ವಚನ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ
Main Article Content
Abstract
ಇದರಲ್ಲಿ ವಚನ ಸಾಹಿತ್ಯ ಮತ್ತು ಸ್ತ್ರೀ ಸಂವೇದನೆಯ ಸಂಬಂದವನ್ನು ಹೇಳಲಾಗಿದೆ. ಸ್ತ್ರೀ ಸಂವೇನೆ ಎಂದರರೇನು ಮತ್ತು ಸ್ತ್ರೀವಾದಕ್ಕಿರುವ ಮೌಲ್ಯವು ಯಾವುದು ಹಾಗೂ ಸಂವೇದನೆ ಎಂದರೆ ಏನು ಎಂದು ವಿವರಿಸಲಾಗಿದೆ. ಆದರೆ ಸ್ತ್ರೀವಾದವನ್ನು ಇಲ್ಲಿ ಆನ್ವಯಿಕವಾಗಿ ಮಾತ್ರವೇ ಬಳಸಲಾಗಿದೆ. ಎಲ್ಲಿಯೂ ವಚನ ಕಾರ್ತಿಯರನ್ನು ಮತ್ತು ವಚನಗಳನ್ನು ಹೆಚ್ಚು ಉಲ್ಲೇಖಿಸಲಿಕ್ಕೆ ಹೋಗಲಿಲ್ಲ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಶ್ರಮ ಆರ್.ಎಸ್., (2007), ಪ್ರಾಚೀನ ಭಾರತ ನವಕರ್ನಾಟಕ ಪ್ರಕಾಶನ, ಬೆಂಗಳೂರು.
ರಾಜಾರಾಮ ಹೆಗಡೆ, (2001), ಗತಕಥನ, ರಾಘವೇಂದ್ರ ಪ್ರಕಾಶನ, ಮಲ್ಲಾಡಿಹಳ್ಳಿ.
ಪಂಕಜ್ ಪಾಂದೆ, (2004) ಇಂಡಿಯನ್ ಫಿಲಾಸಫಿಕಲ್ ಟರ್ಮ್ಸ್, ಕೆ.ಜೆ. ಸೋಮಯ್ಯ ಭಾರತೀಯ ವಿದ್ಯಾ ಪೀಠಂ, ದೆಹಲಿ.
ಡೇವಿಡ್ ಲಾರೆಂಜೈನ್, (1996), ಪ್ರೆಯಸಸ್ ಟು ಫಾರಂ ಲೆಸ್ ಗಾಡ್: ನಿರ್ಗುಣಿ ಟೆಕ್ಸ್ ಪ್ರಂ ಸೌತ್ ಇಂಡಿಯಾ, ಸ್ಟೇಟ್ ಯುನಿರ್ವಸಿಟಿ, ನ್ಯೂಯಾರ್ಕ್.
ಶೆಲ್ಡನ್ ಪೊಲಾಕ್, (2009), ದ ಲ್ವಾಂಗ್ವೇಜ್ ಆಫ್ ದ ಗಾಡ್ಸ್ ಇನ್ ದ ವರ್ಲ್ಡ್ ಆಫ್ ಮೆನ್, ಯುನಿರ್ವಸಿಟಿ ಆಫ್ ಕ್ಯಾಲಿಫೊರ್ನಿಯಾ, ನ್ಯೂಯಾರ್ಕ್.
ಕೇಶವ ಶರ್ಮ ಕೆ., (2021), ಗ್ರಾಂಶಿಯ ಪರಿಭಾಷೆಗಳು, ರಚನಾ ಪ್ರಕಾಶನ, ಮೈಸೂರು.