ಆಧುನಿಕ ಸಾಹಿತ್ಯ ಮತ್ತು ತಂತ್ರಜ್ಞಾನ

Main Article Content

ಪೂಜಾ ಎಮ್ ಭಜಂತ್ರಿ

Abstract

21ನೇ ಶತಮಾನದ ಮಾನವ ನಾಗರಿಕತೆಯು ಕಂಡುಕೊಂಡ ಮಹತ್ತರ ಸಾಧನೆಗಳಲ್ಲಿ ತಂತ್ರಜ್ಞಾನವೂ ಒಂದು. ಈ ತಂತ್ರಜ್ಞಾನ ಕೇವಲ ಯಂತ್ರಗಳ ಮತ್ತು ಯಂತ್ರಾಂಶಗಳ ಪ್ರಪಂಚಕ್ಕೆ ಸೀಮಿತವಾಗದೆ, ನಮ್ಮ ಜೀವನ ಶೈಲಿ, ಆಲೋಚನೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ಆಳವಾದ ಪ್ರಭಾವ ಬೀರಿದೆ. ಸಾಹಿತ್ಯವೂ ಇದಕ್ಕೆ ಹೊರತಾಗಿಲ್ಲ. ಆಧುನಿಕ ಸಾಹಿತ್ಯವು ತಂತ್ರಜ್ಞಾನವನ್ನು ತನ್ನ ಪ್ರಕಟಣೆಯ ಮಾಧ್ಯಮವಾಗಿ, ಸಾಧನವಾಗಿ ಮತ್ತು ಕಥಾವಸ್ತುವಿನ ಪ್ರಮುಖ ಭಾಗವಾಗಿ ಬಳಸಿಕೊಳ್ಳುತ್ತಿದೆ. ಒಂದು ಕಾಲದಲ್ಲಿ ಕೇವಲ ಕಾಗದದ ಮೇಲೆ ಸೀಮಿತವಾಗಿದ್ದ ಸಾಹಿತ್ಯ ಇಂದು ಕಂಪ್ಯೂಟರ್ ಪರದೆಯಿಂದ ಮೊಬೈಲ್ ಫೋನ್ ಮೂಲಕ ಧ್ವನಿ ರೂಪದಲ್ಲಿ ಓದುಗರನ್ನು ತಲುಪುತ್ತಿದೆ. ಈ ಪ್ರಬಂಧದಲ್ಲಿ ಆಧುನಿಕ ಸಾಹಿತ್ಯ ಮತ್ತು ತಂತ್ರಜ್ಞಾನದ ನಡುವಿನ ಸೂಕ್ಷ್ಮ ಮತ್ತು ಸಂಕೀರ್ಣ ಸಂಬಂಧಗಳನ್ನು, ಅವುಗಳ ಪರಸ್ಪರ ಪ್ರಭಾವಗಳನ್ನು, ಸವಾಲುಗಳನ್ನು ಮತ್ತು ಭವಿಷ್ಯದ ಸಾಧ್ಯತೆಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

Article Details

Section

Research Articles

Author Biography

ಪೂಜಾ ಎಮ್ ಭಜಂತ್ರಿ

ಬಿ.ಎ.ಮೂರನೇ ಸೆಮಿಸ್ಟರ್, ಎಸ್.ಎಸ್.ಎಮ್.ಎಸ್. ಮಹಾವಿದ್ಯಾಲಯ, ಅಥಣಿ.

How to Cite

ಪೂಜಾ ಎಮ್ ಭಜಂತ್ರಿ. (2025). ಆಧುನಿಕ ಸಾಹಿತ್ಯ ಮತ್ತು ತಂತ್ರಜ್ಞಾನ. ಅಕ್ಷರಸೂರ್ಯ (AKSHARASURYA), 8(01), 247 to 251. https://aksharasurya.com/index.php/latest/article/view/1384

References

ಅನಂತರಾಮು ಟಿ.ಆರ್., (2020), ವಿಜ್ಞಾನ - ತಂತ್ರಜ್ಞಾನ (ಸಂಪುಟ-14), ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ಶ್ರೀನಿಧಿ ಟಿ.ಜಿ., (2017), ಕನ್ನಡ ತಂತ್ರಜ್ಞಾನ (ನೆನ್ನೆ ಇಂದು ನಾಳೆ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.

ಶಂಕರಪ್ಪ ತೋರಣಗಲ್ಲು ಎನ್., (2022), ತಂತ್ರಜ್ಞಾನದ ದೇಶಿಕರಣ ಕನ್ನಡದ ಜಾಗತೀಕರಣ, ಅರಹು ಕುರುಹು.