ಅಥಣಿ ಪ್ರದೇಶದ ಸ್ಮಾರಕಗಳು

Main Article Content

ವಿಲಾಸ ನಾಮದೇವ ಕಾಂಬಳೆ

Abstract

ಅಥಣಿ ಪ್ರದೇಶದಲ್ಲಿ ಸ್ಮಾರಕಗಳು ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ಕಾಣಬಹುದು. ಹೆಚ್ಚಾಗಿ ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸಂಬಂಧಿಸಿದ ದೇವಾಲಯಗಳನ್ನು ಕಾಣುತ್ತೇವೆ. ಈ ಪ್ರದೇಶವು ಕಲಚೂರಿಗಳು, ಯಾದವರು (ಸೇವುಣರು), ಶಿಲಹಾರ ಮನೆತನಗಳ ರಾಜರು ಆಳುವ ಮೂಲಕ ಸ್ಮಾರಕಗಳ ದೃಷ್ಟಿಯಿಂದ ಶ್ರೀಮಂತಗೊಳಿಸಿದ್ದಾರೆ. ದೇವಾಲಯಗಳು ಏಕಕೂಟ ಹಾಗೂ ತ್ರಿಕೂಟ ಮಾದರಿಯವು ಹೆಚ್ಚಾಗಿ ಕಾಣುತ್ತವೆ. ಸತ್ತಿಯ ಬದರಿನಾರಾಯಣ ದೇವಾಲಯ, ಸವದಿಯ ಗೋಪಾಲಕೃಷ್ಣ ದೇವಾಲಯ, ಕೊಕಟನೂರ ಕಲ್ಮೇಶ್ವರ ದೇವಾಲಯ, ತೇಲಸಂಗದ ಕಲ್ಮೇಶ್ವರ ದೇವಾಲಯ, ನಂದಗಾಂವ ಬಸವಣ್ಣ ದೇವಾಲಯ, ಅಥಣಿಯ ಅಮೃತ ಲಿಂಗೇಶ್ವರ ದೇವಾಲಯ, ಸಿದ್ದೇಶ್ವರ ದೇವಾಲಯ, ಬಳ್ಳಿಗೇರಿಯ ಬಸವಣ್ಣ ದೇವಾಲಯಗಳನ್ನು ಕಾಣುತ್ತೇವೆ.

Article Details

Section

Research Articles

Author Biography

ವಿಲಾಸ ನಾಮದೇವ ಕಾಂಬಳೆ

ಸಹಾಯಕ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನಕೇಂದ್ರ, ಅಥಣಿ, ಬೆಳಗಾವಿ.

How to Cite

ವಿಲಾಸ ನಾಮದೇವ ಕಾಂಬಳೆ. (2025). ಅಥಣಿ ಪ್ರದೇಶದ ಸ್ಮಾರಕಗಳು. ಅಕ್ಷರಸೂರ್ಯ (AKSHARASURYA), 9(02), 42 to 47. https://aksharasurya.com/index.php/latest/article/view/1591

References

ಸೂರ್ಯನಾಥ ಯು. ಕಾಮತ್., (1987), ಬೆಳಗಾವಿ ಜಿಲ್ಲೆಯ ಗೆಜೆಟಿಯರ್, ಪರಶ್ರೀ ಪ್ರಿಂಟರ್ಸ್, ಬೆಂಗಳೂರು.

ನಂಜುಂಡಸ್ವಾಮಿ. ಎ.ಎನ್., (1971), ಚಾಲುಕ್ಯರ ಇತಿಹಾಸ (ಕರ್ನಾಟಕ ಇತಿಹಾಸ ಮಾಲಿಕೆ 4), ಸಮಾಜ ಪುಸ್ತಕಾಲಯ ಧಾರವಾಡ.

ಗೋಪಾಲ್ ರಾವ್ ಎಚ್.ಎಸ್.: ಕಲ್ಯಾಣ ಚಾಲುಕ್ಯರ ದೇವಾಲಯಗಳು.

ರಾಜಶೇಖರ್ ಎಸ್., (1988) ಕರ್ನಾಟಕದ ವಾಸ್ತುಶಿಲ್ಪ ಮತ್ತು ಚಿತ್ರಕಲೆ: ಸುಜಾತಾ ಪಬ್ಲಿಕೇಶನ್, ಧಾರವಾಡ.

ನಾಗರಾಜ್ ಕೆ.ಜಿ., (1994) ಕಲ್ಯಾಣಿ ಚಾಲುಕ್ಯರ ವಾಸ್ತುಶಿಲ್ಪ ಕಲಾ ಪ್ರಪಂಚ - ಕರ್ನಾಟಕ ಲಲಿತ ಕಲಾ ಅಕಾಡೆಮಿ ಬೆಂಗಳೂರು.

ವಾಲಿ ಎಂ.ಎನ್., (1978) ಅಥಣಿ ತಾಲೂಕು ದರ್ಶನ. ಐ.ಬಿ.ಎಚ್ ಪ್ರಕಾಶನ, ಬೆಂಗಳೂರು.