ಬಸವನ ಬಾಗೇವಾಡಿ ತಾಲ್ಲೂಕಿನ ದಲಿತ ಚಳುವಳಿ: ಒಂದು ಅವಲೋಕನ.

Main Article Content

ಯಮನಪ್ಪ ಹುಸನಪ್ಪ ಅಂಗಡಗೇರಿ
ಎಂ.ಎನ್.‌ ಬೆನ್ನೂರ

Abstract

ಚಳುವಳಿಗಳು ನೊಂದವರ ಬದುಕನ್ನು ಕಟ್ಟಿಕೊಡುವ ಸಾಧನಗಳಾಗಿವೆ, ಶೋಷಣೆ, ದಬ್ಬಾಳಿಕೆ, ಭೂ ಒಡೆತನ ಹಾಗೂ ಮೂಲಭೂತ ಸೌಲಭ್ಯಗಳ ಈಡೇರಿಕೆಗಾಗಿ ಮತ್ತು ಸಂವಿಧಾನದ ಆಶಯದಂತೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಅವಕಾಶಗಳ ಸಮಾನತೆಗಾಗಿ, ಮೂಢನಂಬಿಕೆ, ಕಂದಾಚಾರ, ಅನಿಷ್ಟ ಪದ್ಧತಿ ಆಚರಣೆಯ ವಿರುದ್ಧವಾಗಿ ದಮನಿತರು ತಮ್ಮ ಹಕ್ಕುಗಳನ್ನು ಪಡೆಯುವುದಕ್ಕಾಗಿ, ದಲಿತ ಸಂಘಟನೆಗಳು ನೊಂದವರ, ನಿರಾಶ್ರಿತರ, ನಿರ್ಗತಿಕರ ಏಳಿಗೆಗಾಗಿ ನಡೆದ ಹೋರಾಟಗಳನ್ನು ನಾವು ನೆನೆಯಲೇಬೇಕು.

Article Details

Section

Research Articles

Author Biographies

ಯಮನಪ್ಪ ಹುಸನಪ್ಪ ಅಂಗಡಗೇರಿ

ಸಂಶೋಧನಾ ವಿದ್ಯಾರ್ಥಿ, ಚರಿತ್ರೆ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಎಂ.ಎನ್.‌ ಬೆನ್ನೂರ

ಮುಖ್ಯಸ್ಥರು, ಇತಿಹಾಸ ವಿಭಾಗ, ಎಸ್.ಟಿ.ಸಿ. ಕಾಲೇಜ್‌, ಬನಹಟ್ಟಿ.

How to Cite

ಯಮನಪ್ಪ ಹುಸನಪ್ಪ ಅಂಗಡಗೇರಿ, & ಎಂ.ಎನ್.‌ ಬೆನ್ನೂರ. (2025). ಬಸವನ ಬಾಗೇವಾಡಿ ತಾಲ್ಲೂಕಿನ ದಲಿತ ಚಳುವಳಿ: ಒಂದು ಅವಲೋಕನ . ಅಕ್ಷರಸೂರ್ಯ (AKSHARASURYA), 7(05), 134 to 140. https://aksharasurya.com/index.php/latest/article/view/1328

References

ಚಿನ್ನಸ್ವಾಮಿ ಸೋಸಲೆ ಎನ್., (2018), ದಲಿತರ ಬದುಕು ಮೆಲುಕು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಚಿನ್ನಸ್ವಾಮಿ ಸೊಸಲೆ ಎನ್., (2014), ದಲಿತರ ಮೇಲೆ ದೌರ್ಜನ್ಯ: ಒಂದು ನೋಟ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.