ಆಧುನಿಕ ಯುಗದಲ್ಲಿ ಕರ್ನಾಟಕ ಸಂಸ್ಕೃತಿಯ ರೂಪಾಂತರ

Main Article Content

ಎಸ್.ಎಸ್. ಶಿಂಗಟೆ

Abstract

ಕರ್ನಾಟಕವು ಜನಪದ ಕಲೆ, ಹಬ್ಬಹರಿದಿನಗಳು, ಸಾಹಿತ್ಯ, ಸಂಗೀತ, ನೃತ್ಯ, ಆಹಾರ ಸಂಸ್ಕೃತಿ ಸೇರಿದಂತೆ ಅನೇಕ ವೈವಿಧ್ಯಮಯ ಸಾಂಸ್ಕೃತಿಕ ಅಂಶಗಳನ್ನು ಹೊಂದಿದೆ. ಆದರೆ ಜಾಗತೀಕರಣ, ತಂತ್ರಜ್ಞಾನ, ಮಾಧ್ಯಮ ಪ್ರಭಾವ, ನಗರೀಕರಣ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಹೊಳೆಯು ಪರಂಪರೆಯ ರೂಪದಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ಲೇಖನದಲ್ಲಿ ಹಳೆಯ ಸಂಸ್ಕೃತಿಯ ಸ್ಥಿತಿ, ಆಧುನಿಕ ಯುಗದ ಪ್ರಭಾವ, ಸಂಯೋಜಿತ ಸಂಸ್ಕೃತಿ, ಎದುರಾಗುತ್ತಿರುವ ಸವಾಲುಗಳು ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ ಮಾರ್ಗಗಳನ್ನು ಚರ್ಚಿಸಲಾಗಿದೆ. ಹಳೆಯದು ಮತ್ತು ಹೊಸದರ ನಡುವೆ ಸಮತೋಲನ ಸಾಧಿಸುವುದು ಭವಿಷ್ಯದ ಕರ್ನಾಟಕ ಸಂಸ್ಕೃತಿಯ ನಿರಂತರತೆಗೆ ಅಗತ್ಯವೆಂಬ ನಿರ್ಣಯಕ್ಕೆ ಲೇಖನ ತಲುಪುತ್ತದೆ. ಈ ಲೇಖನವು “ಆಧುನಿಕ ಯುಗದಲ್ಲಿ ಕರ್ನಾಟಕ ಸಂಸ್ಕೃತಿಯ ರೂಪಾಂತರ” ಎಂಬ ವಿಷಯದ ಸುತ್ತ ಸಾಂಪ್ರದಾಯಿಕ ಮತ್ತು ಆಧುನಿಕ ಜೀವನ ಶೈಲಿಗಳ ನಡುವಿನ ಬದಲಾವಣೆಗಳನ್ನು ವಿಶ್ಲೇಷಿಸುತ್ತದೆ.

Article Details

Section

Research Articles

Author Biography

ಎಸ್.ಎಸ್. ಶಿಂಗಟೆ

ಇತಿಹಾಸ ಉಪನ್ಯಾಸಕರು, ಕೆ.ಎಲ್.ಇ. ಸಂಸ್ಥೆಯ ಜಿ.ಆಯ್‌.ಬಾಗೇವಾಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ನಿಪ್ಪಾಣಿ.

How to Cite

ಎಸ್.ಎಸ್. ಶಿಂಗಟೆ. (2025). ಆಧುನಿಕ ಯುಗದಲ್ಲಿ ಕರ್ನಾಟಕ ಸಂಸ್ಕೃತಿಯ ರೂಪಾಂತರ. ಅಕ್ಷರಸೂರ್ಯ (AKSHARASURYA), 8(01), 151 to 159. https://aksharasurya.com/index.php/latest/article/view/1372

References

ರಹಮತ್ ತರೀಕೆರೆ, (2019), ಸಾಂಸ್ಕೃತಿಕ ಅಧ್ಯಯನ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ನಾಗಭೂಷಣ ಬಗ್ಗನಡು, (2014), ಆಧುನಿಕ ಜಾನಪದ, ಶ್ರೀ ಅನ್ನಪೂರ್ಣ ಪ್ರಕಾಶಕರು ಮತ್ತು ವಿತರಕರು, ಬೆಂಗಳೂರು.

ರಾಘವೇಂದ್ರ ಎಂ.ಎಸ್., (2021), ಮಾಹಿತಿ ತಂತ್ರಜ್ಞಾನದಲ್ಲಿ ನವೀನತೆಗಳು, ಜ್ಞಾನಮಂಟಪ ಪ್ರಕಾಶನ, ಬೆಂಗಳೂರು.

Ministry of Electronics and Information Technology, Government of India – [https://www.meity.gov.in](https://www.meity.gov.in)

National Institute of Electronics & Information Technology (NIELIT) – [https://www.nielit.gov.in](https://www.nielit.gov.in)

Sinha, P.K. & Sinha, P., (2022), Computer Fundamentals, BPB Publications, New Delhi.

Tanenbaum, A. S., (2021), Structured Computer Organization, Pearson Education.