ರಂಗಿ ವಿವಾಹೇತರ ಲೈಂಗಿಕತೆ

Main Article Content

ಶ್ವೇತ ಜೆ.

Abstract

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ 'ವೆಂಕಟಿಗನ ಹೆಂಡತಿ' ಕಥೆಯು ವಿವಾಹೇತರ ಲೈಂಗಿಕ ಸಂಬಂಧ, ದಾಂಪತ್ಯದ ನೈತಿಕತೆ ಮತ್ತು ಕ್ಷಮಾಗುಣದಂತಹ ಸಂಕೀರ್ಣ ವಿಚಾರಗಳನ್ನು ಚರ್ಚಿಸುತ್ತದೆ. ಬಡತನ ಮತ್ತು ಮುಗ್ಧತೆಯ ಕಾರಣದಿಂದ ಸಾವುಕಾರನ ವ್ಯಾಮೋಹಕ್ಕೆ ಸಿಲುಕಿ ದಾರಿ ತಪ್ಪುವ ರಂಗಿ, ಕೊನೆಗೆ ಪಶ್ಚಾತ್ತಾಪದಿಂದ ಗಂಡನ ಬಳಿ ಹಿಂದಿರುಗುತ್ತಾಳೆ. ಈ ಸಂದರ್ಭದಲ್ಲಿ ಗಂಡ ವೆಂಕಟಿಗ ತೋರುವ ಸಂಯಮ, ಪ್ರಬುದ್ಧತೆ ಮತ್ತು ಅಸಾಧಾರಣ ಕ್ಷಮಾಗುಣವು ಸಮಾಜಕ್ಕೆ ದೊಡ್ಡ ಆದರ್ಶವಾಗಿದೆ. ಕೇವಲ ತಪ್ಪುಗಳನ್ನು ಶಿಕ್ಷಿಸುವುದಕ್ಕಿಂತ, ಕ್ಷಮಿಸಿ ಹೊಸ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡುವುದು ಮುಖ್ಯ ಎಂಬ ಉದಾತ್ತ ಮೌಲ್ಯವನ್ನು ಕಥೆ ಪ್ರತಿಪಾದಿಸುತ್ತದೆ. ವರ್ಗಾತೀತ ನೈತಿಕತೆ ಮತ್ತು ಮಾನವೀಯತೆಯ ನೆಲೆಗಟ್ಟಿನಲ್ಲಿ ಸ್ತ್ರೀ-ಪುರುಷ ಸಂಬಂಧಗಳನ್ನು ವಿಶ್ಲೇಷಿಸಲಾಗಿದೆ.

Article Details

Section

Research Articles

Author Biography

ಶ್ವೇತ ಜೆ.

ಸಂಶೋಧನಾ ವಿದ್ಯಾರ್ಥಿ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ.

How to Cite

ಶ್ವೇತ ಜೆ. (2023). ರಂಗಿ ವಿವಾಹೇತರ ಲೈಂಗಿಕತೆ. ಅಕ್ಷರಸೂರ್ಯ (AKSHARASURYA), 2(04), 15 to 17. https://aksharasurya.com/index.php/latest/article/view/102

References

ವೆಂಕಟಿಗನ ಹೆಂಡತಿ: ಸಣ್ಣಕತೆಗಳು (ಸಂಪುಟ 2), - ಶ್ರೀನಿವಾಸ, 2011, ಜೀವನಕಾರ್ಯಾಲಯಟ್ರಸ್ಟ್, ಬೆಂಗಳೂರು.