ಡಿಜಿಟಲ್ ಪ್ರಜಾಸತ್ತಾತ್ಮಕತೆ ಮತ್ತು ಇ-ಆಡಳಿತ: ವಿಕಸಿತ ಭಾರತ್@2047
Main Article Content
Abstract
ಈ ಲೇಖನವು “ಡಿಜಿಟಲ್ ಪ್ರಜಾಸತ್ತಾತ್ಮಕತೆ ಮತ್ತು ಇ-ಆಡಳಿತ: ವಿಕಸಿತ ಭಾರತ್ @2047” ಎಂಬ ವಿಷಯವನ್ನು ವಿಶ್ಲೇಷಿಸುತ್ತದೆ. ಡಿಜಿಟಲ್ ತಂತ್ರಜ್ಞಾನ ನಾಗರಿಕರ ಭಾಗವಹಿಸುವಿಕೆ, ಪಾರದರ್ಶಕತೆ ಮತ್ತು ಜವಾಬ್ದಾರಿತ್ವವನ್ನು ಬಲಪಡಿಸುತ್ತಿದೆ. ಡಿಜಿಟಲ್ ಇಂಡಿಯಾ, DBT, CSCs, ಡಿಜಿ ಲಾಕರ್ ಮುಂತಾದ ಯೋಜನೆಗಳು ಆಡಳಿತ ಸುಧಾರಣೆಗೆ ಸಹಕಾರಿಯಾಗಿವೆ. ಆದರೆ ಡಿಜಿಟಲ್ ಡಿವೈಡ್, ಸೈಬರ್ ಅಪಾಯಗಳು ಮತ್ತು ಡೇಟಾ ಗೌಪ್ಯತೆ ಸವಾಲುಗಳಾಗಿ ಉಳಿದಿವೆ. ಇವುಗಳನ್ನು ನಿವಾರಿಸಿದರೆ, 2047ರ ಹೊತ್ತಿಗೆ ಭಾರತವು ಸಮಾವೇಶಿತ ಮತ್ತು ಪ್ರತಿಕ್ರಿಯಾಶೀಲ ಡಿಜಿಟಲ್ ಪ್ರಜಾಸತ್ತಾತ್ಮಕ ಮಾದರಿಯನ್ನಾಗಿ ರೂಪುಗೊಳ್ಳಬಹುದು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
Digital India Mission (2015) – Government of India initiative to expand digital infrastructure and deliver services digitally: https://en.wikipedia.org/wiki/Digital_India
Direct Benefit Transfer (DBT) – Transfers subsidies and welfare benefits directly to beneficiaries’ bank accounts: https://dbtbharat.gov.in
E-Governance examples in Haryana – Paperless initiatives by Revenue Department: https://timesofindia.indiatimes.com/city/chandigarh/haryana-cm-launches-four-paperless-initiatives-of-revenue-department-to-empower-citizens/articleshow/124218560.cms
Digital divide data – Urban-rural internet access disparity in India: https://inc42.com/resources/bridging-the-urban-rural-digital-divide-in-india/