ತತ್ವಪದ ಸಾಹಿತ್ಯದಲ್ಲಿ ಸಾಂಸ್ಕೃತಿಕ ನೆಲೆಗಳು

Main Article Content

ಆಶಾಲತಾ

Abstract

ತತ್ವಪದ ಸಾಹಿತ್ಯವು ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆಯನ್ನು ನೀಡಿದೆ. ಗಗನಕುಸುಮವಾಗಿದ್ದ ಸಾಹಿತ್ಯವನ್ನು ಜನಸಾಮಾನ್ಯರ ನಡುವೆ ತಂದ ಕೀರ್ತಿ ತತ್ವಪದಕಾರರದ್ದಾಗಿದೆ. ಅತೀತ ಬದುಕು ಬದುಕಿದ ತತ್ವಪದಕಾರರು ತಾವು ಕಂಡ ಅನುಭವವನ್ನು ಹೃದ್ವೇದ್ಯವಾಗುವ ವಿಶಿಷ್ಟ ರೀತಿಯ ತತ್ವಪದಗಳಲ್ಲಿ ಕಾಣಿಸಿದರು. ಸಾರ್ವಕಾಲಿಕ ಮಾನವೀಯ ಮೌಲ್ಯಗಳಾದ ಸತ್ಯ, ಅಹಿಂಸೆ, ದಯೆ, ಕರುಣೆ, ಅನುಕಂಪ, ಸಮಾನತೆ, ಸಹಕಾರ, ಜಾತ್ಯಾತೀತ, ಕಾಯಕ, ದಾಸೋಹ ಇತ್ಯಾದಿಗಳು 12ನೇ ಶತಮಾನದಿಂದ ಇವತ್ತಿನವರೆಗೂ ಹೊಸ ರೂಪ ಪಡೆದು ಸಮಕಾಲೀನತೆ ಪಡೆದುಕೊಂಡಿದೆ.

Article Details

Section

Research Articles

Author Biography

ಆಶಾಲತಾ

ಸಂಶೋಧನಾ ವಿದ್ಯಾರ್ಥಿ, ಡಾ. ಎಂ. ಚಿದಾನಂದಮೂರ್ತಿ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ದಾವಣಗೆರೆ ವಿಶ್ವವಿದ್ಯಾನಿಲಯ, ಶಿವಗಂಗೋತ್ರಿ.

How to Cite

ಆಶಾಲತಾ. (2025). ತತ್ವಪದ ಸಾಹಿತ್ಯದಲ್ಲಿ ಸಾಂಸ್ಕೃತಿಕ ನೆಲೆಗಳು. ಅಕ್ಷರಸೂರ್ಯ (AKSHARASURYA), 7(03), 34 to 48. https://aksharasurya.com/index.php/latest/article/view/1188

References

ಬಸವರಾಜ ಸಬರದ (ಸಂ), (2000), ಹೈದರಾಬಾದ್ ಕರ್ನಾಟಕದ ತತ್ವಪದಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಲಕ್ಷ್ಮೀನಾರಾಯಣ ಭಟ್ಟ ಎನ್.ಎಸ್. (ಸಂ), (2017), ಶಿಶುನಾಳ ಶರೀಫ ಸಾಹೇಬರ ಗೀತೆಗಳು, ಸಪ್ನ ಬುಕ್ ಹೌಸ್, ಬೆಂಗಳೂರು.

ಗುಂಡೂರು ಎಸ್.ವಿ. ಪಾಟೀಲ್, (2000), ಅವಧೂತ ಚಕ್ರವರ್ತಿ ಹೇರೂರು ವಿರುಪನಗೌಡರು, ಪಿ.ಸಿ. ಶಾಬಾದಿಮಠ ಬುಕ್ ಡಿಪೋ, ಗದಗ.

ನಾಗರಾಜ ಡಿ.ಆರ್. (ಲೇ), ಅಗರಹಾರ ಕೃಷ್ಣಮೂರ್ತಿ (ಸಂ), (2002), ಸಂಸ್ಕೃತಿ ಕಥನ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ಚಂದ್ರಪ್ರಭ, (2020), ತಂಗಿ ನಿನ್ನ ತಂಬೂರಿ (ಶರೀಫರ ತತ್ವ ಭಾಷ್ಯ), ಅಜಬ್ ಪಬ್ಲಿಕೇಶನ್, ನಿಪ್ಪಾಣಿ.

ಮೀನಾಕ್ಷಿ ಬಾಳಿ (ಸಂ), (2017), ಕಡಕೋಳ ಮಡಿವಾಳಪ್ಪ ಮತ್ತು ಶಿಷ್ಯರ ತತ್ವಪದಗಳು, ಸಂಪುಟ-3, ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ಬೆಂಗಳೂರು.

ಶಾಸ್ತ್ರಿಮಠ ಎಂ.ಜಿ., (1987), ಕೂಡಲೂರು ಬಸವಲಿಂಗ ಶರಣರು: ಒಂದು ಅಧ್ಯಯನ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಶಿವಾನಂದ ಗುಬ್ಬಣ್ಣನವರ (ಸಂ), (2002), ಶಿಶುನಾಳ ಶರೀಫ ಗೀತೆಗಳು, ಅಕ್ಷಯ ಪ್ರಕಾಶನ, ಧಾರವಾಡ.

ಮಹಾಂತೇಶ ಶಾಸ್ತ್ರಿಗಳು (ಸಂ), (1976), ಕೈವಲ್ಯ ಕಲ್ಪವಲ್ಲರಿ, ಪಿ.ಸಿ ಶಾಬಾದಿಮಠ ಬುಕ್ ಡಿಪೋ, ಗದಗ.

ಬಸವರಾಜ ಸಬರದ (ಸಂ), (2000), ಹೈದರಾಬಾದ್ ಕರ್ನಾಟಕದ ತತ್ವಪದಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.