ರಾಷ್ಟ್ರದ ಪ್ರಗತಿಗೆ ವಚನ ಸಾಹಿತ್ಯದ ಮೌಲ್ಯಗಳು

Main Article Content

ವೆಂಕಟೇಶ ಬಿ. ಕುಲಕರ್ಣಿ

Abstract

೧೨ನೇ ಶತಮಾನದ ವಚನ ಸಾಹಿತ್ಯವು ಧಾರ್ಮಿಕ, ಆಧ್ಯಾತ್ಮಿಕ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ವಿವಿಧ ಅನುಭವಗಳನ್ನು ಪಡೆದುಕೊಂಡು, ಎಲ್ಲರಿಗಾಗಿ ಬದುಕಿ ಬಾಳಿದವರು ಶಿವಶರಣರು. ಇವರು ಕಾಯಕ, ದಾಸೋಹ ಹಾಗೂ ಧರ್ಮದ ತಿರುಳನ್ನು ಸಾರುವುದರ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಿತ್ತರಿಸುವುದರ ಮುಖೇನ ಸಮ ಸಮಾಜವನ್ನು ನಿರ್ಮಿಸಲು ಪ್ರಯತ್ನಿಸಿ ಯಶಸ್ವಿಯಾದರು.

Article Details

Section

Research Articles

Author Biography

ವೆಂಕಟೇಶ ಬಿ. ಕುಲಕರ್ಣಿ

ಕನ್ನಡ ಉಪನ್ಯಾಸಕರು, ಎಸ್. ಟಿ. ಸಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಬನಹಟ್ಟಿ.

How to Cite

ವೆಂಕಟೇಶ ಬಿ. ಕುಲಕರ್ಣಿ. (2025). ರಾಷ್ಟ್ರದ ಪ್ರಗತಿಗೆ ವಚನ ಸಾಹಿತ್ಯದ ಮೌಲ್ಯಗಳು. ಅಕ್ಷರಸೂರ್ಯ (AKSHARASURYA), 9(02), 162 to 167. https://aksharasurya.com/index.php/latest/article/view/1611

References

ಕಡ್ಡಿ ಬಸವರಾಜ., ಶರಣ ಸಂಸ್ಕೃತಿ

ಶ್ರೀ ಶಾಸ್ತ್ರಿ ಜಿ. ವಿ., ಜಗಜ್ಯೋತಿ ಬಸವಣ್ಣನವರು

ಮುಗಳಿ ರಂ. ಶ್ರೀ., ಕನ್ನಡ ಸಾಹಿತ್ಯ ಚರಿತ್ರೆ, ಬೆಂಗಳೂರು ವಿಶ್ವವಿದ್ಯಾಲಯ., ವಚನ ಸಾಹಿತ್ಯ