ಹಸಿವಿನ ವೇದನೆ
Main Article Content
Abstract
ಆರ್ಥಿಕ ಶೋಷಣೆ, ನಿರುದ್ಯೋಗ, ಭ್ರಷ್ಟಾಚಾರ, ಬೆಲೆ ಏರಿಕೆ ಮುಂತಾದ ಅಂಶಗಳು ಬಡವರ ಹಸಿವಿನ ಉಲ್ಬಣಕ್ಕೆ ಕಾರಣವಾಗಿವೆ. ಆಹಾರ ಉತ್ಪಾದನೆಯ ಏರಿಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಜನಸಂಖ್ಯೆ ಏರುತ್ತಾ ಹೋಗಿರುವುದರಿಂದ ಭೂಮಾಲಿಕರು ಮತ್ತು ಬಂಡವಾಳಶಾಹಿಗಳು ಕೂಲಿಕಾರರನ್ನು ಮತ್ತು ಕಾರ್ಮಿಕರನ್ನು ಶೋಷಣೆ ಮಾಡಿದ್ದರಿಂದಲೇ ಬಡತನ ಮತ್ತು ಹಸಿವಿನ ಪ್ರಮಾಣ ಹೆಚ್ಚಾಗಲು, ಬೇರೂರಲು ಕಾರಣವಾಯಿತು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಅಭಯಕುಮಾರ್ (ಸಂ.), (2013), ಬೇರು ಬಳ್ಳಿ, ಪ್ರಸಾರಾಂಗ. ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು.
ಚಂದ್ರಶೇಖರ ಟಿ.ಆರ್., (2014), ಮಾನವ ಅಭಿವೃದ್ಧಿ: ಮಾನವ ಬಡತನ ಮತ್ತು ಮಾನವ ಹಕ್ಕುಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಪಕೀರ್ ಮಹಮ್ಮದ್ ಕಟ್ಪಾಡಿ & ಕೃಷ್ಣಮೂರ್ತಿ ಹನೂರು, (2014), ಕನ್ನಡದ ಮೂವತ್ತು ಕಥೆಗಳು, ಸಾಹಿತ್ಯ ಅಕಾಡೆಮಿ, ನವದೆಹಲಿ.
ರಾಮಣ್ಣ ಬೆಸಗರಹಳ್ಳಿ, (2015), ಸಮಗ್ರ ಕಥೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
ವೀರಭದ್ರಪ್ಪ ಕುಂ., (2010), ಬರಿ ಕಥೆಯಲ್ಲೋ ಅಣ್ಣಾ, ಸಪ್ನ ಬುಕ್ ಹೌಸ್, ಬೆಂಗಳೂರು.
ಶಿವರಾಮ ಕಾರಂತ ಕೆ., (2001), ಹಸಿವು, ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ.
ಶಿವರಾಮ ಶೆಟ್ಟಿ ಬಿ., (2017), ಜೇನುಹುಟ್ಟು, ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು.
ಸಣ್ಣರಾಮ, (2011), ಸಾಹಿತ್ಯ ಸಂವೇದನೆ-3. ಪ್ರಸಾರಾಂಗ, ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ.
ಮುರಳೀಧರ್ ಎಚ್.ಎನ್., (15.03.2017), ಕಡಲು, ವಿಜಯವಾಣಿ.
ಪ್ರಜಾವಾಣಿ, ಸಂಪಾದಕೀಯ, 16. 07. 2014
ಪ್ರಜಾವಾಣಿ, ತನುವಿನೊಳಗನುದಿನವಿದ್ದು, 13. 07. 2014
ವಿಜಯವಾಣಿ. 15. 03. 2017.