ಜಮಖಂಡಿ ಪರಿಸರದ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ

Main Article Content

ಶ್ರೀನಿವಾಸ ಎಸ್. ಕಟ್ಟಿಮನಿ

Abstract

ಜಮಖಂಡಿ ತಾಲೂಕು ಐತಿಹಾಸಿಕವಾಗಿ ಮಹತ್ವದ ಸ್ಥಳವಾಗಿದ್ದು, ತಾಲೂಕಿನಾದ್ಯಂತ ಅನೇಕ ಐತಿಹಾಸಿಕ ಕಟ್ಟಡಗಳನ್ನು ಹೊಂದಿದೆ. ದೇವಸ್ಥಾನಗಳು, ಶಾಲೆಗಳು, ಬಂಗಲೆಗಳು, ಸರ್ಕಾರಿ ಕಟ್ಟಡಗಳು ಸೇರಿದಂತೆ ಅನೇಕ ಕಟ್ಟಡಗಳಿದ್ದು, ಪ್ರತಿಯೊಂದು ವಿಶಿಷ್ಟ ಶೈಲಿಯ ವಾಸ್ತುಶಿಲ್ಪ ಹೊಂದಿವೆ. ಅಷ್ಟೊಂದು ಸೂಕ್ಷ್ಮವಲ್ಲದ ಕಟ್ಟಡ ಶೈಲಿಗಳಾದರೂ ಐತಿಹಾಸಿಕ ಕಾಲದ ವೈಶಿಷ್ಟ್ಯ ತಿಳಿಯಲು ಪ್ರಮುಖ ಆಕರಗಳಾಗುತ್ತವೆ. ನಮ್ಮ ಸುತ್ತಮುತ್ತಲಿನ ಅಂತಹ ಕೆಲವು ಪ್ರಮುಖ ಕಟ್ಟಡಗಳನ್ನು ಈ ಲೇಖನದಲ್ಲಿ ಕಾಣಬಹುದಾಗಿದೆ. ಇಂತಹ ಕಟ್ಟಡಗಳನ್ನು ಅಧ್ಯಯನದ ದೃಷ್ಟಿಯಿಂದ ಪ್ರಮುಖವಾಗಿ ಧಾರ್ಮಿಕ, ಅರಮನೆ, ಆಡಳಿತಾತ್ಮಕ, ಸಾರ್ವಜನಿಕ ಎಂದು 4 ಭಾಗಗಳಾಗಿ ವಿಭಾಗಿಸಲಾಗಿದೆ.

Article Details

Section

Research Articles

Author Biography

ಶ್ರೀನಿವಾಸ ಎಸ್. ಕಟ್ಟಿಮನಿ

ಸಹಾಯಕ ಪ್ರಾಧ್ಯಾಪಕ, ಇತಿಹಾಸ ಮತ್ತು ಪುರಾತತ್ವ ವಿಭಾಗ, ಬಿ.ಎಲ್.ಡಿ.ಇ ಸಂಸ್ಥೆಯ ವಾಣಿಜ್ಯ, ಬಿ.ಎಚ್.ಎಸ್ ಕಲೆ & ಟಿ.ಜಿ.ಪಿ ವಿಜ್ಞಾನ ಮಹಾವಿದ್ಯಾಲಯ, ಜಮಖಂಡಿ.

How to Cite

ಶ್ರೀನಿವಾಸ ಎಸ್. ಕಟ್ಟಿಮನಿ. (2025). ಜಮಖಂಡಿ ಪರಿಸರದ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ. ಅಕ್ಷರಸೂರ್ಯ (AKSHARASURYA), 9(01), 72 to 78. https://aksharasurya.com/index.php/latest/article/view/1565

References

ಬಿಜಾಪುರ ಜಿಲ್ಲಾ ಗೆಜೆಟ್. 1884.

ಬಿಜಾಪುರ ಜಿಲ್ಲಾ ಗೆಜೆಟ್. 1996.

ಬಿಜಾಪುರ ಜಿಲ್ಲಾ ಗೆಜೆಟ್. 1999.

ಕರ್ನಾಟಕ ಸ್ಟೇಟ್ ಗೆಜೆಟ್. 1984, 1985, 1994.

Gazetteer of India. 1975; Vol 3.

ಪಾಟೀಲ್ ಎಂ.ಎಸ್. ಜಮಖಂಡಿ ತಾಲೂಕಿನ ಇತಿಹಾಸ ಮತ್ತು ಪುರಾತತ್ವ.