ಸಾಂಸ್ಕೃತಿಕ ಭಾವೈಕ್ಯತೆ ಮೂಡಿಸಿದ ಬಾಂಬೆ ಕರ್ನಾಟಕದ ಬಾಗೇನಾಡು

Main Article Content

ಬಸವರಾಜ ಕೊಕಟನೂರ

Abstract

ಬೆಳಗಾವಿ ಜಿಲ್ಲೆಯ ತಾಲೂಕು ಕೇಂದ್ರವಾಗಿದ್ದು, ಇಂದಿನ ರಾಯಬಾಗ ಕ್ಷೇತ್ರವಾಗಿದೆ. ಪ್ರಾಚೀನ ಕರ್ನಾಟಕದಲ್ಲಿ ಇದನ್ನು ‘ಕುಂತಣ ಬಾಗೇ’, ‘ಕುಹುಂಡೇ ಮಂಡಲದ’ ಒಂದು ಭಾಗವಾಗಿತ್ತು. ಇದನ್ನು ತೆಂಕಣಬಾಗೆ ಎಂದು ಗುರುತಿಸುವರು. ಕ್ರಮೇಣ ಪೋವಿನಬಾಗೇ, ಪೋಬಾಗೆ, ಬಾಗೆ ಫೋಬಾಗೆ, ಬಾಗಿ ಎಂದು ಹೆಸರು ಬದಲಿಸಿಕೊಂಡಿತು. ಜನರ ಬಾಯಲ್ಲಿ ಇವತ್ತಿಗೆ ರಾಯಬಾಗ ಎಂದು ಕರೆದರು. ಇಂದಿಗೂ ಈ ಪರಿಸರವನ್ನು ಬಾಗೇನಾಡು ಎಂದು ಕರೆಯುವುದು ರೂಢಿ ಇದೆ. ಇದು ಪ್ರಾದೇಶಿಕವಾಗಿ ರಾಯಬಾಗ ಸ್ಥಳವನ್ನು ಹೊಂದಿದ್ದು, ತನ್ನದೇ ಆದ ಇತಿಹಾಸವನ್ನು ಸಾರುತ್ತದೆ. ಇಲ್ಲಿ ಅನೇಕ ಆದಿ ಮಾನವನ ನೆಲೆಗಳು ಕಂಡು ಬಂದಿದ್ದು, ಕದಂಬರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ನಂತರದಲ್ಲಿ ಬಹುಮನಿ ಸುಲ್ತಾನರು, ಮರಾಠರು ಹೀಗೆ ಅನೇಕ ರಾಜಮನೆತನಗಳು ಸಂಸ್ಥಾನಗಳು ಆಳಿದ ನಾಡು.

Article Details

Section

Research Articles

Author Biography

ಬಸವರಾಜ ಕೊಕಟನೂರ

ಸಂಶೋಧನಾ ವಿದ್ಯಾರ್ಥಿ, ಚರಿತ್ರೆ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಬಿ.ಆರ್. ದರೂರ ಸಂಶೋಧನಾ ಕೇಂದ್ರ, ಹಾರೂಗೇರಿ.

References

ಕೊಕಟನೂರ ಶೋಭಾ., ಬಾಗೇನಾಡಿನ ಸಾಹಿತ್ಯ

ಹುಲ್ಲೋಳ್ಳಿ ಸಿದ್ದು., ಬಾಗೇನಾಡಿನ ಜನಪದಗಳು

ವಂಟಗೂಡಿ ಟಿ.ಎಸ್., ಬಾಗೇನಾಡಿ ಹಾಲುಮತದ ದೇಗುಲಗಳು

ಕೊಕಟನೂರ ರವಿ., ಕೂಹುಂಡಿ ನಾಡಿನ ಶಾಸನಗಳು

ಜಂಬಗಿ ಬಿ.ಎ., ಕವನ ಸಂಕಲನಗಳು

ಮಾಳಿ ವಿ.ಎ., ವಿಮರ್ಶಾತ್ಮಕ ಗ್ರಂಥಗಳು