ಕನ್ನಡ ಸಿನಿಮಾದಲೊಂದು ಎದೆಯ ಭಾಷೆ

Main Article Content

ಕೆ. ಶ್ರೀಪತಿ ಹಳಗುಂದ

Abstract

ಕನ್ನಡ ಚಲನ ಚಿತ್ರಗೀತೆಗಳಿಗೆ ಶತಮಾನದ ಇತಿಹಾಸವಿದೆ. ಅಲ್ಲಿ ಪ್ರೀತಿ, ಪ್ರೇಮ, ಪ್ರಣಯ, ಸರಸ, ವಿರಸ, ವೇದನೆ, ಸಂವೇದನೆ, ನಿವೇದನೆ, ಆಲಾಪನೆ, ಎಲ್ಲವೂ ಇದೆ. ಅದರಲ್ಲೂ ನಾಡು, ನುಡಿಗೆ ಸಂಬಂಧಿಸಿದಂತೆ ನೂರಾರು ಸಿನಿಮಾಗಳು, ಗೀತೆಗಳು ಬಂದಿವೆ. ಭಾಷ ಶಾಸ್ತ್ರಜ್ಞರ ಪ್ರಕಾರ ಪ್ರತಿ ಹನ್ನೆರಡರಿಂದ ಹದಿನೈದು ಕಿಲೋಮೀಟರ್ ಗೆ ಭಾಷೆ ಸೂಕ್ಷ್ಮವಾಗಿ ಬದಲಾಗುತ್ತಿರುತ್ತದೆ. ಕನ್ನಡದ ಸಾಮ್ರಾಟ ಎಂಬ ಚಿತ್ರದಲ್ಲಿ ನಮ್ಮಕಡೆ ಶಿರಾ ಅಂದರೆ ಕೇಸರಿಬಾತ್ ಅಂತಾರೆ, ಎಂಬ ಗೀತೆ ಈ ವಾಸ್ತವವನ್ನು ನಮ್ಮ ಮುಂದೆ ತೆರದಿಡುತ್ತದೆ. ಹೌದು ವಿನೋದ ಭಾವೆ ಹೇಳುವಂತೆ ಕನ್ನಡ ಲಿಪಿಗಳ ರಾಣಿ. ಈ ಗೀತೆಯೊಳಗಿನ ಸಾರವೂ ಇದೇ ಆಗಿದೆ. ಕನ್ನಡ ಭಾಷೆ, ಸಂಸ್ಕೃತಿ ಉಳಿಸುವಲ್ಲಿ ಚಲನಚಿತ್ರಗೀತೆಗಳ ಪಾತ್ರ ಗಮನರ್ಹವಾಗಿದೆ. 

Article Details

Section

Research Articles

Author Biography

ಕೆ. ಶ್ರೀಪತಿ ಹಳಗುಂದ

ಮುಖ್ಯಸ್ಥರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸನಗರ.

How to Cite

ಕೆ. ಶ್ರೀಪತಿ ಹಳಗುಂದ. (2025). ಕನ್ನಡ ಸಿನಿಮಾದಲೊಂದು ಎದೆಯ ಭಾಷೆ. ಅಕ್ಷರಸೂರ್ಯ (AKSHARASURYA), 7(01), 44 to 51. https://aksharasurya.com/index.php/latest/article/view/1169

References

ಶ್ವೇತಾ ಸಿ. (ಸಂ), (2016), ಅನುಸಂಧಾನ, ಅನ್ನಪೂರ್ಣ ಪಬ್ಲಿಷರ್ಸ್‌, ಬೆಂಗಳೂರು.

ಮರ್ಷಲ್ ಶರಾಂ (ಪ್ರ.ಸಂ.), (2015), ಭಾಷೆ, ಪಠ್ಯ ಮತ್ತು ಸಂವಹನ, ಕೊಡಚಾದ್ರಿ ಕಾಲೇಜು, ಹೊಸನಗರ.

ಸಂಪತ್ ಕುಮಾರ್ ಬಿ.ಪಿ. (ಸಂ), (2012), ಪರಂಪರೆ ಮತ್ತು ಕವಿ ಪ್ರತಿಭೆ, ಕಾರ್ತಿಕ್‌ ಎಂಟರ್‌ ಪ್ರೈಸಸ್‌, ಬೆಂಗಳೂರು.

ಶ್ರೀಪತಿ ಹಳಗುಂದ ಕೆ., (2024), ಚಿತ್ರಚಿಂತನ, ಸುವ್ಹಿ ಪ್ರಕಾಶನ, ಶಿಕಾರಿಪುರ.