ಬಾದಾಮಿ ಪರಿಸರದ ಶೈವ ದೇವಾಲಯಗಳ ಸಂರಕ್ಷಣೆ

Main Article Content

ಮುಕುಂದರ ಬ. ದೊಡ್ಡಮನಿ

Abstract

ಇಂದಿನ ಕಾಲದಲ್ಲಿ ಪುರಾತನ ದೇವಾಲಯಗಳ ಸಂರಕ್ಷಣೆ ಅತ್ಯಂತ ಅಗತ್ಯವಾಗಿದೆ. ಪ್ರವಾಸೋದ್ಯಮ, ಪರಿಸರ ಮಾಲಿನ್ಯ, ಮಾನವನ ನಿರ್ಲಕ್ಷ್ಯ ಮತ್ತು ಪ್ರಕೃತಿಜನ್ಯ ಹಾನಿಗಳಿಂದಾಗಿ ಬಾದಾಮಿ ದೇವಾಲಯಗಳು ಹಾನಿಗೊಳಗಾಗುತ್ತಿವೆ. ಈ ಹಿನ್ನೆಲೆಯಲ್ಲಿ ಬಾದಾಮಿ ಪ್ರದೇಶದಲ್ಲಿರುವ ಶೈವ ದೇವಾಲಯಗಳ ಇತಿಹಾಸ, ಕಲಾತ್ಮಕ ವೈಶಿಷ್ಟ್ಯ, ಅವು ಎದುರಿಸುತ್ತಿರುವ ಸವಾಲುಗಳು ಹಾಗೂ ಅವುಗಳ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಈ ಸಂಶೋಧನಾ ಪ್ರಬಂಧದಲ್ಲಿ ವಿಶ್ಲೇಷಿಸಲಾಗಿದೆ.

Article Details

Section

Research Articles

Author Biography

ಮುಕುಂದರ ಬ. ದೊಡ್ಡಮನಿ

ಸಂಶೋಧನಾ ವಿದ್ಯಾರ್ಥಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತಗಂಗೋತ್ರಿ, ಮೈಸೂರು.

How to Cite

ಮುಕುಂದರ ಬ. ದೊಡ್ಡಮನಿ. (2025). ಬಾದಾಮಿ ಪರಿಸರದ ಶೈವ ದೇವಾಲಯಗಳ ಸಂರಕ್ಷಣೆ. ಅಕ್ಷರಸೂರ್ಯ (AKSHARASURYA), 9(01), 111 to 117. https://aksharasurya.com/index.php/latest/article/view/1570

References

ಡಾ. ಸಿಂದಗಿ ರಾಜಶೇಖರ್., (1988), ಕರ್ನಾಟಕ ವಾಸ್ತುಶಿಲ್ಪ ಮತ್ತು ಚಿತ್ರಕಲೆ, ಸುಜಾತಾ ಪಬ್ಲಿಕೇಶನ್, ಧಾರವಾಡ.

ಡಾ. ಪತ್ತಾರ ಶೀಲಾಕಾಂತ., (2008), ಬಾದಾಮಿ ಚಾಲುಕ್ಯರ ಸಂಪದ, ಶ್ರೀ ವೀರ ಪುಲಿಕೇಶಿ ವಿದ್ಯಾರ್ಥಿ ಸಂಸ್ಥೆ, ಬಾದಾಮಿ.

ಡಾ. ಪತ್ತಾರ ಶೀಲಾಕಾಂತ., (2000), ಬಾದಾಮಿ ಸಾಂಸ್ಕೃತಿಕ ಅಧ್ಯಯನ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಡಾ. ಪತ್ತಾರ ಈರಣ್ಣ ಕೆ., ಬಾದಾಮಿ ಚಾಲುಕ್ಯರ ಸಾಂಸ್ಕೃತಿಕ ಪರಂಪರೆ.

ಪ್ರೊ. ಪಾಡಿಗಾರ ಶ್ರೀನಿವಾಸ ವೆಂ., (2007–2008), ಬಾದಾಮಿಯ ಚಾಲುಕ್ಯರ ಶಾಸನಗಳು, ವಾಸ್ತು ಮತ್ತು ಶಿಲ್ಪಕಲೆ.

ಪುರಾತತ್ವ ಸರ್ವೇಕ್ಷಣಾ ವರದಿಗಳು (ASI Reports), ಪುರಾತತ್ವ ಸರ್ವೇಕ್ಷಣಾ ಇಲಾಖೆ, ಭಾರತ ಸರ್ಕಾರ.

Archaeological Survey of India, Badami – Archaeological Survey of India Publications, New Delhi.

Most read articles by the same author(s)