ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಾಹಿತ್ಯದ ಬೆಳವಣಿಗೆ
Keywords:
ಮಹಿಳಾ ಸಾಹಿತ್ಯ, ಜನಪದ, ಸ್ತ್ರೀ, ಶಿಕ್ಷಣ, ಶಿಷ್ಟ ಸಾಹಿತ್ಯ, ಅಭಿವ್ಯಕ್ತಿ ಸ್ವಾತಂತ್ರ, ಸಾಹಿತ್ಯ ರಚನೆAbstract
ಕನ್ನಡ ಸಾಹಿತ್ಯದಲ್ಲಿ ಮಹಿಳೆಯರ ಕೂಡಗೆ ಅಪಾರವಾದದ್ದು ಜನಪದ ಸಾಹಿತ್ಯದ ಕಾಲದಿಂದಲ್ಲೂ ಮಹಿಳೆಯರು ತಮ್ಮ ಅನುಭವಗಳನ್ನು ತಮ್ಮ ಆತಂಕವನನ್ನು, ತಮ್ಮ ನೋವು ನಲಿವುಗಳನ್ನು ಮೌಖಿಕವಾಗಿ ವ್ಯಕ್ತಪಪಡಿಸುತ್ತಾ ಬಂದಿದ್ದಾರೆ . ಪ್ರಾಚೀನ ಕಾಲದಿಂದಲ್ಲೂ ಮಹಿಳೆಯರು ತಮ್ಮ ಮನನಸ್ಸಿನ ಭಾವನೆಗಳನ್ನು ಅಭಿವ್ಯಕ್ತಿ ಪಡಿಸಲು ಆಯ್ಕೆಮಾಡಿಕೊಂಡ ಮಾರ್ಗವೆ ಬರವಣಿಗೆ, ಈ ಬರವಣಿಗೆಯ ಮೂಲಕ ಮಹಿಳಾಲೋಕದ ಬದುಕಿನ ಚಿತ್ರಣವನ್ನು ಜನರ ಮುಂದಿಡಲು ಬರೆಯಲು ಪ್ರಾರಂಬಿಸುತ್ತಾರೆ ಸಾಹಿತ್ಯದಲ್ಲಿ ಹೆಣ್ಣು ಹೇಗೆ ಬರವಣಿಗೆಯನ್ನು ಪ್ರಾರಂಬಿಸಿ ಮುನ್ನೆಲೆಗೆ ಬಂದಿದ್ದಾರೆ ಅವರ ಪ್ರತಿಭಾಶಕ್ತಿ ಅವರ ಕ್ರೀಯಾಶೀಲತೆ ಬರವಣಿಗೆಯಲ್ಲಿ ವ್ಯಕ್ತವಾಗಿರುವುದನ್ನು ಈ ಲೇಖನದಲ್ಲಿ ಕಾಣಬಹುದಾಗಿದೆ.
References
ಶಕುಂತಲಾ ಸಿ ದುರಗಿ, (2019). ಮಹಿಳಾ ಸಾಹಿತ್ಯ ಮತ್ತು ಸಂವೇದನೆ, ಸಮನ್ವಯ ಪ್ರಕಾಶನ, ಕಲಬುರಗಿ.
ಮಲ್ಲಿಕಾಘಂಟಿ (ಸಂ), (2020), ಸ್ತ್ರೀವಾದಿ ಚಿಂತನೆ, ಕನ್ನಡ ಸಾಹಿತ್ಯ ಪರಿಷತು, ಬೆಂಗಳೂರು.
ಶಕುಂತಲಾ ಸಿ ದುರಗಿ, (1999). ಆಧುನಿಕ ಕನ್ನಡದಲ್ಲಿ ಮಹಿಳಾ ಸಾಹಿತ್ಯ, ಪ್ರಜ್ವಲ ಪ್ರಕಾಶನ, ಕಲಬುರಗಿ.
ಲತ್ತಾ ಗುತ್ತಿ, (2011). ಆಧುನಿಕ ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ. ವಿಜಯಪುರ ವಿಶ್ವವಿದ್ಯಾಲಯ, ವಿಜಯಪುರ.
Downloads
Published
How to Cite
Issue
Section
License
Copyright (c) 2025 AKSHARASURYA
This work is licensed under a Creative Commons Attribution 4.0 International License.