ಮುದ್ದೇಬಿಹಾಳ ಪ್ರದೇಶದ ಮುಸ್ಲಿಮರ ಹಬ್ಬ ಮತ್ತು ಉರುಸುಗಳು: ಒಂದು ಅವಲೋಕನ

Main Article Content

ರಾಜೇಸಾ ಮುಜಾವರ
ಎಮ್.ಎನ್. ಬೆನ್ನೂರ

Abstract

ಮುದ್ದೇಬಿಹಾಳ ಪ್ರದೇಶದ ಮುಸ್ಲಿಮರ ಹಬ್ಬಗಳು ಮತ್ತು ಉರುಸುಗಳು ಬಿಜಾಪುರ ಪ್ರದೇಶದಲ್ಲಿ ಪ್ರಸಿದ್ಧಿ ಪಡೆದಿವೆ. ಈ ಪ್ರದೇಶವು ಹಿಂದೂ ಮತ್ತು ಮುಸ್ಲಿಮರ ಭಾವೈಕ್ಯದ ನೆಲೆಯಾಗಿದೆ. ಮೊಹರಂ, ರಂಜಾನ್, ಬಕ್ರೀದ್, ಈ ಎಲ್ಲಾ ಹಬ್ಬಗಳನ್ನು ಭಾವೈಕ್ಯತೆಯಿಂದ ಆಚರಿಸುತ್ತಾರೆ. ವಿಶೇಷವಾಗಿ ಲೋಟಗೇರಿ, ಸುಲ್ತಾನಪುರ, ಮುದ್ದೇಬಿಹಾಳ, ಮುಕಿಹಾಳ, ಅಯ್ಯನಗುಡಿ ಮತ್ತು ಕಾನಿಕೇರಿ ಘಾಳಪೂಜಿ ಗ್ರಾಮಗಳ ಜನರು ಮೊಹರಂ ಹಬ್ಬವನ್ನು ಸಮಭಾವದಿಂದ ಆಚರಿಸುತ್ತಾರೆ. ಆ ಎಲ್ಲ ಗ್ರಾಮಗಳ ಜನರು, ನಾಡಗೌಡರು ಮತ್ತು ದೇಶಮುಖ ಮನೆತನದವರು ಈ ಹಬ್ಬದಲ್ಲಿ ಭಾಗವಹಿಸಿ ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತಾರೆ.

Article Details

Section

Research Articles

Author Biographies

ರಾಜೇಸಾ ಮುಜಾವರ

ಸಂಶೋಧನಾ ವಿದ್ಯಾರ್ಥಿ, ಚರಿತ್ರೆ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಎಮ್.ಎನ್. ಬೆನ್ನೂರ

ಮುಖ್ಯಸ್ಥರು, ಇತಿಹಾಸ ವಿಭಾಗ, ಎಸ್.ಟಿ.ಸಿ. ಮಹಾವಿದ್ಯಾಲಯ, ಬನಹಟ್ಟಿ.

How to Cite

ರಾಜೇಸಾ ಮುಜಾವರ, & ಎಮ್.ಎನ್. ಬೆನ್ನೂರ. (2025). ಮುದ್ದೇಬಿಹಾಳ ಪ್ರದೇಶದ ಮುಸ್ಲಿಮರ ಹಬ್ಬ ಮತ್ತು ಉರುಸುಗಳು: ಒಂದು ಅವಲೋಕನ. ಅಕ್ಷರಸೂರ್ಯ (AKSHARASURYA), 9(01), 01 to 07. https://aksharasurya.com/index.php/latest/article/view/1554

References

ದಸ್ತಗಿರ್ ಅಲ್ಲಿಭಾಯಿ ಆ., (1996), ಕರ್ನಾಟಕದ ಮೊಹರಂ ಪದಗಳು ಮತ್ತು ಮೊಹರಂ ಹಬ್ಬದ ಒಂದು ಅಧ್ಯಯನ.

ತರಿಕೆರಿ ಖ., (2009), ಕರ್ನಾಟಕದ ಮೊಹರಂ. ಪ್ರಸಾರಂಗ, ಕ.ವಿ.ವಿ. ಧಾರವಾಡ.

ಖಾನ್ ಎಂ.ಎಂ., (1997), ಕಿತಾಬ್ ಎ ನವರಸ್. ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು.

ತೋಂಡಿಹಾಳ. ಎಂ., (2009), ಶ್ರೀ ಗಂಗಾಧರೇಶ್ವರರ ಮಹೀಮೆ. ಮಾತೃಶ್ರೀ ಶಕುಂತಲಾ ಪ್ರಕಾಶನ, ಕಾರಕೂರು.

ಅಲ್ಲಿಭಾಯಿ ಆ., (1977), ಮುಸ್ಲಿಂರ ಹಬ್ಬ ಮತ್ತು ಉರುಸುಗಳು. ಪ್ರಸಾರಂಗ, ಕ.ವಿ.ವಿ. ಧಾರವಾಡ.

ಹಿರಣ್ಣಯ್ಯ ., (1977), ಮುಸ್ಲಿಂರ ಉತ್ಸವ ಮತ್ತು ಸಂಸ್ಕಾರಗಳು. ಮೈಸೂರು ವಿಶ್ವವಿದ್ಯಾಲಯ, ಮೈಸೂರು.

Most read articles by the same author(s)