ಸಂಶೋಧನಾ ನೀತಿಶಾಸ್ತ್ರ ಮತ್ತು ಕೃತಿಚೌರ್ಯ

Main Article Content

ಮಂಜುನಾಥ್ ಆರ್.ಪಿ.

Abstract

ಸಂಶೋಧನಾ ನೀತಿಶಾಸ್ತ್ರವು ವೈಜ್ಞಾನಿಕ ಸಂಶೋಧನೆಯನ್ನು ಜವಾಬ್ದಾರಿಯುತವಾಗಿ ನಡೆಸಲು ಮಾರ್ಗದರ್ಶನ ನೀಡುವ ನೈತಿಕ ನಿಯಮಗಳ ಗುಂಪಾಗಿದೆ. ಸಾಹಿತ್ಯ, ಶೈಕ್ಷಣಿಕ ಹಾಗೂ ಸಂಶೋಧನಾ ವಲಯಗಳಲ್ಲಿ ಬೇರೊಬ್ಬರ ಆಲೋಚನೆ ಅಥವಾ ಬರಹಗಳನ್ನು ಕದ್ದು ತಮ್ಮದೆಂದು ಬಿಂಬಿಸಿಕೊಳ್ಳುವ ಕೃತಿಚೌರ್ಯವು ಇಂದು ಒಂದು ಗಂಭೀರ ಪಿಡುಗಾಗಿ ಬೆಳೆದಿದೆ. ಸಾಹಿತ್ಯ ಪ್ರಪಂಚದ ನಕಲು ಪ್ರಕರಣಗಳಿಂದ ಹಿಡಿದು, ವಿಶ್ವವಿದ್ಯಾಲಯಗಳ ಉನ್ನತ ಹುದ್ದೆಗಳಲ್ಲಿರುವವರು ಹಾಗೂ ಸಿನಿಮಾ ರಂಗದಲ್ಲಿ ನಡೆಯುವ ಬೌದ್ಧಿಕ ಕಳುವಿನ ಉದಾಹರಣೆಗಳನ್ನು ಇಲ್ಲಿ ವಿವರಿಸಲಾಗಿದೆ. ಕೃತಿಚೌರ್ಯವನ್ನು ತಡೆಗಟ್ಟಲು ಕೃತಿಸ್ವಾಮ್ಯ ಕಾಯ್ದೆ ಹಾಗೂ ಯುಜಿಸಿ (UGC) ರೂಪಿಸಿರುವ ಹೊಸ ಕಠಿಣ ನಿಯಮಾವಳಿಗಳು, ಶಿಸ್ತು ಕ್ರಮಗಳು ಮತ್ತು ಸಂಶೋಧನೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಅಗತ್ಯವನ್ನು ಇಲ್ಲಿ ಪ್ರತಿಪಾದಿಸಲಾಗಿದೆ.

Article Details

Section

Research Articles

Author Biography

ಮಂಜುನಾಥ್ ಆರ್.ಪಿ.

ಸಂಶೋಧನಾ ವಿದ್ಯಾರ್ಥಿ, ಪ್ರದರ್ಶನ ಕಲಾ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

How to Cite

ಮಂಜುನಾಥ್ ಆರ್.ಪಿ. (2023). ಸಂಶೋಧನಾ ನೀತಿಶಾಸ್ತ್ರ ಮತ್ತು ಕೃತಿಚೌರ್ಯ. ಅಕ್ಷರಸೂರ್ಯ (AKSHARASURYA), 2(05), 134 to 146. https://aksharasurya.com/index.php/latest/article/view/130

References

ಸಂಶೋಧನೆ, ಪ್ರೊ. ಚಿದಾನಂದ ಮೂರ್ತಿ.

ಸಂಶೋಧನಾ ಸ್ವರೂಪ, ಡಾ. ಬಿ. ವಿ. ಶಿರೂರು.

ಕನ್ನಡ ಸಾಹಿತ್ಯ ಸಂಶೋಧನೆ: ಮಾರ್ಗ ಮತ್ತು ಇತಿಹಾಸ, ಡಾ. ಸಂಗಮೇಶ ಸವದತ್ತಿಮಠ.

ಸಂಶೋಧನಾ ವಿಧಾನ ಶಾಸ್ತ್ರ, ಡಾ. ಹೆಚ್. ಆರ್. ಕೃಷ್ಣಯ್ಯಗೌಡ.

ಸಂಶೋಧನಾ ಶಾಸ್ತ್ರ, ಡಾ. ಎಂ. ಎಂ. ಕಲ್ಬುರ್ಗಿ.

ಸಂಶೋಧನಾ ಮಾರ್ಗ, ಡಾ. ವೈ. ಎಂ. ಮಹಾಬಲೇಶ್ವರರಾವ್.

ಸಂಶೋಧನೆ ಏನು? ಏಕೆ? ಹೇಗೆ?, ಡಾ. ಎಂ. ಚಂದ್ರ ಪೂಜಾರಿ.