ಆಧುನಿಕ ಭಾರತೀಯ ಜ್ಞಾನ ಪ್ರಸರಣ ವ್ಯವಸ್ಥೆಯಲ್ಲಿ ಶಿಕ್ಷಣ ಸಮಿತಿಗಳ ಪಾತ್ರ

Main Article Content

ದೀಕ್ಷಿತ್ ಕುಮಾರ್ ಎಂ.

Abstract

ಸಾಂಪ್ರದಾಯಿಕ ಭಾರತೀಯ ಜ್ಞಾನ ವಿಕಸನ ಸ್ಪಷ್ಟ ರೂಪರೇಷಗಳು ಇಂದು ವೈಜ್ಞಾನಿಕ ನೆಲೆಗಟ್ಟಿನಲ್ಲಿ ನಿರ್ಧರಿಸಲ್ಪಡುತ್ತಿರುವುದು ಆಧುನಿಕ ಜ್ಞಾನ ಪ್ರಸರಣದ ಒಂದು ಅವಿಚ್ಛಿನ್ನ ಹಂತವಾಗಿದೆ. ಐತಿಹಾಸಿಕ ಬೆಳವಣಿಗೆಯಿಂದ ರೂಪಿತವಾದ ಮಾನವಜೀವನದ ವೈಚಾರಿಕತೆಯ ಹಲವು ರೂಪಗಳ ಸಮ್ಮಿಳಿತದ ಕೇಂದ್ರಬಿಂದು ಶಿಕ್ಷಣ ಕ್ಷೇತ್ರ ಇಂದು ವ್ಯವಸ್ಥಿತ ಚೌಕಟ್ಟಿಗೆ ಒಳಪಟ್ಟಿರುವುದಾಗಿದೆ. ಭಾರತೀಯ ಸಮಾಜದ ಹಲವು ಜ್ಞಾನ ಪ್ರಕಾರಗಳ ಉಷಾಕಿರಣದ ಅವಿಭಾಜ್ಯ ಅಂಗವೇ ಆಧುನಿಕ ಶಿಕ್ಷಣ ಸಮಿತಿಗಳು, ಅನಾಗರೀಕ ಸಮಾಜದಿಂದ ನಾಗರಿಕತೆಯೆಡೆಗೆ ನಡೆದ ಈ ಜ್ಞಾನದ ಹರಿವು ಪಟ್ಟಿಯಲ್ಲಿ ಭಾರತ ಘನ ಸರ್ಕಾರ ಶಿಕ್ಷಣ ಸಮಿತಿಗಳ ನೇಮಕದ ಮೂಲಕ ಕೈಗೊಂಡ ಕೆಲವು ನಿರ್ಣಾಯಕ ವಿಚಾರಗಳು ಮತ್ತು ಅದರ ಪ್ರಾಯೋಗಿಕತೆ ಪ್ರಸ್ತುತ ಭಾರತೀಯ ಸಮಾಜದ ವ್ಯವಸ್ಥಿತ ಜ್ಞಾನ ಪ್ರಸರಣದ ಉತ್ಕೃಷ್ಟತೆಯನ್ನು ಸಾರುವುದಾಗಿದೆ. ಉದಾಹರಣೆಗೆ; ರಾಧಾಕೃಷ್ಣ ಸಮಿತಿ, ಕೊಠಾರಿ ಸಮಿತಿ, ಮೊದಲಿಯಾರ್ ಸಮಿತಿ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಗಳು.


 

Article Details

Section

Research Articles

Author Biography

ದೀಕ್ಷಿತ್ ಕುಮಾರ್ ಎಂ.

ಸಹಾಯಕ ಪ್ರಾಧ್ಯಾಪಕ, ರಾಜ್ಯಶಾಸ್ತ್ರ ವಿಭಾಗ, ಕ್ರಿಸ್ತು ಜಯಂತಿ ಕಾಲೇಜು (ಸ್ವಾಯತ್ತ), ಬೆಂಗಳೂರು.

References

ಡೀವಿ ಜಾನ್ (1938); ಅನುಭವ ಮತ್ತು ಶಿಕ್ಷಣ. ಕಪ್ಪಾ ಡೆಲ್ಟಾ ಪ್ರೆಸ್.

ಬೆಕ್ ರಾಬರ್ಟ್ ಎಚ್. (2009); ಮೂರು ಖ ನ ಪ್ಲಸ್: ಇಂದಿನ ಶಾಲೆಗಳು ಏನು ಮಾಡಲು ಪ್ರಯತ್ನಿಸುತ್ತಿವೆ ಮತ್ತು ಏಕೆ. ಮಿನ್ನೇಸೋಟ ಪ್ರೆಸ್.

ಕಪೂರ್ ಕಪಿಲ್ ಮತ್ತು ಸಿಂಗ್ ಅವಧೇಶ್ ಕುಮಾರ್ (1966); ಭಾರತೀಯ ಜ್ಞಾನ ವ್ಯವಸ್ಥೆಗಳ ಸಂಪುಟ 1, ನವ ದೆಹಲಿ.

ಶಿಕ್ಷಣ ಸಚಿವಾಲಯ, ಭಾರತ ಸರ್ಕಾರ (1959), ಗ್ರಂಥಾಲಯಗಳಿಗೆ ಸಲಹಾ ಸಮಿತಿಯ ವರದಿ, ನವದೆಹಲಿ, ಮ್ಯಾಂಗರ್ ಆಫ್ ಪಬ್ಲಿಕೇಷನ್ಸ್.

ಯುಜಿಸಿ (1965), ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜು ಲೈಬ್ರರಿಗಳು, ಯುಜಿಸಿ ಪರಿಶೀಲನಾ ಸಮಿತಿಯ ವರದಿ, ನವ ದೆಹಲಿ.

ಜೇಸನ್ ಡಿ ಮತ್ತು ಕೆನ್ನೆತ್ ಕೆ 1993, ಇನ್ನರ್ಮೇಷನ್ ಟೆಕ್ನಾಲಜಿ ಇನ್ ಇಂಡಿಯಾ, ದಿ ಕ್ವೆಸ್ಟ್ ಫಾರ್ ಸ್ವಾವಲಂಬನೆ, ಏಷ್ಯನ್ ಸರ್ವೆ, ವಿಒಎಲ್. XXXIII, 5.