ಮೃತಿಗಳು’, ಪ್ರಕಾಶಕರು ಜಯ ಕರ್ನಾಟಕ ಕಾರ್ಯಾಲಯ, ಧಾರವಾಡ, ಪು ಸಂ 346
ಅದೇ ಪು 346
ಎ ಬಿ ವಗ್ಗರ, 2017, ಸ್ವದೇಶಿ ಚಳುವಳಿಯಲ್ಲಿ ಪೈಸಾ ಫಂಡ್ ಪಾತ್ರ, ಇತಿಹಾಸ ದರ್ಶನ ಸಂ32, ಪು ಸಂ 2
ಬಿ ಷೆಕ್ ಅಲಿ (ಸಂ), ಪ್ರೊ ಎಸ್ ಚಂದ್ರಶೇಕರ್ ‘ ಕನ್ನಡ ಚರಿತ್ರೆ ‘ ಸಂ7, ಕನ್ನಡ ವಿಶ್ವವಿದ್ಯಾಲಯ ಹಂಪಿ ಪು ಸಂ 345
ಶ್ರೀ ಸಿದ್ದವ್ವನಹಳ್ಳಿ ಕೃಷ್ಣ ಶರ್ಮ, ಗಾಂಧಿ ಮತ್ತು ಕರ್ನಾಟಕ, ಮೈಸೂರು ರಾಜ್ಯ ಗಾಂಧೀ ಸ್ಮಾರಕ ನಿಧಿ, ಗಾಂಧೀಭವನ, ಬೆಂಗಳೂರು, 1970, ಪು ಸಂ 255
ಟಿ. ಗಿರಿಜ, ದಾವಣಗೆರೆ : ಇದು ನಮ್ಮ ಜಿಲ್ಲೆ, ನಿಹಾರಿಕಾ ಪ್ರಕಾಶನ, ದಾವಣಗೆರೆ, 2001, ಪು ಸಂ 145
ಅದೇ ಪು145
ಟಿ. ಗಿರಿಜ, ಚಿತ್ರದುರ್ಗ ಜಿಲ್ಲಾದರ್ಶಿನಿ, ರೇಖಾ ಪ್ರಕಾಶನ, ದಾವಣಗೆರೆ, 1991, ಪು ಸಂ 65
ಈಚನೂರು ಶಾಂತ, ಮಹಾತ್ಮ ಗಾಂಧೀಜಿ, ಪೃಥ್ವಿ ಪ್ರಕಾಶನ, ಬೆಂಗಳೂರು, 1996, ಪು ಸಂ 125
ಅದೇ ಪು 125
ಸೂರ್ಯನಾಥ ಯು. ಕಾಮತ್, ಕರ್ನಾಟಕ ರಾಜ್ಯ ಗ್ಯಾಸೆಟಿಯರ್ ಭಾಗ3, ಕರ್ನಾಟಕ ರಾಜ್ಯ ಸರಕಾರದ ಪ್ರಕಟಣೆ, ಬೆಂಗಳೂರು, 1985, ಪು ಸಂ 305
ಅದೇ ಪು 305
ಅದೇ ಪು 306
ಮೋ.ಕ. ಗಾಂಧಿ, (ಅನು.), ಸ್ವಾ.ರಾ. ಕುಲಕರಣಿ, ನನ್ನ ಕಲ್ಪನೆಯ ಸಮಾಜವಾದ, ಭಾರತೀಯ ವಿದ್ಯಾಭವನ, ಬೆಂಗಳೂರು, 1987ಪು ಸಂ 295
ಅದೇ ಪು, 296
ಅದೇ ಪು 296
ಅದೇ ಪು 297
ಪಿ.ಎಸ್. ನಾರಾಯಣರಾವ್, ಕರ್ನಾಟಕದಲ್ಲಿ ಗಾಂಧೀಜಿ ಪ್ರಭಾವ, ಐಬಿಎಚ್ ಪ್ರಕಾಶನ, ಬೆಂಗಳೂರು, 1980, ಪು ಸಂ 98