ಶಂಭುಲಿಂಗ ವಾಲ್ದೊಡ್ಡಿ ಹಾಯಿಕುಗಳು: ಸಹಬಾಳ್ವೆಯ ಆಶಯ

Main Article Content

ಕಿರಣ ವಲ್ಲೇಪುರೆ

Abstract

ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಜಪಾನಿ ಮೂಲಕ ಕನ್ನಡಕ್ಕೆ ಪರಿಚಯವಾದ ‘ಹಾಯಿಕು’ ಕನ್ನಡದ ಪ್ರಮುಖ ಕಾವ್ಯ ಪ್ರಕಾರವಾಗಿ ಬೆಳೆದು ಬರುತ್ತಿದೆ. ಕನ್ನಡದ ತ್ರಿಪದಿಯಂತೆಯೆ ‘ಹಾಯಿಕು’ ಮೂರು ಸಾಲಿನ ಪದ್ಯವಾಗಿದೆ. ಕನ್ನಡದ ಹಿರಿಯ ಲೇಖಕರಾದ ಶಂಭುಲಿಂಗ ವಾಲ್ದೊಡ್ಡಿ ಅವರು ‘ಹೊಂಗನಸಿನ ಹಾಯಿಕುಗಳು’, ‘ಹೊಸ ದಿಗಂತದ ಹಾಯಿಕುಗಳು’, ‘ವೈಶಾಖದ ಹಾಯಿಕುಗಳು’ ಎಂಬ ಹಾಯಿಕು ಸಂಕಲನಗಳನ್ನು ರಚಿಸಿದ್ದಾರೆ. ಪ್ರಸ್ತುತ ಲೇಖನದಲ್ಲಿ ಸಂಭುಲಿಂಗ ವಾಲ್ದೊಡ್ಡಿ ಅವರ ಹಾಯಿಕುಗಳಲ್ಲಿ ವ್ಯಕ್ತಗೊಂಡ ಸಹಬಾಳ್ವೆಯ ಆಶಯವನ್ನು ವಿಶ್ಲೇಷಿಸಲಾಗಿದೆ. 

Article Details

Section

Research Articles

Author Biography

ಕಿರಣ ವಲ್ಲೇಪುರೆ

ಮು/ ನಾಗೂರ (ಬಿ), ತಾ/ ಔರಾದ  ಜಿ/ ಬೀದರ್.

 

How to Cite

ಕಿರಣ ವಲ್ಲೇಪುರೆ. (2025). ಶಂಭುಲಿಂಗ ವಾಲ್ದೊಡ್ಡಿ ಹಾಯಿಕುಗಳು: ಸಹಬಾಳ್ವೆಯ ಆಶಯ. ಅಕ್ಷರಸೂರ್ಯ (AKSHARASURYA), 6(03), 23 to 28. https://aksharasurya.com/index.php/latest/article/view/1127

References

ಶಂಭುಲಿಂಗ ವಾಲ್ದೊಡ್ಡಿ, (2019), ಹೊಂಗನಸಿನ ಹಾಯಿಕುಗಳು, ಶೋಭಾ ಕಲೆ, ಸಾಹಿತ್ಯ ಸಂಗೀತ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ. ), ಬೀದರ.

ಶಂಭುಲಿಂಗ ವಾಲ್ದೊಡ್ಡಿ, (2020), ಹೊಸ ದಿಗಂತದ ಹಾಯಿಕುಗಳು, ಶೋಭಾ ಕಲೆ, ಸಾಹಿತ್ಯ ಸಂಗೀತ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ. ), ಬೀದರ.

ಶಂಭುಲಿಂಗ ವಾಲ್ದೊಡ್ಡಿ, (2021), ವೈಶಾಖದ ಹಾಯಿಕುಗಳು, ಶೋಭಾ ಕಲೆ, ಸಾಹಿತ್ಯ ಸಂಗೀತ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ. ), ಬೀದರ.